ಬರ್ಥ್ ಡೇ ಬೇಬಿ ಪ್ರಿಯಾಂಕಾ ಸೆಕ್ಸಿ ಲುಕ್ ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್…

ನಮ್ಮ ದೇಸಿಗರ್ಲ್‌ ಪ್ರಿಯಾಂಕಾ ಚೋಪ್ರಾ ಈಗ, ಬೇವಾಚ್‌ ಬೇಬೆ. ಕೆಲವು ತಿಂಗಳುಗಳಿಂದ ಪ್ರಿಯಾಂಕಾ ತಮ್ಮ ಹಾಲಿವುಡ್‌ ಸಿನಿಮಾ ಬೇವಾಚ್‌ ನಿಂದ ಸದ್ದು ಮಾಡ್ತಿದ್ದಾರೆ. ಇದಕ್ಕೂ ಮೊದಲು ಕ್ವಾಂಟಿಕೋ ಸಿರೀಸ್‌ ಮೂಲಕ ತಮ್ಮ ನಟನೆಯನ್ನ ಹಾಲಿವುಡ್‌ನಲ್ಲಿ ಪ್ರೂವ್‌ ಮಾಡಿದ್ದ ಪಿಗ್ಗಿ, ಬೇವಾಚ್‌ನ ನಟನೆಯಿಂದ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈಗ ನಾವು ನಿಮಗೆ ಹೇಳೋಕೆ ಹೊರಟಿರೋದು ಅವರ ಬೇವಾಚ್‌ ಸಿನಿಮಾ ಬಗ್ಗೆ ಅಲ್ಲ, ಬದಲಾಗಿ ಪಿಗ್ಗಿ ಗ್ಲಾಮರ್‌ ಮ್ಯಾಗಜಿನ್‌ 2017ಕ್ಕೆ ನೀಡಿರುವ ಪೋಸ್‌ಗಳ ಬಗ್ಗೆ. ಹಾಲಿವುಡ್‌ ಸಂಪರ್ಕ ಪಿಗ್ಗಿಯ ಫ್ಯಾಶನ್‌ ಸೆನ್ಸ್‌ ಮೇಲೆ ಪ್ರಭಾವ ಬೀರಿದೆ ಅನ್ನೋದಕ್ಕೆ ಈ ಫೋಟೋಗಳೇ ಸಾಕ್ಷಿ.
 
ಯಾವುದೇ ಆಡಂಬರವಿಲ್ಲದ ಸೆಕ್ಸಿ ಲುಕ್‌ನಿಂದ ಅಭಿಮಾನಿಗಳ ಮೈ ಬಿಸಿ ಮಾಡುವ ಚಲುವೆ ಪ್ರಿಯಾಂಕಾ, ಓರ್ವ ಸಹಜ ಸುಂದರಿ ಎಂಬುದಕ್ಕೆ ಈ ಫೋಟೋಗಳೇ ಸಾಕ್ಷಿ.
ನಮ್ಮ ದೇಸಿ ಗರ್ಲ್ ಪ್ರಿಯಾಂಕಾ ಈಗ ಕೇವಲ ಭಾರತದ ಫ್ಯಾಶನ್ ಜಗತ್ತನ್ನ ಮಾತ್ರವಲ್ಲ ವಿದೇಶಗಳ ಫ್ಯಾಶನ್‌ ವಲ್ಡ್‌ನಲ್ಲಿಯೂ ಸದ್ದು ಮಾಡಿದ್ದಾರೆ.
 
 
ಗ್ಲಾಮರ್‌ ಮ್ಯಾಗಜಿನ್‌ಲ್ಲಿ ಪಿಗ್ಗಿ ನೀಡಿರುವ ಈ ಪೋಸ್‌ ಅವರ ಅಭಿಮಾನಿಗಳ ನಿದ್ದೆಗೆಡಿಸಿದ್ದಂತೂ ಸುಳ್ಳಲ್ಲ.

Comments are closed.