ಬೆಳಗಾವಿ : ಪತ್ನಿಯೊಂದಿಗೆ ಅಕ್ರಮ ಸಂಬಂಧದ ಶಂಕೆ : ಅಣ್ಣನನ್ನೇ ಕೊಂದ ತಮ್ಮ..!

ಬೆಳಗಾವಿ : ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುವ ಶಂಕೆಯಿಂದ ತಮ್ಮ, ಒಡಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ತೆವರಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.

ಅಣ್ಣ ನೇಮಣ್ಣ ಚಿತ್ತರಗಿ (32) ಯನ್ನು ಆರೋಪಿ ತಮ್ಮ ಭೀಮಣ್ಣ ಚಿತ್ತರಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಅಥಣಿ ಸಿಪಿಐ ಶೇಖರಪ್ಪ ಮತ್ತು ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

4 thoughts on “ಬೆಳಗಾವಿ : ಪತ್ನಿಯೊಂದಿಗೆ ಅಕ್ರಮ ಸಂಬಂಧದ ಶಂಕೆ : ಅಣ್ಣನನ್ನೇ ಕೊಂದ ತಮ್ಮ..!

 • October 20, 2017 at 6:14 PM
  Permalink

  Wow that was unusual. I just wrote an extremely long comment but after I clicked submit my comment didn’t show up. Grrrr… well I’m not writing all that over again. Anyway, just wanted to say great blog!|

 • October 21, 2017 at 12:23 AM
  Permalink

  Hmm is anyone else having problems with the pictures on this blog loading? I’m trying to determine if its a problem on my end or if it’s the blog. Any suggestions would be greatly appreciated.|

 • October 25, 2017 at 9:13 AM
  Permalink

  Hello, I do think your blog may be having browser compatibility problems.
  When I look at your website in Safari, it looks fine
  however when opening in IE, it’s got some overlapping issues.
  I merely wanted to give you a quick heads up! Apart from
  that, excellent site!

Comments are closed.