ಚಿತ್ರದುರ್ಗ : ಕಾರು ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ, ಸ್ಥಳದಲ್ಲೇ ಇಬ್ಬರ ಸಾವು..

ಚಿತ್ರದುರ್ಗ : ಕಾರು ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಶ್ಚರ್ಯಕರ ರೀತಿಯಲ್ಲಿ ಒಂದು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಚಿತ್ರದುರ್ಗ ತಾಲ್ಲೂಕಿನ ಲಕ್ಷ್ಮೀಸಾಗರ ಬಳಿ ದುರ್ಘಟನೆ ನಡೆದಿದೆ.

ಮೃತರು ಯಾವ ಮೂಲದವರು ಎಂಬುದು ಇನ್ನೂ ತಿಳಿದು ಬಂದಿಲ್ಲ. ಬೆಳಗಾವಿಯ ಕಾರು ಕೋಳಾಳ್ ಗ್ರಾಮದ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುವಾಗ ಘಟನೆ ಸಂಭವಿಸಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

5 thoughts on “ಚಿತ್ರದುರ್ಗ : ಕಾರು ಹಾಗೂ ಟ್ರಾಕ್ಟರ್ ನಡುವೆ ಡಿಕ್ಕಿ, ಸ್ಥಳದಲ್ಲೇ ಇಬ್ಬರ ಸಾವು..

 • October 18, 2017 at 12:53 PM
  Permalink

  Someone essentially help to make severely posts I might state. That is the first time I frequented your web page and to this point? I amazed with the analysis you made to create this actual put up incredible. Fantastic job!

 • October 24, 2017 at 12:22 PM
  Permalink

  Definitely, what a splendid website and instructive posts, I surely will bookmark your website.All the Best!

 • October 24, 2017 at 12:44 PM
  Permalink

  Wow! Thank you! I always wanted to write on my blog something like that. Can I take a fragment of your post to my blog?

Comments are closed.