ಬೆಂಗಳೂರು : ಡಿಐಜಿ ರೂಪಾಗೆ ಬೆಂಬಲ ನೀಡಿದ್ದ ಕೈದಿಗಳ ಸ್ಥಳಾಂತರ

ಬೆಂಗಳೂರು : ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ನಡೆದ ಅವ್ಯವಹಾರ ವಿಚಾರವಾಗಿ ಡಿಜಿ ಹಾಗೂ ಡಿಐಜಿ ನಡುವೆ ಸಮರ ತಾರಕಕ್ಕೇರಿದೆ. ರೂಪಾ ಅವರಿಗೆ ಜೈಲಿನ ಅಕ್ರಮದ ಬಗ್ಗೆ ಮಾಹಿತಿ ನೀಡಿದ ಹಲವು ಕೈದಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ. ಈ ಪೈಕಿ ಮೂರು ಜನರನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಮೂವರು ಕೈದಿಗಳನ್ನು ಅನಂತಮೂರ್ತಿ, ಬಾಲು, ಲಾಂಗ್ ಬಾಬು ಎಂದು ಹೇಳಲಾಗಿದೆ. ಸ್ಥಳಾಂತರ ಮಾಡುವುದಕ್ಕೂ ಮುನ್ನ ಇವರ ಮೇಲೆ ಹಲ್ಲೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಕೈದಿಗಳು ಪೊಲೀಸ್ ವಾಹನದಿಂದ ಕೆಳಗೆ ಇಳಿದು ಜೈಲಿನ ಒಳಗೆ ನಡೆದುಕೊಂಡು ಹೋಗಲು ಕಷ್ಟ ಪಡುತ್ತಿರುವ ದೃಶ್ಯ ಕಂಡು ಬಂದಿದೆ. ಇನ್ನು ಶ್ರೀನಿವಾಸ, ರಾಮಮೂರ್ತಿ ಹಾಗೂ ಶಿವಶಂಕರ್‌ ಕೈದಿಗಳನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ರೂಪಾ ಪರ ಬೆಂಬಲ ವ್ಯಕ್ತಪಡಿಸಿದ್ದ ನಾಲ್ಕು ಕೈದಿಗಳನ್ನು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.

 

3 thoughts on “ಬೆಂಗಳೂರು : ಡಿಐಜಿ ರೂಪಾಗೆ ಬೆಂಬಲ ನೀಡಿದ್ದ ಕೈದಿಗಳ ಸ್ಥಳಾಂತರ

 • October 18, 2017 at 3:15 PM
  Permalink

  Hello there! Do you know if they make any plugins to
  assist with Search Engine Optimization? I’m trying to get my blog to rank for some targeted keywords but I’m not
  seeing very good gains. If you know of any
  please share. Thank you!

 • October 21, 2017 at 12:30 AM
  Permalink

  Hey I know this is off topic but I was wondering if you knew of any widgets I could add to my blog that automatically
  tweet my newest twitter updates. I’ve been looking for a plug-in like this for quite some time
  and was hoping maybe you would have some experience with something like this.

  Please let me know if you run into anything. I truly enjoy reading your blog and I look
  forward to your new updates.

 • October 21, 2017 at 1:56 AM
  Permalink

  We are a group of volunteers and starting a brand
  new scheme in our community. Your website offered us with helpful info to work on. You have
  performed a formidable process and our whole neighborhood will be thankful to you.

Comments are closed.

Social Media Auto Publish Powered By : XYZScripts.com