Cricket : ಕೊಹ್ಲಿ ಜೊತೆ ಮಾತನಾಡಿ ಕೋಚ್‌ ಆಯ್ಕೆ: ಮಾಜಿ ಕ್ಯಾಪ್ಟನ್‌ ಗಂಗೂಲಿ ಹೇಳಿಕೆ

ದೆಹಲಿ : ಭಾರತ ಕ್ರಿಕೆಟ್‌ ತಂಡಕ್ಕೆ ಕೋಚ್‌ ಆಯ್ಕೆ ಕುರಿತಂತೆ ನಾಯಕ ವಿರಾಟ್‌ ಕೊಹ್ಲಿ ಅವರ ಜೊತೆ ಮಾತನಾಡಿ ನಂತರ ನಿರ್ಧಾರ ಕೈಗೊಳ್ಳುವುದಾಗಿ ಇಂಡಿಯನ್‌ ಕ್ರಿಕೆಟ್‌ ಬೋರ್ಡ್‌ನ ಕ್ರಿಕೆಟ್‌ ಸಲಹಾ ಸಮಿತಿ ನಿರ್ಧಾರ ಮಾಡಿದೆ. ಈ ಕುರಿತು ಸಮಿತಿಯ ಸದಸ್ಯ ಹಾಗೂ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮುಂಬೈನಲ್ಲಿ ಘೋಷಿಸಿದ್ದಾರೆ. ಕೋಚ್‌ ಹುದ್ದೆಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ನಿರ್ಧರಿಸಲು ಇನ್ನೂ ಕೆಲ ದಿನ ಕಾಯಬೇಕಾಗುತ್ತದೆ. ಸಂಬಂಧಪಟ್ಟವರ ಬಳಿ ಚರ್ಚೆಸಿ ನಂತರ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಹಿರಿಯ ಕ್ರಿಕೆಟಿಗ ರವಿ ಶಾಸ್ತ್ರಿ ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ಜತೆಗೆ ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಆರಂಭಿಕ ಆಟಗಾರ ಫಿಲ್‌ ಸಿಮನ್ಸ್‌, ವೀರೇಂದ್ರ ಸೆಹ್ವಾಗ್‌, ಟಾಮ್‌ ಮೂಡಿ, ವೆಂಕಟೇಶ್‌ ಪ್ರಸಾದ್‌, ರಿಚರ್ಡ್‌ ಪೈಬಸ್‌, ದೊಡ್ಡ ಗಣೇಶ್‌ ಮತ್ತು ಲಾಲ್‌ಚಂದ್‌ ರಜಪೂತ್‌ ಅವರೂ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ.

2014ರಿಂದ 2016ರ ಅವಧಿಯಲ್ಲಿ ಶಾಸ್ತ್ರಿ, ಟೀಂ ಇಂಡಿಯಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ವಿರಾಟ್ ಕೊಹ್ಲಿಗೆ ಹೆಚ್ಚು ಆಪ್ತರಾಗಿರುವ ಕಾರಣದಿಂದ ಈ ಬಾರಿ ಕೋಚ್ ಹುದ್ದೆಯ ಆಯ್ಕೆಯಲ್ಲಿ ಉಂಟಾಗಿರುವ ತುರುಸಿನ ಸ್ಪರ್ಧೆಯಲ್ಲಿ ಮಿಕ್ಕೆಲ್ಲಾ ಅಭ್ಯರ್ಥಿಗಳಿಂದ ಮಂಚೂಣಿಯಲ್ಲಿದ್ದಾರೆಂದು ಹೇಳಲಾಗಿದೆ.

ಕರ್ನಾಟಕದ ಅನಿಲ್‌ ಕುಂಬ್ಳೆ ಅವರ ರಾಜೀನಾಮೆಯಿಂದ ತೆರವಾಗಿರುವ ಹುದ್ದೆಗೆ ಅರ್ಜಿ ಸಲ್ಲಿಸಲು ಜುಲೈ 9 ಕಡೆಯ ದಿನವಾಗಿದೆ. ಸೌರವ್‌ ಗಂಗೂಲಿ, ಸಚಿನ್‌ ತೆಂಡೂಲ್ಕರ್‌ ಮತ್ತು ವಿವಿಎಸ್‌ ಲಕ್ಷ್ಮಣ್‌ ಅವರನ್ನು ಹೊಂದಿರುವ ಕ್ರಿಕೆಟ್‌ ಸಲಹಾ ಸಮಿತಿಯು ಜುಲೈ 10 ರಂದು ಕೋಚ್‌ ಆಯ್ಕೆಗಾಗಿ ಸಂದರ್ಶನ ನಡೆಸಲು ನಿರ್ಧರಿಸಿತ್ತು.

2014ರಿಂದ 2016ರ ಅವಧಿಯಲ್ಲಿ ಶಾಸ್ತ್ರಿ, ಟೀಂ ಇಂಡಿಯಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ವಿರಾಟ್ ಕೊಹ್ಲಿಗೆ ಹೆಚ್ಚು ಆಪ್ತರಾಗಿರುವ ಕಾರಣದಿಂದ ಈ ಬಾರಿ ಕೋಚ್ ಹುದ್ದೆಯ ಆಯ್ಕೆಯಲ್ಲಿ ಉಂಟಾಗಿರುವ ತುರುಸಿನ ಸ್ಪರ್ಧೆಯಲ್ಲಿ ಮಿಕ್ಕೆಲ್ಲಾ ಅಭ್ಯರ್ಥಿಗಳಿಂದ ಮಂಚೂಣಿಯಲ್ಲಿದ್ದಾರೆಂದು ಹೇಳಲಾಗಿದೆ.

ಆಗ ಗಂಗೂಲಿ ಅವರು ಶಾಸ್ತ್ರಿ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಈಗಲೂ ಸೌರವ್ ಅವರು ಸಮಿತಿಯಲ್ಲಿರುವ ಕಾರಣ ಭಾರತ ತಂಡದ ಮಾಜಿ ಆಲ್‌ರೌಂಡರ್‌ ರವಿ ಅವರು ಕೋಚ್‌ ಆಗಿ ಆಯ್ಕೆಯಾಗುವುದು ಸುಲಭವಲ್ಲ ಎನ್ನಲಾಗಿದೆ.

 

 

9 thoughts on “Cricket : ಕೊಹ್ಲಿ ಜೊತೆ ಮಾತನಾಡಿ ಕೋಚ್‌ ಆಯ್ಕೆ: ಮಾಜಿ ಕ್ಯಾಪ್ಟನ್‌ ಗಂಗೂಲಿ ಹೇಳಿಕೆ

 • October 18, 2017 at 2:27 PM
  Permalink

  It’s hard to find well-informed people for this topic, but you sound like you know what you’re talking about! Thanks|

 • October 18, 2017 at 3:11 PM
  Permalink

  Hey there! This is kind of off topic but I need some advice from an established blog.
  Is it difficult to set up your own blog? I’m not very techincal but I can figure things out pretty quick.
  I’m thinking about setting up my own but I’m not sure where to begin. Do you have any ideas
  or suggestions? Cheers

 • October 18, 2017 at 4:42 PM
  Permalink

  For most up-to-date information you have to pay a visit web and on the web I found this website
  as a most excellent website for most up-to-date updates.

 • October 20, 2017 at 9:03 PM
  Permalink

  Hi there! Someone in my Facebook group shared this website with us so I came to take a look. I’m definitely loving the information. I’m book-marking and will be tweeting this to my followers! Excellent blog and great design and style.|

 • October 24, 2017 at 12:03 PM
  Permalink

  It’s truly very complicated in this active life to listen news on Television, thus
  I just use world wide web for that reason, and get the most recent information.

 • October 24, 2017 at 12:31 PM
  Permalink

  I don’t even know how I ended up here, but I thought this post was good.
  I do not know who you are but definitely you’re going
  to a famous blogger if you aren’t already 😉 Cheers!

 • October 24, 2017 at 8:24 PM
  Permalink

  I wanted to thank you for this excellent read!!
  I definitely enjoyed every bit of it. I have got
  you book-marked to look at new stuff you post…

 • October 25, 2017 at 9:46 AM
  Permalink

  It’s really a cool and useful piece of information. I am happy that you just shared this helpful information with us.
  Please keep us up to date like this. Thank
  you for sharing.

Comments are closed.

Social Media Auto Publish Powered By : XYZScripts.com