ರಾಮನಗರದಲ್ಲಿ ಕಾರು ಹಾಗೂ ಕ್ಯಾಂಟರ್ ನಡುವೆ ಭೀಕರ ಅಪಘಾತ ಆರು ಜನರ ದುರ್ಮರಣ…

ರಾಮನಗರ  : ಭೀಕರ ಅಪಘಾತ ದಲ್ಲಿ ಆರು ಜನರ ದುರ್ಮರಣ, ಕಾರು ಹಾಗೂ ಹಾಲಿನ ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿ ಕನಕಪುರ ತಾಲೂಕಿನ ತೊಪ್ಪಗಾನಹಳ್ಳಿ ಬಳಿ ಘಟನೆ ನಡೆದಿದೆ. ಬೆಂಗಳೂರು – ದಿಂಡಿಗಲ್ ಎನ್ ಎಚ್ -೨೦೯ ನಲ್ಲಿ ದುರ್ಘಟನೆ ಸಂಭವಿಸಿದ್ದು, ಮೃತರ ಹೆಸರು ತಿಳಿದು ಬಂದಿಲ್ಲ..

ಸದ್ಯಕ್ಕೆಕಾರಿನಲ್ಲಿನ  ೫ ಮೃತ ದೇಹ ಹೊರಕ್ಕೆ ತೆಗೆಯಲಾಗಿದ್ದು, ಮೃತರೆಲ್ಲರೂ ೨೫-೩೦ ವರ್ಷ ದೊಳಗಿನವರು, ಅನಿಲ್ ಕುಮಾರ್ ಎನ್ನುವವರ ದಾಖಲೆ ಪತ್ತೆ.   ಇವರು ಬೆಂಗಳೂರಿನ  ಎಚ್‌ಎಸ್ ಅರ್ ಲೇ ಔಟ್ ನಿವಾಸಿಯಾಗಿದ್ದಾರೆ. ಸ್ಥಳಕ್ಕೆ ಪೋಲೀಸರು ಬೇಟಿ ನೀಡಿದ್ದು,  ಜೆಸಿಬಿ ಮೂಲಕ ಮೃತ ದೇಹಗಳನ್ನು ಹೊರತೆಗೆಯುವ ಕಾರ್ಯ ಮುಂದುವರೆಸಿದ್ದಾರೆ…

Comments are closed.

Social Media Auto Publish Powered By : XYZScripts.com