Bangalore : ವಿಚ್ಛೇದನ ನೀಡಿದ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಪತಿರಾಯ

ಬೆಂಗಳೂರು:  ತೆರಿಗೆ ಅಧಿಕಾರಿಯೊಬ್ಬ ವಿಚ್ಛೇದನದ ಬಳಿಕ ಮಾಜಿ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ದಾಖಲಾಗಿದೆ. ಕಳೆದ ಹತ್ತು ವರ್ಷದ ಹಿಂದೆ ಭಾಸ್ಕರ್‌ ಎಂಬಾತ ವರಲಕ್ಷ್ಮಿ ಎಂಬುವವರನ್ನು ವಿವಾಹವಾಗಿದ್ದ. ಇತ್ತೀಚೆಗಷ್ಟೇ ವರಲಕ್ಷ್ಮಿಗೆ ಕೈಕೊಟ್ಟು ಪರಸ್ತ್ರೀಯರ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದ. ಕುಡಿದ ಮತ್ತಿನಲ್ಲಿ ಬಂದ ಈತ ವರಲಕ್ಷ್ಮಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಕುರಿತು ವರಲಕ್ಷ್ಮಿ, ಜೆ.ಜೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಭಾಸ್ಕರನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

One thought on “Bangalore : ವಿಚ್ಛೇದನ ನೀಡಿದ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಪತಿರಾಯ

  • October 18, 2017 at 1:33 PM
    Permalink

    Its like you read my mind! You seem to know so much about this, like you wrote the book in it or something. I think that you can do with a few pics to drive the message home a bit, but other than that, this is fantastic blog. An excellent read. I’ll certainly be back.

Comments are closed.

Social Media Auto Publish Powered By : XYZScripts.com