ಎಲ್ಲ ಜಿಯೋ ಮಯ : ದೇಶದ ಜನತೆಗೆ ಫ್ರೀಯಾಗಿ ಸಿಗಲಿದೆ ಜಿಯೋ ಫೋನ್‌

ಮುಂಬೈ : ಜಿಯೋ ಸಿಮ್ ಪರಿಚಯಿಸಿ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಆಫರ್‌ಗಳ ಸುರಿಮಳೆ ಹರಿಸಿದ್ದ ಮುಖೇಶ್ ಅಂಬಾನಿ, ಗ್ರಾಹಕರಿಗಾಗಿ ಮತ್ತೊಂದು ಆಫರ್‌ ಘೋಷಿಸಿದ್ದು, “0”ರೂಗೆ ಸ್ಮಾರ್ಟ್‌ಫೋನ್‌ ನೀಡುವುದಾಗಿ ಹೇಳಿದ್ದಾರೆ.
ಮುಂಬೈ ನಲ್ಲಿ ನಡೆದ 40 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖೇಶ್ ಅಂಬಾನಿ ಈ ಆಫರ್‌ ಘೋಷಿಸಿದ್ದಾರೆ. ಯಾವುದೇ ಹಣ ಪಾವತಿಸದೆ ಸ್ಮಾರ್ಟ್ ಫೋನ್ ನೀಡಲಾಗುತ್ತಿದ್ದು, 1500ರೂಗಳ ಡಿಪಾಸಿಟ್ ಮೊತ್ತವನ್ನು 3 ವರ್ಷಗಳ ಬಳಿಕ ಗ್ರಾಹಕರಿಗೆ ರೀಫಂಡ್ ಮಾಡಲಾಗುತ್ತದೆ ಎಂದೂ ಹೇಳಿದ್ದಾರೆ. ವಾಯ್ಸ್  ಕಮಾಂಡ್‌ ಸೌಲಭ್ಯವುಳ್ಳ ಜಿಯೋ ಸ್ಮಾರ್ಟ್‌ ಫೋನ್‌ ನಲ್ಲಿ ಹಬ್ಬ ಹರಿದಿನಗಳ ಮಾಹಿತಿ, ಜಿಯೋ ಮ್ಯೂಸಿಕ್‌ ಸೇರಿದಂತೆ ಹಲವು ವಿಶೇಷ ಫೀಚರ್‌ಗಳಿದ್ದು, ಫೋನ್‌ ಅಗಸ್ಟ್‌ 15 ರಂದು ಮಾರುಕಟ್ಟೆಗೆ ಬರಲಿದೆ.
ರಿಲಾಯನ್ಸ್ ಸಂಸ್ಥೆ ಬಿಡುಗಡೆ ಮಾಡಲು ಸಿದ್ಧವಾಗಿರುವ ಸ್ಮಾರ್ಟ್ ಫೋನ್‌ಗಳು ಮೇಡ್ ಇನ್ ಇಂಡಿಯಾದ್ದಾಗಿರಲಿವೆ. ಇದಕ್ಕಾಗಿ ಭಾರತದ ಮೊಬೈಲ್ ತಯಾರಕ ಸಂಸ್ಥೆಯಾದ ಇಂಟೆಕ್ಸ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮುಖೇಶ್ ಅಂಬಾನಿ ಹೇಳಿದ್ದಾರೆ.
ರಿಲಾಯನ್ಸ್ ಜಿಯೋ ಮೊಬೈಲ್‌ನಲ್ಲಿ ಕರೆಗಳು ಸಂಪೂರ್ಣ ಉಚಿತವಾಗಿರಲಿದ್ದು, ಆಕರ್ಷಕ ಡಾಟಾ ಪ್ಲಾನ್ ಗಳನ್ನೂ ನೀಡಲಾಗಿದೆ. ಎಲ್ಲರಿಗೂ ಕೈಗೆಟುಕುವ ದರದಲ್ಲಿ ಅಂದರೆ ತಿಂಗಳಿಗೆ ಕೇವಲ 153 ರೂಪಾಯಿಗಳನ್ನು ನೀಡಿದರೆ ಡಾಟಾ ಪ್ಲಾನ್ ಲಭ್ಯವಾಗಲಿದೆ. 2 ದಿನಗಳಿಗೆ 24 ರೂಪಾಯಿ, 53 ರೂಪಾಯಿಗೆ ಒಂದು ವಾರ ಡಾಟಾ ಪಡೆಯಬಹುದಾಗಿದೆ. ಕೇವಲ ಜಿಯೋ ಫೋನ್‌ನಲ್ಲಿ ತಿಂಗಳಿಗೆ 309ರೂಗೆ  ಕೇಬಲ್‌ ಟಿವಿ ಸಂಪರ್ಕ ಒದಗಿಸಲಾಗುವುದಾಗಿ ಹೇಳಿದ್ದಾರೆ.
ಆಗಸ್ಟ್ 24 ರಿಂದ ಜಿಯೋ ಫೋನ್‌ಗಳಿಗೆ ಬುಕ್ಕಿಂಗ್ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ ವೇಳೆಗೆ ಗ್ರಾಹಕರ ಕೈ ಸೇರಲಿದೆ. ಬೆಸ್ಟ್‌ ಟುಡೇ, ಬೆಟರ್‌ ಟುಮಾರೋ, ಜಿಯೋ ಟುಗೆದರ್‌ ಎಂಬ ಘೋಷವಾಕ್ಯದೊಂದಿಗೆ ವಾರಕ್ಕೆ 5 ಮಿಲಿಯ ಜಿಯೋ ಸ್ಮಾರ್ಟ್‌ ಫೋನ್‌ಗಳನ್ನು ಗ್ರಾಹಕರಿಗೆ ನೀಡುವ ಗುರಿ ಹೊಂದುವುದು ನಮ್ಮ ಉದ್ದೇಶ ಎಂದು ಅಂಬಾನಿ ಹೇಳಿದ್ದಾರೆ.

 

 

 

7 thoughts on “ಎಲ್ಲ ಜಿಯೋ ಮಯ : ದೇಶದ ಜನತೆಗೆ ಫ್ರೀಯಾಗಿ ಸಿಗಲಿದೆ ಜಿಯೋ ಫೋನ್‌

 • October 18, 2017 at 12:39 PM
  Permalink

  Hello There. I found your blog using msn. This is a really well written article. I will make sure to bookmark it and come back to read more of your useful info. Thanks for the post. I’ll certainly comeback.|

 • October 18, 2017 at 3:16 PM
  Permalink

  Thank you for the good writeup. It in fact was a amusement account it. Look advanced to far added agreeable from you! However, how can we communicate?|

 • October 18, 2017 at 4:11 PM
  Permalink

  Its like you read my mind! You seem to know so much about this, like you wrote the book in it or something. I think that you could do with some pics to drive the message home a bit, but other than that, this is wonderful blog. A great read. I will definitely be back.|

 • October 20, 2017 at 10:12 PM
  Permalink

  It’s in fact very difficult in this busy life to listen news on TV, so
  I simply use the web for that purpose, and take the newest
  information.

 • October 20, 2017 at 10:57 PM
  Permalink

  Hi, Neat post. There’s a problem with your web site in web explorer, might check this? IE still is the marketplace chief and a large portion of folks will leave out your magnificent writing because of this problem.|

 • October 21, 2017 at 2:11 AM
  Permalink

  I’m really loving the theme/design of your blog.
  Do you ever run into any web browser compatibility issues?
  A couple of my blog visitors have complained about my website not working correctly in Explorer but looks great in Chrome.
  Do you have any tips to help fix this issue?

Comments are closed.