ಕಾವೇರಿ ನೀರು ಹಂಚಿಕೆ ಅರ್ಜಿ ವಿಚಾರಣೆ ಇಂದಿನಿಂದ ಆರಂಭ: ಮಂಡ್ಯದಾದ್ಯಂತ ಬಿಗಿ ಬಂದೋಬಸ್ತ್‌

ಮಂಡ್ಯ: ಇಂದಿನಿಂದ ಸುಪ್ರೀಂ‌ ಕೋರ್ಟ್‌ನಲ್ಲಿ ಕಾವೇರಿ ನೀರು ಹಂಚಿಕೆ ವಿಚಾರಣೆ  ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಂಡ್ಯ ಜಿಲ್ಲಾದ್ಯಂತ ಪೊಲೀಸ್ ಕಟ್ಟೆಚ್ಚರ ವಹಿಸಿದ್ದಾರೆ.  ಮಂಡ್ಯದಲ್ಲಿ 10 ಕೆಎಸ್‌ಆರ್‌ಪಿ ತುಕಡಿ, 25 ಡಿಎಆರ್‌ ತುಕಡಿ, 400 ಗೃಹರಕ್ಷಕ ದಳದ ಸಿಬ್ಬಂದಿ, 2 ಸಾವಿರ ಅಧಿಕಾರಿಗಳು ಹಾಗೂ ಸಿಬ್ಬಂದಿ, 500 ಹೊರಜಿಲ್ಲೆ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಇನ್ನು ಕೆಆರ್‌ಎಸ್‌ ಡ್ಯಾಂ ಬಳಿಯೂ ಬಿಗಿ ಭದ್ರತೆ ಒದಗಿಸಲಾಗಿದ್ದು, 6 ಕೆಎಸ್‌ಆರ್‌ಪಿ ಹಾಗೂ ಡಿಎಆರ್ ತುಕಡಿ, 100ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಸಲಾಗಿದೆ. ಕೆಲ ಸ್ಥಳಗಳಲ್ಲಿ ಬ್ಯಾರಿಕೇಡ್‌ ವ್ಯವಸ್ಥೆಯನ್ನೂ ಮಾಡಲಾಗಿದೆ.

ಕಾವೇರಿ ನೀರು ಹರಿಸುವಂತೆ ಆಗ್ರಹಿಸಿ ತಮಳುನಾಡು ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಈ ಕುರಿತ ಅರ್ಜಿ ವಿಚಾರಣೆ ಇಂದಿನಿಂದ ನಡೆಯಲಿದೆ.

 

8 thoughts on “ಕಾವೇರಿ ನೀರು ಹಂಚಿಕೆ ಅರ್ಜಿ ವಿಚಾರಣೆ ಇಂದಿನಿಂದ ಆರಂಭ: ಮಂಡ್ಯದಾದ್ಯಂತ ಬಿಗಿ ಬಂದೋಬಸ್ತ್‌

 • October 18, 2017 at 12:24 PM
  Permalink

  Hey there just wanted to give you a quick heads up and let you know a few of the images aren’t loading correctly. I’m not sure why but I think its a linking issue. I’ve tried it in two different web browsers and both show the same results.|

 • October 18, 2017 at 2:10 PM
  Permalink

  What’s up to all, how is the whole thing, I think every one is getting more from this site, and your views are nice in support of new visitors.|

 • October 18, 2017 at 3:55 PM
  Permalink

  Do you mind if I quote a couple of your articles as long as I provide credit and sources back to your webpage? My blog is in the very same niche as yours and my users would certainly benefit from a lot of the information you provide here. Please let me know if this ok with you. Thank you!|

 • October 20, 2017 at 10:45 PM
  Permalink

  If you are going for finest contents like me, simply pay a visit this web site
  everyday for the reason that it provides quality contents, thanks

 • October 24, 2017 at 12:31 PM
  Permalink

  This piece of writing will assist the internet visitors for setting up new
  web site or even a blog from start to end.

 • October 24, 2017 at 8:18 PM
  Permalink

  What’s up friends, its impressive article about tutoringand fully defined,
  keep it up all the time.

Comments are closed.

Social Media Auto Publish Powered By : XYZScripts.com