ಆಲ್‍ಮೋಸ್ಟ್ ಬೆತ್ತಲಾಗಿ ಚೆಲುವೆಯ ಪೋಸ್..ಇಲ್ಲಿದೆ ಫೋಟೋ, ವೀಡಿಯೋ ಗ್ಯಾಲರಿ!

ಅವಕಾಶಗಳಿಗಾಗಿ ಹೀರೋಯಿನ್ಸ್ ಮಾಡೋ ಸ್ಕಿನ್ ಶೋಗೂ ಮಿತಿ ಅನ್ನೋದಿರುತ್ತೆ. ಆದ್ರೆ ಕೆಲವೊಮ್ಮೆ ನಟಿಯರು ಸಿನಿಮಾ ಅಥವಾ ಫೋಟೋಶೂಟ್‍ಗಾಗಿ ಮೀತಿಮೀರಿ ಎಕ್ಸ್‍ಪೋಸ್ ಮಾಡ್ತಾರೆ. ಕೆಲವರ್ಷಗಳ ಹಿಂದೆ ಮಿಸ್ ಇಂಡಿಯಾ ಇಂಟರ್‍ನ್ಯಾಷನಲ್ ಆಗಿ ಮಿಂಚಿ, ಆ ನಂತ್ರ ಮಾಡೆಲಿಂಗ್ ಜೊತೆ ಸಿನಿಮಾಗಳಲ್ಲೂ ಬ್ಯೂಸಿಯಾದ ಚೆಲುವೆ ಇಶಾ ಗುಪ್ತಾ. ಸದ್ಯ ಈ ಚೆಲುವೆ ತನ್ನ ಇನ್‍ಸ್ಟ್ರಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿರೋ ಹಾಟ್ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ಲಾಗಿವೆ. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ಈ ವೀಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ. ಪಡ್ಡೆ ಹುಡುಗ್ರಂತೂ ಇಶಾ ಗುಪ್ತಾ ಬೋಲ್ಡ್‍ನೆಸ್‍ಗೆ ಕಳ್ದೋಗಿದ್ದಾರೆ.

 

ಇಶಾ ಗುಪ್ತಾ ಮೈಮಾಟ ಪ್ರದರ್ಶನದಲ್ಲೂ, ಅಭಿನಯದಲ್ಲೂ ಸೈ ಅನ್ನಿಸಿಕೊಂಡಿದ್ದಾಳೆ. ಆದ್ರೂ ಈ ಈಕೆಗೆ ಸಣ್ಣ ಪುಟ್ಟ ಪಾತ್ರಗಳು ಬಿಟ್ರೆ ಸೂಪರ್ ಸ್ಟಾರ್ಸ್ ಜೊತೆ ನಟಿಸೋ ಛಾನ್ಸ್ ಮಾತ್ರ ಸಿಗಲೇಯಿಲ್ಲ. ಸೈಲೆಂಟಾಗಿದ್ರೆ ಪ್ರಯೋಜನ ಇಲ್ಲ ಅಂತ ಸದಾ ಸುದ್ದಿಯಲ್ಲಿರೋ ಹೀಗೆ ಸಾಕಷ್ಟು ಫೋಟೋಶೂಟ್‍ಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಬಾರಿ ಈ ಮದನಾರಿ ಬಹುತೇಕ ಬೆತ್ತಲಾಗಿ ಕ್ಯಾಮರಾ ಮುಂದೆ ನಿಂತಿದ್ದಾಳೆ.

ಕೆಲದಿನಗಳ ಹಿಂದೆ ಕಮಾಂಡೋ-2, ರುಸ್ತುಂ ಸಿನಿಮಾಗಳಲ್ಲಿ ಹಾಟ್ ಹಾಟಾಗಿ ಮಿಂಚಿದ ಇಶಾ ಗುಪ್ತಾಗೆ ದೇಶಿ ಏಂಜಲೀನಾ ಜೋಲಿ ಅನ್ನೊ ಹೆಸರು ಸಿಕ್ಕಿದೆ.

ಇಶಾ ಗುಪ್ತಾ ಬ್ಲ್ಯಾಕ್, ವೈಟ್ ಒಳಉಡುಪುಗಳಲ್ಲಿ ಸಿಕ್ಕಾಪಟ್ಟೆ ಸೆಕ್ಸಿಯಾಗಿ ಈ ಫೋಟೋಶೂಟ್‍ನಲ್ಲಿ ಕಾಣಿಸಿಕೊಂಡಿದ್ದಾಳೆ. ತನ್ನ ಅಂದವನ್ನ ಪೂರ್ತಿಯಾಗಿ ತೋರಿಸದೇ ಡಾರ್ಕ್ ಲೈಟ್ ಟೆಕ್ನಿಕ್‍ನಲ್ಲಿ ಜಾಗ್ರತೆ ವಹಿಸಿದ್ದಾಳೆ ಚೆಲುವೆ.

ಕೆಲವೊಮ್ಮೆ ಒಳಉಡುಪಿನಲ್ಲಿ ಮತ್ತೆ ಕೆಲವೊಮ್ಮೆ ಏನೂ ಇಲ್ಲದೇ ತನ್ನ ಫಿಟ್ ಬಾಡಿ ಮತ್ತು ಟ್ಯೂಟು ಪ್ರದರ್ಶಿಸುತ್ತಾ ಇಶಾ ಗುಪ್ತಾ ಕಾಣಿಸಿಕೊಂಡಿರೋ ಫೋಟೊಶೂಟ್ ಟೀಸರ್ ವೀಡಿಯೋಗಳು ಸಖತ್ ಸೌಂಡ್ ಮಾಡ್ತಿವೆ.

Coming soon… film by @arjun.mark

A post shared by Esha Gupta (@egupta) on

ಬಾಲಿವುಡ್ ಬ್ಯೂಟಿ ಇಶಾ ಗುಪ್ತಾ ಅಭಿನಯದ ಬಾದ್‍ಶಾ ಹೋ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಸದ್ಯ ಫೋಟೊಶೂಟ್‍ನ ಸ್ಯಾಂಪಲ್ ವೀಡಿಯೋ ಟೀಸರ್ ಅಷ್ಟೆ ರಿವೀಲ್ ಆಗಿದೆ. ಕಂಪ್ಲೀಟ್ ಫೋಟೋಶೂಟ್ ವೀಡಿಯೋ ರಿಲೀಸ್ ಆದ್ರೆ ಟೆಂಪ್‍ರೆಚರ್ ಮತ್ತಷ್ಟು ಏರೋದು ಗ್ಯಾರೆಂಟಿ.

Coming Soon.. film by @arjun.mark

A post shared by Esha Gupta (@egupta) on

One thought on “ಆಲ್‍ಮೋಸ್ಟ್ ಬೆತ್ತಲಾಗಿ ಚೆಲುವೆಯ ಪೋಸ್..ಇಲ್ಲಿದೆ ಫೋಟೋ, ವೀಡಿಯೋ ಗ್ಯಾಲರಿ!

  • October 16, 2017 at 4:46 PM
    Permalink

    Hello my loved one! I want to say that this post is amazing, nice written and include almost all significant infos. I would like to see extra posts like this.

Comments are closed.

Social Media Auto Publish Powered By : XYZScripts.com