ಗೌಡ್ರು ಹಿಂದಿಯಲ್ಲಿ ಮಾತಾಡಿದ್ದರು, ಆದರೆ ಏನು ಹೇಳಿದ್ರು ಅಂತ ನನಗೆ ಅರ್ಥವಾಗಲಿಲ್ಲ : ತರೂರ್‌

ಬೆಂಗಳೂರು : ದೇವೇಗೌಡರು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಹಿಂದಿಯಲ್ಲಿ ಮಾತನಾಡಿದ್ದರು. ಆದರೆ ಅವರು ಏನು ಮಾತನಾಡಿದ್ದರು ಎಂಬುದು ನನಗೆ ಅರ್ಥವೇ ಆಗಿರಲಿಲ್ಲ ಎಂದು ಕಾಂಗ್ರೆಸ್‌ ಸಂಸದ ಶಶಿ ತರೂರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಷಾ ವಿವಾದದ ಕುರಿತು ಮಾತನಾಡಿದ ತರೂರ್‌, ಈ ವೇಳೆ ದೇವೇಗೌಡರ ಭಾಷಣವನ್ನು ಸ್ಮರಿಸಿಕೊಂಡಿದ್ದಾರೆ. 49 ನೇ ಸ್ವಾತಂತ್ರ್ಯ ದಿನಾಚರಣೆಯಂದು ಅಂದಿನ ಪ್ರಧಾನಿಯಾಗಿದ್ದ ದೇವೇಗೌಡರು ಕೆಂಪುಕೋಟೆಯಲ್ಲಿ ನಿಂತು ಹಿಂದಿಯಲ್ಲಿ ಭಾಷಣ ಮಾಡಿದ್ದರು. ಅವರಿಗೂ ಮುನ್ನ ಬಂದ 8 ಪ್ರಧಾನಿಗಳು 48 ಬಾರಿ ಇದೇ ರೀತಿ ಭಾಷಣ ಮಾಡಿದ್ದರು. ಆದರೆ ದೇವೇಗೌಡರು ತಮಗೆ ಹೆಚ್ಚು ಗೊತ್ತಿಲ್ಲದ ಭಾಷೆಯಲ್ಲಿ ಭಾಷಣ ಮಾಡಿದ್ದರು. ಸ್ವಾತಂತ್ರ್ಯ ದಿನಾಚರಣೆಯಂದು ದೇವೇಗೌಡರುರ  ಹಿಂದಿ ಭಾಷೆಯಲ್ಲಿ ಭಾಷಣ ಮಾಡುವುದು ಸಂಪ್ರದಾಯ. ಆದ್ದರಿಂದ ಕನ್ನಡದಲ್ಲಿ ಬರೆದಿದ್ದ ಹಿಂದಿ ಭಾಷಣವನ್ನು ದೇವೇಗೌಡರು ಓದಿದ್ದರು. ಅವರು ಏನು ಹೇಳುತ್ತಿದ್ದಾರೆಂದು ಬಹುಪಾಲು ನನಗೆ ಅರ್ಥವಾಗಿರಲಿಲ್ಲ ಎಂದಿದ್ದಾರೆ.

6 thoughts on “ಗೌಡ್ರು ಹಿಂದಿಯಲ್ಲಿ ಮಾತಾಡಿದ್ದರು, ಆದರೆ ಏನು ಹೇಳಿದ್ರು ಅಂತ ನನಗೆ ಅರ್ಥವಾಗಲಿಲ್ಲ : ತರೂರ್‌

 • October 20, 2017 at 8:04 PM
  Permalink

  Aw, this was an exceptionally nice post. Finding the time and actual effort to make a
  great article… but what can I say… I procrastinate a whole lot and don’t manage to get nearly anything
  done.

 • October 20, 2017 at 10:55 PM
  Permalink

  You actually make it seem so easy together with your presentation but I to find this topic to be actually one thing that I believe I’d by no means understand. It seems too complex and very broad for me. I’m taking a look ahead in your subsequent post, I’ll attempt to get the grasp of it!|

 • October 24, 2017 at 12:20 PM
  Permalink

  Appreciating the hard work you put into your site and in depth information you offer.

  It’s nice to come across a blog every once in a while that isn’t the same old rehashed information. Fantastic read!

  I’ve saved your site and I’m adding your RSS feeds
  to my Google account.

 • October 24, 2017 at 7:36 PM
  Permalink

  Your style is so unique in comparison to other people I have read stuff from.
  Thank you for posting when you’ve got the opportunity, Guess I’ll just bookmark this web site.

Comments are closed.

Social Media Auto Publish Powered By : XYZScripts.com