ಹಿಂದಿ ಹೇರಿಕೆ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳೋವರೆಗೂ ಕಾನೂನು ಕೈಗೆತ್ತಿಕೊಳ್ಳಬೇಡಿ : ಜಾರ್ಜ್‌

ಬೆಂಗಳೂರು : ಕನ್ನಡಕ್ಕೆ ನಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ. ನಮ್ಮ ಆಡು ಭಾಷೆ ಕನ್ನಡ, ಅದಕ್ಕೆ ನಾವು ಮೊದಲ ಆದ್ಯತೆ ನೀಡುತ್ತೇವೆ ಎಂದು ನಗರಾಭಿವೃದ್ಧಿ ಸಚಿವ ಜಾರ್ಜ್‌ ಹೇಳಿಕೆ ನೀಡಿದ್ದಾರೆ. ಮೆಟ್ರೋದಲ್ಲಿ ಹಿಂದಿ ಹೇರಿಕೆ ಕುರಿತು ಕರವೇ ಸದಸ್ಯರು ಪ್ರತಿಭಟನೆ ವಿಚಾರ ಕುರಿತಂತೆ ಹೇಳಿಕೆ ನೀಡಿರುವ ಜಾರ್ಜ್‌, ಹಿಂದಿ ಬಳಕೆ ವಿಚಾರವಾಗಿ ನಾವು ತೀರ್ಮಾನ ತೆಗೆದುಕೊಳ್ತೀವಿ. ಅಲ್ಲಿಯವರೆಗೂ ಯಾರು ಕಾನೂನು ಕೈಗೆತ್ತುಕೊಳ್ಳಬಾರದು. ಮೆಟ್ರೋ ನಿಲ್ದಾಣಗಳಿಗೆ ಕರವೇ ಮಸಿ ಬಳಿದ ಕುರಿತು ವರದಿ ನೀಡಲು ಮೆಟ್ರೊ ಅಧಿಕಾರಿಗಳಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.

4 thoughts on “ಹಿಂದಿ ಹೇರಿಕೆ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳೋವರೆಗೂ ಕಾನೂನು ಕೈಗೆತ್ತಿಕೊಳ್ಳಬೇಡಿ : ಜಾರ್ಜ್‌

  • October 24, 2017 at 11:17 AM
    Permalink

    Thanks for helping me to get new tips about personal computers. I also hold the belief that certain of the best ways to keep your laptop in perfect condition is with a hard plastic case, or even shell, that fits over the top of the computer. These kind of protective gear usually are model distinct since they are manufactured to fit perfectly above the natural covering. You can buy all of them directly from owner, or via third party places if they are available for your laptop, however not all laptop could have a shell on the market. Yet again, thanks for your suggestions.

  • October 24, 2017 at 11:45 AM
    Permalink

    Some truly excellent posts on this site, thank you for contribution. “When he has ceased to hear the many, he may discern the One – the inner sound which kills the outer.” by H Hahn Blavatsky.

Comments are closed.