ಕರಾವಳಿ ಭಾಗದಲ್ಲಿ ಕೋಮು ಗಲಭೆಗೆ ಶೋಬಾ ಕರಂದ್ಲಾಜೆಯೇ ಕಾರಣ : ಸಚಿವ ರಾಮನಾಥ್

‘ ಕರಾವಳಿ ಭಾಗದಲ್ಲಿ ಕೋಮುಗಲಭೆ ಸೃಷ್ಟಿಯಾಗೋದಕ್ಕೆ ಶೋಭಾ ಕರಂದ್ಲಾಜೆ ಎಂಬ ಹೆಂಗಸೇ ಕಾರಣ ‘ ಎಂದು ಸಚಿವ ರಮಾನಾಥ್ ರೈ ಹೇಳಿದ್ದಾರೆ.  ‘ ಶೋಭಾ ಕರಂದ್ಲಾಜೆ ಚಿಕ್ಕಮಗಳೂರು ಹಾಗು ಉಡುಪಿ ಸಂಸದರು. ಅವರು ಯಾಕೆ ಅಲ್ಲಿಗೆ ಹೋಗಬೇಕು..?

ಸದಾನಂದಗೌಡ ರು ಬೆಂಗಳೂರು ಸಂಸದರು. ಅವರು ಈ ಬಗ್ಗೆ ಮಾತನಾಡುತ್ತಾರೆ. ಸೂತಕದ ಮನೆಯಲ್ಲಿ ಪ್ರಭಾಕರ್ ಭಟ್ ಅವ್ರನ್ನ ಎತ್ತಿ ಕುಣಿಯುತ್ತಾರೆ. ವಿಜಯೋತ್ಸವದ ಮಾಡೋದು ಎಷ್ಟು ಸರಿ..? ಇನ್ನೊಂದು ವಾರದಲ್ಲಿ ಅಲ್ಲಿ ಶಾಂತಿ ಸಭೆ ಮಾಡುತ್ತೇವೆ. ಎಲ್ಲ ಸಂಸದರು ಬರಬೇಕು ‘ ಎಂದು ಹೇಳಿದ್ದಾರೆ.

2 thoughts on “ಕರಾವಳಿ ಭಾಗದಲ್ಲಿ ಕೋಮು ಗಲಭೆಗೆ ಶೋಬಾ ಕರಂದ್ಲಾಜೆಯೇ ಕಾರಣ : ಸಚಿವ ರಾಮನಾಥ್

  • October 24, 2017 at 4:31 PM
    Permalink

    An impressive share, I just given this onto a colleague who was doing just a little analysis on this. And he in actual fact bought me breakfast as a result of I found it for him.. smile. So let me reword that: Thnx for the deal with! However yeah Thnkx for spending the time to discuss this, I really feel strongly about it and love studying extra on this topic. If attainable, as you develop into experience, would you mind updating your blog with more particulars? It is highly useful for me. Massive thumb up for this blog publish!
    how to make a pisces fall in love with you again http://www.youtube.com/watch?v=MiXtGmzrL5Y

Comments are closed.