ದಂಡುಪಾಳ್ಯ -2 : ಸಂಜನಾಳ ಬೆತ್ತಲಾದ ಸೀನ್ : ವೈರಲ್ ಆದ ವಿಡಿಯೊ ಇಲ್ಲಿದೆ

ಬೆಂಗಳೂರು : ಗಂಡ ಹೆಂಡತಿ ಎಂಬ ಸಿನಿಮಾದಲ್ಲಿ ಅರೆನಗ್ನವಾಗಿ ನಟಿಸಿ ಸುದ್ದಿಯಾಗಿದ್ದ ನಟಿ ಸಂಜನಾ ಈ ಬಾರಿ ಪೂರ್ತಿ ಬೆತ್ತಲಾಗಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇತ್ತೀಚೆಗಷ್ಟೇ ದಂಡುಪಾಳ್ಯ ಸಿನಿಮಾ -2  ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಆ ಸಿನಿಮಾದಲ್ಲಿ ಸಂಜನಾ ಬೆತ್ತಲಾಗಿರುವ ದೃಶ್ಯಕ್ಕೆ ಸೆನ್ಸಾರ್‌ ಮಂಡಳಿ ಕತ್ತರಿ ಪ್ರಯೋಗ ಮಾಡಿತ್ತು. ಆದರೆ ಸೆನ್ಸಾರ್ ಆದ ಸಂಜನಾ ವಿಡಿಯೊ ಈಗ ಎಲ್ಲೆಡೆ ವೈರಲ್‌ ಆಗಿವೆ. ಚಿತ್ರದ ಪ್ರಚಾರಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

 

One thought on “ದಂಡುಪಾಳ್ಯ -2 : ಸಂಜನಾಳ ಬೆತ್ತಲಾದ ಸೀನ್ : ವೈರಲ್ ಆದ ವಿಡಿಯೊ ಇಲ್ಲಿದೆ

  • October 20, 2017 at 9:52 PM
    Permalink

    Hey there I am so excited I found your site, I really found you by accident, while I was browsing on Bing for something else, Regardless I am here now and would just like to say thank you for a incredible post and a all round entertaining blog (I also love the theme/design), I don’t have time to go through it all at the minute but I have saved it and also included your RSS feeds, so when I have time I will be back to read more, Please do keep up the excellent work.

Comments are closed.

Social Media Auto Publish Powered By : XYZScripts.com