ಕಾನೂನು ಸುವ್ಯವಸ್ಥೆ ಹದಗೆಡಿಸಲು ಯತ್ನಿಸುವವರನ್ನು ಮಟ್ಟ ಹಾಕುತ್ತೇವೆ : ಸಿದ್ದರಾಮಯ್ಯ

ಮಂಗಳೂರು : ಮಂಗಳೂರಿನ ಅಡ್ಯಾರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಿಎಂ ಆಗಮಿಸಿದ್ದಾರೆ.  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ವಿಚಾರವಾಗಿ ಮಾತನಾಡಿದ ‘ ಕೆಲವರು ಕಾನೂನು ಸುವ್ಯವಸ್ಥೆ ಹದಗೆಡಿಸಲು ಯತ್ನಿಸುತ್ತಿದ್ದಾರೆ. ಯಾವುದೇ ಸಂಘಟನೆಗಳಿಗೆ ಕಾನೂನು ಕೈಗೆತ್ತಿಕೊಳ್ಳಲು ಬಿಡುವುದಿಲ್ಲ. ಅಂತಹ ಸಂಘಟನೆಗಳನ್ನು ಮಟ್ಟ ಹಾಕ್ತೇವೆ. ಈಗಾಗ್ಲೆ ಬಿಗಿಯಾದ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ಸಚಿವ ಸಂಪುಟ ವಿಸ್ತರಣೆಯನ್ನು ಶೀಘ್ರ ಮಾಡುತ್ತೇವೆ ‘ ಎಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

 

5 thoughts on “ಕಾನೂನು ಸುವ್ಯವಸ್ಥೆ ಹದಗೆಡಿಸಲು ಯತ್ನಿಸುವವರನ್ನು ಮಟ್ಟ ಹಾಕುತ್ತೇವೆ : ಸಿದ್ದರಾಮಯ್ಯ

 • October 18, 2017 at 3:05 PM
  Permalink

  What’s up to every one, the contents present at this web page are actually awesome for people experience, well, keep up the good work fellows.|

 • October 18, 2017 at 3:16 PM
  Permalink

  Hi there! This blog post could not be written much better! Looking at this article reminds me of my previous roommate! He continually kept preaching about this. I most certainly will send this post to him. Pretty sure he’s going to have a great read. Thank you for sharing!|

 • October 20, 2017 at 11:09 PM
  Permalink

  I am really impressed together with your writing skills and also with the structure in your weblog. Is that this a paid topic or did you modify it your self? Either way keep up the nice high quality writing, it is uncommon to see a nice weblog like this one these days..|

 • October 20, 2017 at 11:23 PM
  Permalink

  Hi there, I enjoy reading all of your article.

  I like to write a little comment to support you.

 • October 24, 2017 at 1:21 PM
  Permalink

  A fascinating discussion is worth comment.

  I believe that you should write more about this issue, it might not be a
  taboo matter but typically people don’t speak about these issues.
  To the next! Cheers!!

Comments are closed.