ಕ್ರಿಕೆಟ್ ಪ್ರೇಮಿಗಳ ಮನಗೆದ್ದ ರನ್ ಮಷಿನ್.. ನ್ಯೂ ನ್ಯಾಷನಲ್ ಕ್ರಶ್ ಸ್ಮೃತಿ ಮಂದನಾ!

ಭಾರತದ ಯುವ ಜನತೆಯ ಹೊಸ ಕ್ರಶ್ ಯಾರು ಗೊತ್ತಾ..? ಕತ್ರೀನಾ ಕೈಫ್, ದೀಪಿಕಾ ಪಡುಕೋಣೆ ಇವರ್ಯಾರು ಅಲ್ಲ. ಹಾಗಾದ್ರೆ ದಿಶಾ ಪಠಾನಿ ಅಂದ್ರಾ..? ಮೊನ್ನೆ ಮೊನ್ನೆವರೆಗೂ ಧೋನಿ ಬಯೋಪಿಕ್ ಸಿನಿಮಾದಲ್ಲಿ ಮಿಂಚಿದ ಬೆಡಗಿ ದಿಶಾ ಪಠಾನಿಯೇ ಪಡ್ಡೆಗಳ ಹಾಟ್ ಫೇವರೇಟ್ ಆಗಿದ್ಲು. ಬಟ್ ಈಗ ಅಲ್ಲ. ಯಾಕಂದ್ರೆ ಈಗ ಆ ಜಾಗಕ್ಕೆ ಮಹಿಳಾ ಕ್ರಿಕೆಟ್ ಆಟಗಾರ್ತಿಯ ಆಗಮನವಾಗಿದೆ. ಆಕೆ ಬೇರೆ ಯಾರು ಅಲ್ಲ ಸ್ಮೃತಿ ಮಂದಾನಾ. ಸದ್ಯ ಐಸಿಸಿ ಮಹಿಳಾ ವಿಶ್ವಕಪ್‍ನಲ್ಲಿ ಸ್ಮೃತಿ ಮಂದಾನ ಅದ್ಭುತ ಫಾರ್ಮ್‍ನಲ್ಲಿದ್ದಾಳೆ. ಮ್ಯಾಚ್ ವಿನ್ನಿಂಗ್ ಪರ್ಫಾರ್ಮನ್ಸ್ ಮೂಲಕ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿರೋ ಸ್ಮೃತಿ ಮಂದಾನಳ ಚೆಲುವಿಗೆ ಪಡ್ಡೆ ಹೈಕಳು ಕ್ಲೀನ್ ಬೋಲ್ಡ್ ಆಗಿದ್ದಾರೆ.

 

 

ಎಡಗೈ ಆಟಗಾರ್ತಿ ಸ್ಮೃತಿ ಮಂದಾನ ಬ್ಯಾಟಿಂಗ್ ಶೈಲಿಯನ್ನ ವೀರೆಂದ್ರ ಸೆಹ್ವಾಗ್ ಆಟದ ಶೈಲಿಗೆ ಹೋಲಿಸಲಾಗ್ತಿದೆ. ವಿಶ್ವಕಪ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಸ್ಮೃತಿ ಮಂದಾನ ಆಟಕ್ಕೆ ಯುವಜನೆತೆ ಫಿದಾ ಆಗಿದ್ದಾರೆ. ಅಷ್ಟೆ ಅಲ್ಲ ಆಕೆಯ ಸ್ಮೈಲ್, ಕ್ಯೂಟ್ ಲುಕ್ಸ್ ಪಡ್ಡೆಗಳ ನಿದ್ದೆ ಕೆಡಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಇದೇ ವಿಚಾರ ಹೆಚ್ಚು ಚರ್ಚೆಯಾಗ್ತಿದೆ. ನಿಮ್ಮ ಸ್ನೇಹಿತರನ್ನ ಈ ವಿಚಾರವಾಗಿ ಕೇಳಿ ನೋಡಿ, ಅವರು ಸಹ ಈ ಚೆಲುವೆಗೆ ಮತ ಹಾಕ್ತಾರೆ. ದಿಶಾ ಪಠಾನಿ ಜೊತೆ ಸ್ಮೃತಿ ಮಂದಾನಳನ್ನ ಕಂಪೇರ್ ಮಾಡ್ತಿರೋ ಮಂದಿ ಸ್ಮೃತಿಗೆ ನ್ಯಾಷನಲ್ ಕ್ರಶ್ ಅಂತ ಹೇಳ್ತಿದ್ದಾರೆ. ಈ ಮೊದಲು ದಿಶಾ ಪಠಾನಿಯನ್ನ ಈ ರೀತಿ ಕರೆಯಲಾಗ್ತಿತ್ತು.

  

ಬಲಿಷ್ಠ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಲ್ಲಿ ಭಾರತ ತಂಡದ ಗೆಲುವಿಗೆ ಆಸರೆಯಾದ ಸ್ಮೃತಿ ಮಂದಾನ ಬಹಳ ಬೇಗ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದಾರೆ. ಯುವ ಜನತೆಯಂತೂ ಆಟದ ಜೊತೆಗೆ ಈಕೆಯ ಚೆಲುವಿಗೂ ಮಾರು ಹೋಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪ್ರೀತಿಯನ್ನ ವ್ಯಕ್ತಪಡಿಸ್ತಿದ್ದಾರೆ. ಈಕೆಯ ಕ್ಯೂಟ್ ಲುಕ್ಸ್ ಫೋಟೊಗಳು ಫೇಸ್ಬುಕ್, ಟ್ವಿಟ್ಟರ್‍ನಲ್ಲಿ ವೈರಲ್ಲಾಗಿದೆ.

10 thoughts on “ಕ್ರಿಕೆಟ್ ಪ್ರೇಮಿಗಳ ಮನಗೆದ್ದ ರನ್ ಮಷಿನ್.. ನ್ಯೂ ನ್ಯಾಷನಲ್ ಕ್ರಶ್ ಸ್ಮೃತಿ ಮಂದನಾ!

 • October 18, 2017 at 12:47 PM
  Permalink

  Hello mates, how is all, and what you would like to say on the topic of this piece of writing, in my view its really remarkable in favor of me.|

 • October 18, 2017 at 1:03 PM
  Permalink

  Good day! Do you know if they make any plugins to safeguard against hackers? I’m kinda paranoid about losing everything I’ve worked hard on. Any recommendations?|

 • October 18, 2017 at 1:31 PM
  Permalink

  Hi my loved one! I wish to say that this post is awesome, nice written and come with approximately all significant infos. I’d like to peer extra posts like this .|

 • October 18, 2017 at 3:07 PM
  Permalink

  You could certainly see your expertise within the article you
  write. The sector hopes for more passionate writers like you who are not
  afraid to say how they believe. All the time follow your heart.

 • October 18, 2017 at 4:32 PM
  Permalink

  You should be a part of a contest for one of the highest quality blogs on the web. I will highly recommend this website!|

 • October 20, 2017 at 8:27 PM
  Permalink

  I blog often and I truly appreciate your content. This great article has truly peaked my interest. I will book mark your website and keep checking for new details about once per week. I subscribed to your RSS feed as well.|

 • October 20, 2017 at 9:00 PM
  Permalink

  I know this if off topic but I’m looking into starting
  my own blog and was wondering what all is required to get set up?
  I’m assuming having a blog like yours would cost a pretty
  penny? I’m not very web smart so I’m not 100% sure. Any suggestions or advice would be greatly appreciated.
  Kudos

 • October 21, 2017 at 3:14 AM
  Permalink

  I appreciate, lead to I found just what I used to be taking a
  look for. You’ve ended my 4 day long hunt! God Bless you man. Have a nice day.
  Bye

 • October 25, 2017 at 11:31 AM
  Permalink

  You need to take part in a contest for one of the highest quality blogs on the web.
  I’m going to highly recommend this site!

Comments are closed.

Social Media Auto Publish Powered By : XYZScripts.com