ಪಾಕಿಸ್ತಾನಕ್ಕೆ ಮಾನವೀಯತೆಯ ಪಾಠ ಹೇಳಿಕೊಟ್ಟ ಸುಷ್ಮಾ ಸ್ವರಾಜ್

ದೆಹಲಿ : ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಯುವಕನೊಬ್ಬನಿಗೆ ಭಾರತ ವೈದ್ಯಕೀಯ ವೀಸಾ ನೀಡಿ ಮಾನವೀಯತೆ ಮೆರೆದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಯುವಕ ಒಸಾಮಾ ಅಲಿಗೆ ಕಿಡ್ನಿ ಸಮಸ್ಯೆ ಉಂಟಾಗಿದ್ದು, ಚಿಕಿತ್ಸೆಗಾಗಿ ಭಾರತಕ್ಕೆ ಬರಲು ವೀಸಾದ ಅಗತ್ಯವಿತ್ತು. ಈ ಕುರಿತು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಸಲಹೆಗಾರ ಸರ್ತಾಜ್ ಅಜೀಜ್‌ ಅವರಿಗೆ ಸಮಸ್ಯೆ ಬಗ್ಗೆ ಹೇಳಿದ್ದರು. ಆದರೆ ಚಿಕಿತ್ಸೆಗಾಗಿ ವೀಸಾ ಕೋರಿ ಭಾರತಕ್ಕೆ ಪತ್ರ ಬರೆಯಲು ಅಜೀಜ್‌ ನಿರಾಕರಿಸಿದ್ದಾರೆ.

ಆದರೆ ಈ ವಿಷಯ ತಿಳಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಪ್ರತಿಕ್ರಿಯಿಸಿದ್ದು, ಒಸಾಮಾ ಅಲಿಗೆ ವೀಸಾ ನೀಡಲು ಪಾಕಿಸ್ತಾನದಿಂದ ಪತ್ರದ ಅಗತ್ಯವಿಲ್ಲ. ಪಾಕ್‌ ಆಕ್ರಮಿತ ಕಾಶ್ಮೀರ ಭಾರತದ ಭಾಗ. ಆದ್ದರಿಂದ ಆತನಿಗೆ ವೀಸಾ ನೀಡುತ್ತೇವೆ ಎಂದಿದ್ದಾರೆ.

ಪಾಕಿಸ್ತಾನದಲ್ಲಿ ಬಂಧಿಯಾಗಿರುವ ಕುಲಭೂಷಣ್‌ ಜಾದವ್‌ ತಾಯಿಗೆ ವೀಸಾ ನೀಡಲು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ನಿರಾಕರಿಸಿತ್ತು. ಇದಕ್ಕೆ ಪ್ರತಿಯಾಗಿ,  ಅಲಿಗೆ ವೀಸಾ ನೀಡಿ, ಪಾಕಿಸ್ತಾನ ವಿದೇಶಾಂಗ ಸಚಿವಾಲಯಕ್ಕೆ ಮಾನವೀಯತೆಯ ಪಾಠ ಹೇಳಿಕೊಟ್ಟಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನಿ ನಾಗರಿಕರು ಭಾರತಕ್ಕೆ ಚಿಕಿತ್ಸೆಗಾಗಿ ಬರಲು ಪಾಕಿಸ್ತಾನ ವಿದೇಶಾಂಗ ಸಚಿವಾಲಯದಿಂದ ಕಡ್ಡಾಯವಾಗಿ ಪತ್ರ ತರುವಂತೆ ಸುಷ್ಮಾ ಸ್ವರಾಜ್‌ ಆದೇಶಿಸಿದ್ದರು.

 

8 thoughts on “ಪಾಕಿಸ್ತಾನಕ್ಕೆ ಮಾನವೀಯತೆಯ ಪಾಠ ಹೇಳಿಕೊಟ್ಟ ಸುಷ್ಮಾ ಸ್ವರಾಜ್

 • October 18, 2017 at 2:43 PM
  Permalink

  I’m now not sure the place you’re getting your information,
  however good topic. I needs to spend a while studying more or working out more.
  Thanks for excellent info I used to be looking for this information for my mission.

 • October 20, 2017 at 6:48 PM
  Permalink

  I will immediately grab your rss as I can’t find your email subscription link
  or newsletter service. Do you have any? Please allow me recognize so that I may subscribe.
  Thanks.

 • October 20, 2017 at 11:02 PM
  Permalink

  Thanks for a marvelous posting! I genuinely enjoyed reading it, you could be a great author. I will always bookmark your blog and will often come back from now on. I want to encourage you to definitely continue your great work, have a nice morning!|

 • October 20, 2017 at 11:45 PM
  Permalink

  It is actually a great and useful piece of information.
  I’m happy that you shared this useful info with us. Please keep us informed like
  this. Thank you for sharing.

 • October 21, 2017 at 3:35 AM
  Permalink

  When some one searches for his necessary thing, thus he/she wishes to be available
  that in detail, therefore that thing is maintained over here.

 • October 21, 2017 at 4:03 AM
  Permalink

  You actually make it seem so easy with your presentation but I find this topic to be actually something which I think I
  would never understand. It seems too complicated
  and extremely broad for me. I’m looking forward for your next post, I will try to get the hang of it!

 • October 24, 2017 at 2:39 PM
  Permalink

  This is my first time pay a quick visit at here and
  i am actually pleassant to read all at one place.

 • October 24, 2017 at 7:12 PM
  Permalink

  Hello there! Do you use Twitter? I’d like to follow you
  if that would be ok. I’m undoubtedly enjoying your blog and look
  forward to new posts.

Comments are closed.

Social Media Auto Publish Powered By : XYZScripts.com