ಬಳ್ಳಾರಿ: ಪ್ರಿಯತಮೆಯ ಶವವನ್ನು ಬೆನ್ನಿಗೆ ಕಟ್ಟಿಕೊಂಡು ಪೊಲೀಸ್‌ ಠಾಣೆಗೆ ಕರೆತಂದ ಪ್ರಿಯಕರ

ಬಳ್ಳಾರಿ: ಆತ್ಮಹತ್ಯೆ ಮಾಡಿಕೊಂಡ ಪ್ರಿಯತಮೆಯ ಶವವನ್ನು  ಪ್ರಿಯಕರ ಬೆನ್ನಿಗೆ ಕಟ್ಟಿಕೊಂಡು ಬೈಕ್‌ನಲ್ಲಿ ಪೊಲೀಸ್‌ ಠಾಣೆಗೆ ಕರೆತಂದ ಘಟನೆ ಸಿರಗುಪ್ಪ ತಾಲ್ಲೂಕಿನ ಸಿರಿಗೆರೆಯಲ್ಲಿ ನಡೆದಿದೆ. ಸಿರಿಗೆರೆಯ ಹುಚ್ಚೇಶ್ವರ ನಗರದ ಹನುಮಂತವ್ವ (19) ಮತ್ತು ಜನತಾ ಕಾಲೋನಿಯ ದಾವೂಲ್‌ ಸಾಬ್‌ ಎರಡು ವರ್ಷದಿಂದ ಪ್ರೀತಿಸುತ್ತಿದ್ದರು. ಈ ವಿಷಯ ಊರಿನವರಿಗೂ ತಿಳಿದಿದ್ದು, ಮದುವೆಯಾಗಲು ನಿರ್ಧರಿಸಿದ್ದರು.

ಆದರೆ ದಾವಲ್‌ ಸಾಬ್‌ ಪೊಷಕರು ಇದಕ್ಕೆ ಒಪ್ಪದೆ ಮಗನನ್ನು ಒಪ್ಪಿಸಿ ಬೇರೆ ಹೆಣ್ಣು ನೋಡಿ ಮದುವೆ ಮಾಡಲು ಮುಂದಾಗಿದ್ದರು. ಇದರಿಂದ ಸಿಟ್ಟಾಗಿದ್ದ ಹನುಮಂತವ್ವಳನ್ನು ದಾವಲ್‌ ಸಾಬ್‌ ಸಮಾಧಾನ ಪಡಿಸಲು ಯತ್ನಿಸಿದ್ದ. ಈ ವೇಳೆ ದಾವಲ್‌ ಸಾಬ್‌ ತನ್ನ ಮೊಬೈಲನ್ನು ಹನುಮಂತವ್ವನಿಗೆ ನೀಡಲು ನಿರಾಕರಿಸಿದ್ದರಿಂದ ನೊಂದ ಹನುಮಂತಮ್ಮ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಂತರ ಅಲ್ಲಿಂದ ಹನುಮಂತವ್ವಳ ಶವವನ್ನು ಬೈಕ್‌ನಲ್ಲಿ ಕೂರಿಸಿ, ಶವವನ್ನು ತನ್ನ ಬೆನ್ನಿಗೆ ಕಟ್ಟಿಕೊಂಡು ಆತ ನೇರವಾಗಿ ಠಾಣೆಗೆ ಬಂದಿದ್ದಾನೆ. ಶವ ಪರೀಕ್ಷೆ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

7 thoughts on “ಬಳ್ಳಾರಿ: ಪ್ರಿಯತಮೆಯ ಶವವನ್ನು ಬೆನ್ನಿಗೆ ಕಟ್ಟಿಕೊಂಡು ಪೊಲೀಸ್‌ ಠಾಣೆಗೆ ಕರೆತಂದ ಪ್ರಿಯಕರ

 • October 20, 2017 at 7:00 PM
  Permalink

  We stumbled over here from a different web address and thought I might as well check things out. I like what I see so now i am following you. Look forward to exploring your web page again.|

 • October 21, 2017 at 12:57 AM
  Permalink

  I was curious if you ever thought of changing the structure of your
  site? Its very well written; I love what youve got to say.
  But maybe you could a little more in the way of content so people
  could connect with it better. Youve got an awful lot of text for only having 1
  or two pictures. Maybe you could space it out better?

 • October 21, 2017 at 1:00 AM
  Permalink

  I’ve been exploring for a little bit for any high quality articles or weblog posts on this kind of area .
  Exploring in Yahoo I eventually stumbled upon this
  site. Studying this info So i’m glad to exhibit that I have
  a very excellent uncanny feeling I discovered exactly what I needed.
  I such a lot indubitably will make certain to don?t forget this site
  and provides it a look on a continuing basis.

 • October 21, 2017 at 3:00 AM
  Permalink

  Excellent pieces. Keep posting such kind of information on your blog.
  Im really impressed by it.
  Hello there, You’ve done an excellent job. I will
  certainly digg it and in my opinion suggest to my friends.

  I’m sure they’ll be benefited from this site.

 • October 21, 2017 at 3:20 AM
  Permalink

  I was suggested this blog by my cousin. I’m not sure whether this post is written by him as no one else know such detailed about my problem. You are wonderful! Thanks!|

 • October 24, 2017 at 12:34 PM
  Permalink

  There is certainly a great deal to find out about this issue.
  I love all of the points you’ve made.

 • October 25, 2017 at 9:35 AM
  Permalink

  You need to take part in a contest for one of the finest websites online.
  I most certainly will recommend this blog!

Comments are closed.