ಇಡೀ ಚೀನಾ ನಾಶಗೊಳಿಸುವ ಕ್ಷಿಪಣಿ ಅಭಿವೃದ್ಧಿ ಮಾಡುತ್ತಿದೆ ಭಾರತ……!

  ವಾಷಿಂಗ್ಟನ್‌: ಸಿಕ್ಕಿಂ ವಿಚಾರದಲ್ಲಿ ಭಾರತದ ವಿರುದ್ಧ ಕಾಲು ಕೆರೆದುಕೊಂಡು ಗಲಾಟೆಗೆ ಬರುತ್ತಿರುವ ಚೀನಾಗೆ ಈಗ ಆತಂಕ ಕಾಡತೊಡಗಿದೆ. ಇಡೀ ಚೀನಾವನ್ನು ನಾಶಗೊಳಿಸಬಲ್ಲ ವಿನಾಶಕಾರಿ ಅಣ್ವಸ್ತ್ರ ಕ್ಷಿಪಣಿಗಳನ್ನು ಭಾರತ ಅಭಿವೃದ್ಧಿಪಡಿಸುತ್ತಿದೆ ಎಂದು ಅಮೆರಿಕದ ಅಣ್ವಸ್ತ್ರ ತಜ್ಞರು ಹೇಳಿದ್ದಾರೆ. ಭಾರತ ತನ್ನ ದೃಷ್ಠಿಯನ್ನು ಪಾಕಿಸ್ತಾನದಿಂದ ಚೀನಾದತ್ತ ಹರಿಸಿದ್ದು, ದಕ್ಷಿಣ ಭಾರತದಿಂದ ಚೀನಾವನ್ನು ಸಂಪೂರ್ಣವಾಗಿ ನಾಶ ಮಾಡಬಲ್ಲ ವ್ಯವಸ್ಥೆಯನ್ನು ಆಧುನೀಕರಣಗೊಳಿಸುತ್ತಿದೆ ಎಂದು ಅಮೆರಿಕದ ಹ್ಯಾನ್ಸ್ ಎಮ್ ಕ್ರಿಸ್ಟೆನ್ಸನ್‌ ಹಾಗೂ ರಾಬರ್ಟ್ ನಾರ್ರಿಸ್  ಎಂಬ ಲೇಖಕರು ಇಂಡಿಯನ್‌ ನ್ಯೂಕ್ಲಿಯರ್‌ ಫೋರ್ಸಸ್‌ -2017 ಎಂಬ ಶೀರ್ಷಿಕೆಯಡಿ ಆಫ್ಟರ್‌ ಮಿಡ್‌ನೈಟ್‌ ಹೆಸರಿನ ಡಿಜಿಟಲ್‌ ನಿಯತಕಾಲಿಯಲ್ಲಿ ಬರೆದಿದ್ದಾರೆ.
ಭಾರತ ಸದ್ಯ 150ರಿಂದ 200 ಅಣ್ವಸ್ತ್ರ ಸಿಡಿತಲೆಗಾಗುವಷ್ಟು ಫ್ಲೂಟೋನಿಯಂ ನ್ನು ಶೇಖರಿಸಿದೆ. ಈಗಾಗಲೆ ಭಾರತ 120ರಿಂದ 130 ಸಿಡಿತಲೆಗಳನ್ನು ತಯಾರಿಸಿರಬಹುದು. ಭಾರತ ತನ್ನ ಶಸ್ತ್ರಾಗಾರವನ್ನು ಆಧುನೀಕರಣಗೊಳಿಸಲು ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ ಎಂದಿದ್ದಾರೆ.

6 thoughts on “ಇಡೀ ಚೀನಾ ನಾಶಗೊಳಿಸುವ ಕ್ಷಿಪಣಿ ಅಭಿವೃದ್ಧಿ ಮಾಡುತ್ತಿದೆ ಭಾರತ……!

 • October 18, 2017 at 1:27 PM
  Permalink

  Wow, superb weblog format! How lengthy have you been running a blog for? you make blogging glance easy. The full glance of your site is fantastic, let alone the content material!

 • October 18, 2017 at 3:10 PM
  Permalink

  Excellent post. I used to be checking continuously this blog and I am impressed! Extremely helpful info specially the last part 🙂 I care for such information much. I used to be looking for this certain info for a long time. Thank you and good luck. |

 • October 20, 2017 at 5:58 PM
  Permalink

  Have you ever considered about adding a little bit more than just your articles? I mean, what you say is important and everything. Nevertheless just imagine if you added some great graphics or videos to give your posts more, “pop”! Your content is excellent but with pics and video clips, this blog could definitely be one of the best in its field. Wonderful blog!|

 • October 20, 2017 at 11:26 PM
  Permalink

  I think the admin of this website is truly working hard in favor of his web site, for the reason that here every stuff is quality based data.|

 • October 21, 2017 at 1:54 AM
  Permalink

  Wow, amazing weblog format! How lengthy have you been running a blog for?
  you made running a blog look easy. The entire glance of your site is fantastic,
  as well as the content material!

 • October 21, 2017 at 3:44 AM
  Permalink

  For the reason that the admin of this web site is
  working, no question very quickly it will be renowned, due
  to its quality contents.

Comments are closed.