ಸಾಲ ಮಾಡಿಯಾದ್ರು ತುಪ್ಪ ತಿನ್ನಿ, ತುಪ್ಪದ ಪ್ರಯೋಜನ ಅಪಾರ.. ಇಲ್ಲಿದೆ ಉತ್ತರ…!

ತುಪ್ಪ ತಿಂದ್ರೆ ದಪ್ಪಗಾಗ್ತಾರಾ? ಬಹುತೇಕರು ಹೌದು ಎನ್ನುವ ಉತ್ತರವನ್ನೇ ಕೊಡ್ತಾರೆ. ಈ ನಂಬಿಕೆಯಿಂದಲೇ ಬಹಳ ಜನ ಆರೋಗ್ಯಕರವಾದಂ ತುಪ್ಪದಿಂದ ಮಾರು ದೂರ ಇರುತ್ತಾರೆ.

ಬೆಣ್ಣೆಯನ್ನು ಹದವಾಗಿ ಕರಗಿಸಿ ಮಾಡುವ ತುಪ್ಪ ಅನಾದಿಕಾಲದಿಂದಲೂ ಭಾರತೀಯ ಆಹಾರ ಪದ್ಧತಿಯ ಬಹುಮುಖ್ಯ ವಸ್ತು. ಈ ತುಪ್ಪದ ಪ್ರಯೋಜನಗಳು ಒಂದೆರಡಲ್ಲ.
ತುಪ್ಪ ಹೃದಯಾಘಾತದ ಅಪಾಯವನ್ನು ತಡೆಗಟ್ಟಬಲ್ಲದು: ಸಾಮಾನ್ಯವಾಗಿ ತುಪ್ಪ ತಿಂದರೆ ಹೃದಯಾಘಾತ ಉಂಟಾಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ. ಆದರೆ ವೈದ್ಯರ ಪ್ರಕಾರ ತುಪ್ಪ ತಿಂದರೆ ಹೃದಯಾಘಾತದಿಂದ ಬಚಾವಾಗಬಹುದಂತೆ. ತುಪ್ಪದಲ್ಲಿ ಇರುವ ಕಾಂಜುಗೇಟೆಡ್ ಲಿನೋಲಿಕ್ ಆಸಿಡ್ ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.
ಇನ್ನು ಇದೇ ರಾಸಾಯನಿಕ ದೇಹದಲ್ಲಿ ಬೇಕಾಬಿಟ್ಟಿಯಾಗಿ ಕೊಬ್ಬು ಶೇಖರಣೆ ಆಗುವುದನ್ನೂ ತಡೆಯುತ್ತದೆ. ಅಲ್ಲಿಗೆ ತುಪ್ಪ ತಿಂದರೆ ದಪ್ಪವಾಗಲ್ಲ, ಸಣ್ಣಗಾಗ್ತಾರೆ.
ಗರ್ಭಧರಿಸಲು ಇಚ್ಛಿಸುವ ಮಹಿಳೆಯರು ತುಪ್ಪ ತಿನ್ನಬೇಕಂತೆ. ಯಾಕೆಂದರೆ ತುಪ್ಪದಲ್ಲಿ ವಿಟಮಿನ್ ಕೆ೨ ಹೇರಳವಾಗಿವೆ. ಇದು ಗರ್ಭಧಾರಣೆಗೆ ಬಹಳ ಅವಶ್ಯಕ. ವಿಟಮಿನ್ ಕೆ೨ ಉತ್ತಮ ಪ್ರಮಾಣದಲ್ಲಿ ದೊರೆತರೆ ಹುಟ್ಟುವ ಮಗುವಿನ ಮುಖ ಸಮಪ್ರಮಾಣದಲ್ಲಿ ರೂಪುಗೊಂಡಿರುತ್ತದೆ. ಮಾತ್ರವಲ್ಲ ಮಗುವಿನ ಹಲ್ಲುಗಳು ನೇರವಾಗಿ, ಶಕ್ತಿಯುತವಾಗಿ ಇರುತ್ತದೆ ಎನ್ನಲಾಗಿದೆ.
ತುಪ್ಪದಲ್ಲಿ ಬ್ಯುಟೈರಿಕ್ ಆಸಿಡ್ ಇರುತ್ತದೆ. ಇದು ಅನ್ನನಾಳ, ಜಠರ ಮತ್ತು ಕರುಳಿನ ಒಳಪದರವನ್ನು ರಕ್ಷಿಸಲು ಬಹಳ ಅವಶ್ಯಕ. ಹುಣ್ಣಾದ ಒಳಪದರಗಳನ್ನು ರಿಪೇರಿ ಮಾಡುವುದಲ್ಲದೇ ತಿಂದ ಆಹಾರ ಜೀರ್ಣವಾಗಿ ರಕ್ತಕ್ಕೆ ಸರಿಯಾಗಿ ಸೇರಲು ಸಹಕಾರಿ.
ಇಲ್ಲಸಲ್ಲದ ಊಹಾಪೋಹಗಳಿಗೆ ಹೆದರಿ ತುಪ್ಪವನ್ನು ದೂರ ಇರಿಸುವವರೇ ಜಾಸ್ತಿ. ಆದರೆ ದಿನಕ್ಕೆ ಅರ್ಧ ಚಮಚ ತುಪ್ಪ ಸೇವಿಸಿದರೆ ಅದೆಷ್ಟು ಆರೋಗ್ಯ ವೃದ್ಧಿಸಿಕೊಳ್ಳಬಹುದು ನೋಡಿ.

9 thoughts on “ಸಾಲ ಮಾಡಿಯಾದ್ರು ತುಪ್ಪ ತಿನ್ನಿ, ತುಪ್ಪದ ಪ್ರಯೋಜನ ಅಪಾರ.. ಇಲ್ಲಿದೆ ಉತ್ತರ…!

 • October 18, 2017 at 3:18 PM
  Permalink

  Wow that was odd. I just wrote an really long comment but
  after I clicked submit my comment didn’t show up. Grrrr…
  well I’m not writing all that over again. Anyways, just wanted to say superb
  blog!

 • October 18, 2017 at 4:22 PM
  Permalink

  great publish, very informative. I wonder why the other specialists of this sector do
  not understand this. You must proceed your writing.
  I am sure, you’ve a great readers’ base already!

 • October 20, 2017 at 8:39 PM
  Permalink

  Its such as you learn my mind! You appear to know a lot about this,
  such as you wrote the book in it or something.
  I think that you just could do with a few percent to drive the message home a bit,
  but instead of that, this is excellent blog. An excellent
  read. I will definitely be back.

 • October 20, 2017 at 10:42 PM
  Permalink

  Howdy! This blog post could not be written any better! Going through
  this article reminds me of my previous roommate! He continually
  kept preaching about this. I most certainly will forward this article
  to him. Pretty sure he will have a good read. Thank you
  for sharing!

 • October 24, 2017 at 12:12 PM
  Permalink

  I’ll immediately seize your rss as I can not in finding your
  e-mail subscription hyperlink or e-newsletter service.
  Do you have any? Kindly permit me recognise in order that I may
  subscribe. Thanks.

 • October 24, 2017 at 1:54 PM
  Permalink

  You have made some good points there. I looked
  on the web for additional information about the issue and found most individuals will go along with your views on this
  website.

 • October 24, 2017 at 8:09 PM
  Permalink

  Hello There. I found your weblog the use of msn. This is a very smartly written article.
  I’ll be sure to bookmark it and come back
  to read more of your helpful info. Thank you for the post.

  I will certainly comeback.

Comments are closed.