ಸಂಘಪರಿವಾರದವರನ್ನ ರಾಜ್ಯ ಸರ್ಕಾರವೇ ಹತ್ಯೆಗೈಯ್ಯುತ್ತಿದೆ : ಬಿ.ಎಸ್‌. ಯಡಿಯೂರಪ್ಪ

ಬೆಂಗಳೂರು: ಆರ್‌.ಎಸ್‌.ಎಸ್‌ ಕಾರ್ಯಕರ್ತ ಶರತ್‌  ಸಾವಿನ ಬಗ್ಗೆ ಎನ್ ಐ ಎ ತನಿಖೆ ಆಗಬೇಕು, ಕಾಂಗ್ರೆಸ್ 4ವರ್ಷದ ಆಡಳಿತದಲ್ಲಿ 20ಕ್ಕೂ ಹೆಚ್ಚು ಸಂಘಪರಿವಾರದವರ ಹತ್ಯೆಯಾಗಿದೆ ಎಂದು ಮಾಜಿ ಸಿ.ಎಂ ಯಡಿಯೂರಪ್ಪ ರಾಜ್ಯ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಶನಿವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,
ಹಿಂದೆ ಪ್ರಶಾಂತ್ ಪೂಜಾರಿ, ರುದ್ರೇಶ್ ಈಗ ಶರತ್ ಹತ್ಯೆ ಯಾಗಿದೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಶರತ್ ಮೇಲೆ ಹಲ್ಲೆ ನಡೆದು ಹಲವು ದಿನವಾದ್ರೂ ಯಾರನ್ನೂ ಬಂಧಿಸಿಲ್ಲ, ಸಿಎಂ ಮೌನವಾಗಿದ್ದಾರೆ ಎಂದು ದೂರಿದ್ದಾರೆ.
ಕೋಮುಗಲಭೆಗಳನ್ನು ಸಿಎಂ ನೇತೃತ್ವದ ಸರ್ಕಾರವೇ ಹುಟ್ಟು ಹಾಕುತ್ತಿದೆ. ಕರ್ನಾಟಕವನ್ನು ಕೇರಳದಂತೆ ಅರಾಜಕತೆಗೆ ತಳ್ಳುವ ಹುನ್ನಾರ ನಡೆಯುತ್ತಿದೆ. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮತ್ತು ಸಿಎಂ ಈ ಹುನ್ನಾರ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಗುಡುಗಿದ್ದಾರೆ. ಪ್ರಭಾಕರ್ ಭಟ್ ಹಿಂದುಗಳ ಪರವಾಗಿ ನಿಂತಿದ್ದಾರೆ ಎಂಬ ಕಾರಣಕ್ಕೆ  ಕಲ್ಲಡ್ಕ ಪ್ರಭಾಕರ್ ಭಟ್ ಗೆ ಫೇಸ್ ಬುಕ್ ನಲ್ಲಿ  ಜೀವ ಬೆದರಿಕೆ ಹಾಕಲಾಗಿದೆ.  ಪ್ರಭಾಕರ್ ಭಟ್ ಮೇಲಿನ ಬೆದರಿಕೆಗೆ ಸಿಎಂ ಮತ್ತು ಕಾಂಗ್ರೆಸ್ ನಾಯಕರ ಬೆಂಬಲವಿದೆ. ಸಂಘ ಪರಿವಾರದವರನ್ನು ಕೊಲೆ ಮಾಡಿ ಸಾಧನೆ ಮಾಡುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

7 thoughts on “ಸಂಘಪರಿವಾರದವರನ್ನ ರಾಜ್ಯ ಸರ್ಕಾರವೇ ಹತ್ಯೆಗೈಯ್ಯುತ್ತಿದೆ : ಬಿ.ಎಸ್‌. ಯಡಿಯೂರಪ್ಪ

 • October 20, 2017 at 9:56 PM
  Permalink

  In fact when someone doesn’t understand then its up
  to other visitors that they will help, so here it takes place.

 • October 20, 2017 at 10:13 PM
  Permalink

  Does your website have a contact page? I’m having problems locating it but, I’d like to shoot you an email. I’ve got some recommendations for your blog you might be interested in hearing. Either way, great blog and I look forward to seeing it develop over time.|

 • October 21, 2017 at 1:15 AM
  Permalink

  Hello! I’ve been following your weblog for a long time now and finally
  got the courage to go ahead and give you a shout out from Porter Texas!

  Just wanted to say keep up the fantastic job!

 • October 21, 2017 at 3:27 AM
  Permalink

  Excellent weblog here! Also your site so
  much up very fast! What web host are you the usage of?
  Can I am getting your affiliate hyperlink in your host?
  I wish my website loaded up as quickly as yours lol

 • October 24, 2017 at 3:09 PM
  Permalink

  We are a group of volunteers and starting a new scheme in our community.

  Your website provided us with valuable information to work on. You’ve done an impressive job and our whole community will be grateful to you.

 • October 24, 2017 at 4:07 PM
  Permalink

  This design is spectacular! You obviously know how to keep a reader amused.
  Between your wit and your videos, I was almost moved to start my own blog
  (well, almost…HaHa!) Wonderful job. I really enjoyed what you had to say,
  and more than that, how you presented it. Too cool!

 • October 24, 2017 at 7:22 PM
  Permalink

  Today, while I was at work, my sister stole my iphone and tested
  to see if it can survive a thirty foot drop, just so she can be a
  youtube sensation. My iPad is now destroyed and she
  has 83 views. I know this is completely off topic but I had to
  share it with someone!

Comments are closed.

Social Media Auto Publish Powered By : XYZScripts.com