ಬೆಂಗಳೂರು : ಬೈಕ್ ನಲ್ಲಿ ಬಂದು ಯುವತಿಗೆ ಚಾಕುವಿನಿಂದ ಇರಿದ ಭಗ್ನಪ್ರೇಮಿ..

ಬೆಂಗಳೂರು : ಕಾಲೇಜು ಯುವತಿಗೆ ಭಗ್ನಪ್ರೇಮಿಯೊಬ್ಬ ಚಾಕುವಿನಿಂದ ಇರಿದಿದ್ದಾನೆ. ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ  ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಯಿಂದ ಕೃತ್ಯ ನಡೆದಿದೆ.  ಯುವತಿ ನಡೆದುಕೊಂಡು ಹೋಗುವಾಗ ಹಿಂಬದಿಯಿಂದ ಬೈಕ್ ನಲ್ಲಿ ಬಂದು, ಬೈಕ್ ನ ಹಿಂಬದಿಯಲ್ಲಿ ಕೂತಿದ್ದವನು ಚಾಕುವಿನಿಂದ ಮೂರ್ನಾಲ್ಕು ಬಾರಿ ಯುವತಿಯ ಕೈಗೆ ಚುಚ್ಚಿದ್ದಾನೆ. ಗಾಯಗೊಂಡ ಯುವತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ರಾತ್ರಿ ಅನ್ನಪೂರ್ಣೇಶ್ವರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡನೇ ವರ್ಷದ ಎಂಜಿನಿಯರ್ ಓದುತ್ತಿರುವ ಯುವತಿಗೆ ಲ್ಯಾಂಡ್ ಲೈನ್ ನಂಬರ್ ನಿಂದ ಎರಡು ವರ್ಷದ ಹಿಂದೆ ಯುವಕನೊಬ್ಬ ನಿರಂತರ ಕರೆ ಮಾಡುತ್ತಿದ್ದ. ಆರು ತಿಂಗಳ ಹಿಂದೆ ಯುವತಿಯ ತಾಯಿಗೂ ಕರೆ ಮಾಡಿ ಮಗಳನ್ನ ತನಗೇ ಕೊಟ್ಟು ಮದುವೆ ಮಾಡಿಕೊಡುವಂತೆ ಹೇಳಿದ್ದ ಒಂದು ವಾರದ ಹಿಂದೆ ಸಹ ಯುವತಿಗೆ ಯುವಕ ಫೋನ್ ಮಾಡಿ ಬೇರೆ ಯಾರನ್ನು ಪ್ರೀತಿಸಿದಂತೆ ಧಮ್ಕಿ ಸಹ ಹಾಕಿದ್ದ. ಆತನೇ ಕೃತ್ಯ ವೆಸಗಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ. ಕೈಗೆ ಆಪರೇಷನ್ ಆಗಿದ್ದು, ಯುವತಿ ಚೇತರಿಸಿಕೊಳ್ಳುತ್ತಿದ್ದಾಳೆ. ರಾತ್ರಿ ಪೊಲೀಸರು ಯುವತಿಯಿಂದ ಹೇಳಿಕೆ ಪಡೆದಿದ್ದಾರೆ.

3 thoughts on “ಬೆಂಗಳೂರು : ಬೈಕ್ ನಲ್ಲಿ ಬಂದು ಯುವತಿಗೆ ಚಾಕುವಿನಿಂದ ಇರಿದ ಭಗ್ನಪ್ರೇಮಿ..

 • October 24, 2017 at 12:58 PM
  Permalink

  Only wanna input on few general things, The website layout is perfect, the written content is real fantastic. “The sun sets without thy assistance.” by The Talmud.

 • October 24, 2017 at 1:30 PM
  Permalink

  Good web site! I really love how it is simple on my eyes and the data are well written. I am wondering how I might be notified when a new post has been made. I’ve subscribed to your RSS which must do the trick! Have a nice day!

 • October 24, 2017 at 1:51 PM
  Permalink

  Thanks for another wonderful article. Where else could anyone get that type of information in such a perfect way of writing? I have a presentation next week, and I am on the look for such info.

Comments are closed.