ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ದುಡ್ಡು ನಿಮ್ಮದು : ಸಿಎಂ ಸಿದ್ದರಾಮಯ್ಯ

ಮೈಸೂರು: ಪ್ರಧಾನಮಂತ್ರಿ ಆವಾಸ್ ಯೋಜನೆಯ ಮನೆಗಳ ನಿರ್ಮಾಣದ ಕಾಮಗಾರಿಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಮೈಸೂರಿನಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ, ಪ್ರತಾಪ್ ಸಿಂಹ ಕಾರ್ಯಕ್ರಮಕ್ಕೆ ಬರಬೇಕಿತ್ತು. ಅವರಿಗೆ ಸರಿಯಾಗಿ ಮಾಹಿತಿ ಕೊಡುತ್ತಿದ್ದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಪ್ರತಿ ಮನೆ ಕಟ್ಟಲು 4.20 ಲಕ್ಷ ರೂ. ಬೇಕು. ಇದರಲ್ಲಿ ಕೇಂದ್ರ ಸರ್ಕಾರ ಒಂದು ಲಕ್ಷ ರೂ. ಮಾತ್ರ ಕೊಡುತ್ತದೆ. ಇನ್ನುಳಿದ 3.20 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರ, ಮಹಾನಗರ ಪಾಲಿಕೆ, ಫಲಾನುಭವಿಗಳು ಕೊಡಬೇಕು.  ಆದ್ರೆ ಹೆಸರು ಮಾತ್ರ ಪ್ರಧಾನ ಮಂತ್ರಿ ಆವಾಸ್ ಯೋಜನೆ ಎಂದಿದೆ ಎಂದಿದ್ದಾರೆ. ಹಿಂದೆ ರಾಜೀವ್ ಗಾಂಧಿ ವಸತಿ ಯೋಜನೆಯಾಗಿದ್ದನ್ನು ನರೇಂದ್ರ ಮೋದಿ ಅವರು ಪಿ.ಎಂ.ಎ‌.ವೈ. ಅಂತ ಬದಲಾಯಿಸಿದ್ರು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಕೇಂದ್ರ ಸರ್ಕಾರದ ಪಾಲು ಶೇ.50ರಷ್ಟು ಮಾತ್ರ ಇದೆ. ಇದೆಲ್ಲವನ್ನೂ ಪ್ರತಾಪ್ ಸಿಂಹ ತಿಳಿದುಕೊಳ್ಳಬೇಕು ಎಂದು ಗುಡುಗಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ದುಡ್ಡು ನಿಮ್ಮದು, ನಿಮ್ಮ ತೆರಿಗೆಯ ಹಣ ಎಂದಿರುವ ಸಿಎಂ, ಈ ದುಡ್ಡು ಯಾರ ಅಪ್ಪನ ಮನೆಯದ್ದು ಅಲ್ಲ. ಈ ಹಣವನ್ನು ಅರ್ಹರಿಗೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ ಎಂದಿದ್ದಾರೆ.

10 thoughts on “ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ದುಡ್ಡು ನಿಮ್ಮದು : ಸಿಎಂ ಸಿದ್ದರಾಮಯ್ಯ

 • October 18, 2017 at 1:45 PM
  Permalink

  I constantly spent my half an hour to read this webpage’s articles or reviews all the time along with a mug of coffee.|

 • October 18, 2017 at 3:28 PM
  Permalink

  Howdy! Quick question that’s entirely off topic. Do you know how to make your site mobile friendly? My weblog looks weird when viewing from my iphone. I’m trying to find a template or plugin that might be able to resolve this issue. If you have any recommendations, please share. Appreciate it!|

 • October 20, 2017 at 6:09 PM
  Permalink

  Hi there, I log on to your new stuff on a regular
  basis. Your writing style is witty, keep doing what you’re doing!

 • October 20, 2017 at 7:32 PM
  Permalink

  Thanks for your personal marvelous posting! I definitely enjoyed reading it, you could be a great author.I will make sure to bookmark your blog and will often come back sometime soon. I want to encourage you to continue your great writing, have a nice day!|

 • October 21, 2017 at 2:24 AM
  Permalink

  Thank you for the good writeup. It in fact was a amusement account it.
  Look advanced to more added agreeable from you!
  By the way, how can we communicate?

 • October 21, 2017 at 2:47 AM
  Permalink

  Amoxicillin 400 [url=http://cheapvia50mg.com]viagra[/url] Viagra Generic Usa Pharmacy Cephalexin Product

 • October 21, 2017 at 4:23 AM
  Permalink

  Nice blog here! Also your web site loads up fast! What web host are you using? Can I get your affiliate link to your host? I wish my site loaded up as fast as yours lol|

 • October 24, 2017 at 12:39 PM
  Permalink

  Aw, this was a very good post. Finding the time and actual effort to make a good
  article… but what can I say… I procrastinate a lot and never
  manage to get nearly anything done.

 • October 24, 2017 at 2:25 PM
  Permalink

  Heya i am for the primary time here. I came across this board and I to
  find It truly useful & it helped me out a lot.
  I hope to offer something back and aid others like you helped me.

Comments are closed.

Social Media Auto Publish Powered By : XYZScripts.com