ಸಿಕ್ಕಿಂ ವಿವಾದದ ನಡುವೆಯೂ ಪ್ರಧಾನಿ ಮೋದಿಯನ್ನು ಹೊಗಳಿದ ಚೀನಾ ಮಾಧ್ಯಮ

ಬೀಜಿಂಗ್‌: ಸದಾ ಭಾರತದ ವಿರುದ್ಧ ಬರೆಯುತ್ತಿದ್ದ ಚೀನಾದ ಮಾಧ್ಯಮ ಗ್ಲೋಬಲ್‌ ಟೈಮ್ಸ್‌ ಈ ಬಾರಿ ಪ್ರಧಾನಿ ಮೋದಿ ಅವರನ್ನು ಹೊಗಳಿ ಬರೆದಿದೆ. ಭಾರತ ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ತನ್ನತ್ತ  ಆಕರ್ಷಿಸುತ್ತಿದೆ. ಜಿಎಸ್‌ಟಿ ಜಾರಿ ಮಾಡಿ ಮೋದಿ ಒಳ್ಳೆಯ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಉತ್ಪಾದನೆ ಮಾಡುತ್ತಿದ್ದ ಚೀನಾ, ಈಗ ಅದರಿಂದ ದೂರವಾಗುತ್ತಿದೆ. ಇದರಿಂದಾಗಿ ಭಾರತ ಹಾಗೂ ಪ್ರಪಂಚದ ಇತರೆ ರಾಷ್ಟ್ರಗಳ ಮೇಲೆ ಪರಿಣಾಮ ಬೀರಲಿದೆ ಎಂದಿದೆ.

ಕೆಲ ದಿನಗಳಿಂದೀಚೆಗೆ ಗ್ಲೋಬಲ್‌ ಟೈಮ್ಸ್‌ ಸಿಕ್ಕಿಂ ಗಡಿ ವಿಚಾರವಾಗಿ ಭಾರತದ ವಿರುದ್ಧ ಬರಹಗಳನ್ನು ಪ್ರಕಟಿಸುತ್ತಿತ್ತು. ಭಾರತಕ್ಕೆ ಬುದ್ದಿ ಕಲಿಸುವ ಅಗತ್ಯವಿದೆ. ಚೀನಾ ಭಾರತದ ವಿರುದ್ಧ ತಿರುಗಿ ಬಿದ್ದರೆ, 1962ರಲ್ಲಿ ಆದ ಯುದ್ಧಕ್ಕಿಂತಲೂ ಭಾರತ  ಅತೀ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿತ್ತು. ಆದರೆ ಈಗ ಮೋದಿ ಅವರನ್ನು ಕೊಂಡಾಡಿರುವುದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ.

6 thoughts on “ಸಿಕ್ಕಿಂ ವಿವಾದದ ನಡುವೆಯೂ ಪ್ರಧಾನಿ ಮೋದಿಯನ್ನು ಹೊಗಳಿದ ಚೀನಾ ಮಾಧ್ಯಮ

 • October 18, 2017 at 1:50 PM
  Permalink

  This design is steller! You definitely know how to keep a reader amused. Between your wit and your videos, I was almost moved to start my own blog (well, almost…HaHa!) Great job. I really loved what you had to say, and more than that, how you presented it. Too cool!|

 • October 20, 2017 at 10:06 PM
  Permalink

  Hello to every one, the contents existing at this web site are actually awesome for people experience, well, keep up the good work fellows.|

 • October 24, 2017 at 3:17 PM
  Permalink

  Your method of explaining the whole thing in this piece of writing is truly pleasant, all can simply understand it, Thanks a lot.

Comments are closed.

Social Media Auto Publish Powered By : XYZScripts.com