ಬ್ಯಾಂಕ್‍ನಿಂದ ಬಂದ ನೋಟಿಸ್‍ಗೆ ಹೆದರಿ ವಿದ್ಯುತ್‍ ತಂತಿ ಹಿಡಿದು ರೈತ ಆತ್ಮಹತ್ಯೆ

 

ಚಿತ್ರದುರ್ಗ: ಇಲ್ಲಿನ ರೈತನೊಬ್ಬ ಬ್ಯಾಂಕ್ ನ ನೋಟಿಸ್ ಗೆ ಹೆದರಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ಕೈಯಲ್ಲಿ ಹಿಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜಿಲ್ಲೆಯ ಹೊಳಲ್ಕೆರೆ  ತಾಲೂಕಿನ  ಬೋರನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ತಿಪ್ಪಯ್ಯ (48) ಮೃತ ದುರ್ದೈವಿ. ನಾಲ್ಕು ಎಕರೆ ಅಡಕೆ ಬೆಳೆಯಲು ಸ್ಥಳೀಯ ಚಿತ್ರಹಳ್ಳಿ ವಿಜಯ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದ. ಈಸಂಬಂಧ ರೈತನಿಗೆ ಇಂದು ನೋಟಿಸ್ ಬಂದಿತ್ತು.

ಮಳೆ-ಬೆಳೆಯಿಲ್ಲದೆ ಕಂಗಾಲಾಗಿದ್ದ ರೈತನಿಗೆ ಬ್ಯಾಂಕ್‍ನಿಂದ ನೋಟಿಸ್ ಬಂದಿದ್ದರಿಂದ ಮನನೊಂದು ಸ್ವಂತ  ಹೊಲದಲ್ಲಿ ಕೊರೆಸಿದ್ದ ಬೋರ್ ಬಳಿ ಇದ್ದ ವಿದ್ಯುತ್ ತಂತಿಯನ್ನು ಕೈಯಲ್ಲಿ ಹಿಡಿದು ಶಾಕ್ ಹೊಡೆಸಿಕೊಂಡು ಸಾವನ್ನಪ್ಪಿದ್ದಾನೆ. ಎಂಟು ಲಕ್ಷಕ್ಕೂ ಸಾಲ ಮಾಡಿಕೊಂಡಿದ್ದ ತಿಪ್ಪಯ್ಯ ಸಾಲ ತೀರಿಸಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಸಂಬಂಧ ಘಟನಾ ಸ್ಥಳಕ್ಕೆ ಚಿತ್ರಹಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

6 thoughts on “ಬ್ಯಾಂಕ್‍ನಿಂದ ಬಂದ ನೋಟಿಸ್‍ಗೆ ಹೆದರಿ ವಿದ್ಯುತ್‍ ತಂತಿ ಹಿಡಿದು ರೈತ ಆತ್ಮಹತ್ಯೆ

 • October 18, 2017 at 12:08 PM
  Permalink

  Hi, after reading this awesome post i am as well happy to share my know-how here with mates.|

 • October 18, 2017 at 1:55 PM
  Permalink

  I have been exploring for a little bit for any high-quality articles or blog posts in this kind of house . Exploring in Yahoo I eventually stumbled upon this website. Studying this info So i am satisfied to exhibit that I’ve a very good uncanny feeling I discovered just what I needed. I most no doubt will make certain to do not omit this website and provides it a glance regularly.|

 • October 18, 2017 at 3:38 PM
  Permalink

  Hurrah! Finally I got a weblog from where I be capable of really take helpful information regarding my study and knowledge.|

 • October 21, 2017 at 12:08 AM
  Permalink

  Hello there, I found your website by means of Google at the same time as looking for a related topic, your site came up, it looks good. I’ve bookmarked it in my google bookmarks.

 • October 21, 2017 at 1:00 AM
  Permalink

  Hello just wanted to give you a quick heads up.
  The words in your article seem to be running off the screen in Internet explorer.
  I’m not sure if this is a format issue or something to do with web browser compatibility but I thought I’d post to let you know.
  The style and design look great though! Hope you get the issue fixed soon. Thanks

Comments are closed.

Social Media Auto Publish Powered By : XYZScripts.com