ಬೆಂಗಳೂರು ಆಲ್ಟ್ರಾ ಡರ್ಬಿ : ರೇಸ್​​ ಪ್ರೀಯರಿಗೆ ಇಂದು ಹಬ್ಬದೂಟದ ಸಂಭ್ರಮ….

ರೇಸ್​​ ಪ್ರೀಯರಿಗೆ ಇಂದು ಹಬ್ಬದೂಟದ ಸಂಭ್ರಮ.. ಬೆಂಗಳೂರು ಟರ್ಫ್​​ ಕ್ಲಬ್​ನಲ್ಲಿ ನಡೆಯುವ ಆಲ್ಟ್ರಾ ಡರ್ಬಿ ರೇಸ್​ ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.. ಅಲ್ದೆ ತಮ್ಮ ಜೇಬಲಿನ ಹಣವನ್ನು ತಮ್ಮ ನೆಚ್ಚಿನ ಕುದುರೆಯ ಬಾಲಕ್ಕೆ ಕಟ್ಟಲು ಪ್ಲಾನ್​ ಮಾಡಿಕೊಂಡಿದ್ದಾರೆ..
ದೇಶದ ಪ್ರತಿಷ್ಠಿತ ರೇಸ್​ಗಳಲ್ಲಿ ಒಂದಾದ ಈ ರೇಸ್​​ಗಾಗಿ ದೇಶದ ವಿವಿಧ ರಾಜ್ಯಗಳ 13 ಕುದರೆಗಳು ಅಖಾಡದಲ್ಲಿ ಅದೃಷ್ಟ ಪರೀಕ್ಷೆಯನ್ನು ನಡೆಸಲಿವೆ.. ಅಲ್ದೆ ರೇಸ್​ ಗೆದ್ದು ಮಾಲೀಕನ ಜೇಬು ತುಂಬಿಸೋಕೆ ಕುದುರೆಗಳು ತಯಾರಾಗಿವೆ.. ನಿರೀಕ್ಷೆಯಂತೆ ಈ ಬಾರಿಯೂ ವಿಜಲಯ ಮಲ್ಯ ಒಡೆತನದ ಎರಡು ಕುದುರೆಗಳು ಓಡಲಿವೆ.
.
ಈ ಬಾರಿಯ ರೇಸ್ನಲ್ಲಿ ಇದೇ ಕುದುರೆ ಸ್ಟ್ರಾಂಗ್​ ಎಂದು ಹೇಳುವುದು ಕಷ್ಟ.. ಆದ್ರೆ ಮೆಲ್ನೋಟಕ್ಕಂತು ಮೂರು ಕುದುರೆಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ.. ಮಲ್ಯ ಒಡೆತನದ ಕ್ಯಾಸ್ಟಲ್​ ಬ್ರಿಡ್ಜ್​ ಹಾಗೂ ಫರ್ಫೆಕ್ಟ್​ ಸ್ಟಾರ್​​ ರೇಸ್​ ಗೆಲ್ಲುವ ಫೇವರಿಟ್​.. ಆದ್ರೆ ಆರನ್​ ದಿ ಬಾರ್ನ್​​ ಹಾಗೂ ಎಂಜಿಲ್​ ಪಾವರ್​​ಗಳನ್ನು ಕಡೆಗಣಿಸುವಂತಿಲ್ಲ. ಕ್ಯಾಸ್ಟಲ್​ ಬ್ರಿಡ್ಜ್​ ಕುದುರೆ ರೇಸ್​ನಲ್ಲಿ 3ನೇ ಕ್ರಮಾಂಕದಲ್ಲಿ ಓಡಿದ್ರೆ, ಏರಾನ್​ 4, ಎಂಜಿಲ್​ 12ನೇ ಕ್ರಮಾಂಕದಲ್ಲಿ ಓಡಲಿವೆ..
ಈ ಬಾರಿ ರೇಸ್​​ಗಾಗಿ ಸುಮಾರು 2.67 ಕೋಟಿ ಹಣವನ್ನು ವ್ಯಯಮಾಡಲಾಗಿದೆ.. ಮೊದಲ ಬಹುಮಾನ ಗೆಲ್ಲುವ ಕುದುರೆಗೆ 1.30 ಕೋಟಿ ಸಿಗಲಿದ್ದು, ಎರಡನೇ ಸ್ಥಾನ ಪಡೆಯುವ ಕುದುರೆ 43.61 ಲಕ್ಷವನ್ನು ಪಡೆಯಲಿದೆ.. ಇನ್ನು ರೇಸ್​​ನಲ್ಲಿ ಮೂರನೇ ಸ್ಥಾನ ಬಂದ ಕುದರೆಯ ಮಾಲೀಕನಿಗೆ 21.80 ಲಕ್ಷ, ನಾಲ್ಕನೇ ಸ್ಥಾನಕ್ಕೆ 10.90 ಲಕ್ಷ ಹಣ ಸಿಗಲಿದೆ..

7 thoughts on “ಬೆಂಗಳೂರು ಆಲ್ಟ್ರಾ ಡರ್ಬಿ : ರೇಸ್​​ ಪ್ರೀಯರಿಗೆ ಇಂದು ಹಬ್ಬದೂಟದ ಸಂಭ್ರಮ….

 • October 20, 2017 at 6:19 PM
  Permalink

  Outstanding quest there. What happened after? Thanks!|

 • October 20, 2017 at 7:16 PM
  Permalink

  Wow, amazing weblog format! How long have
  you been running a blog for? you made blogging glance easy.
  The entire glance of your website is wonderful, let alone
  the content material!

 • October 21, 2017 at 12:41 AM
  Permalink

  Just wish to say your article is as surprising. The clearness on your submit is just cool and that i can assume you’re a professional in this subject. Well with your permission let me to grasp your feed to keep up to date with coming near near post. Thank you a million and please continue the rewarding work.|

 • October 21, 2017 at 2:59 AM
  Permalink

  I know this if off topic but I’m looking into starting my own weblog and was
  curious what all is required to get set up?
  I’m assuming having a blog like yours would cost a pretty penny?
  I’m not very internet smart so I’m not 100% certain. Any recommendations or advice would be greatly appreciated.
  Many thanks

 • October 24, 2017 at 11:03 AM
  Permalink

  I’ve been browsing online more than 2 hours today, yet I never found any interesting article like yours. It’s pretty worth enough for me. In my view, if all webmasters and bloggers made good content as you did, the web will be much more useful than ever before.|

 • October 24, 2017 at 4:09 PM
  Permalink

  Howdy are using WordPress for your site platform? I’m new to the blog world but I’m trying to get started and create my own. Do you require any html coding
  knowledge to make your own blog? Any help would be greatly appreciated!

 • October 25, 2017 at 10:11 AM
  Permalink

  I’m not sure why but this weblog is loading very slow for me.
  Is anyone else having this issue or is it a problem on my end?
  I’ll check back later and see if the problem still exists.

Comments are closed.

Social Media Auto Publish Powered By : XYZScripts.com