ವಿರಾಜಪೇಟೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್, ಕೊಡಗಿನ ಬೆಡಗಿ ರಶ್ಮಿಕಾ ನಿಶ್ಚಿತಾರ್ಥ..

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ನ  ಅವರ ನಿಶ್ಚಿತಾರ್ಥ ವಿರಾಜಪೇಟೆಯ ಸೆರೆನಿಟಿ ಹಾಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ತುಳುನಾಡಿನ ಸಂಪ್ರದಾಯದ ಪ್ರಕಾರ ನಿಶ್ಚಿತಾರ್ಥ ನೆರವೇರಿತು. ಕರಾವಳಿ ಹಾಗು ಕೊಡಗಿನ ವಿಶೇಷ ಭೋಜನವನ್ನು ಏರ್ಪಡಿಸಲಾಗಿತ್ತು.

  

ರಶ್ಮಿಕಾ ತಂದೆ ಉದ್ಯಮಿಯಾಗಿದ್ದು, ವಿರಾಜಪೇಟೆಯಲ್ಲಿರುವ ಅವರದೇ ಒಡೆತನದ ಸೆರೆನಿಟಿ ಹಾಲ್ ನಲ್ಲಿ ನಿಶ್ಚಿತಾರ್ಥವನ್ನು ಹಮ್ಮಿಕೊಳ್ಳಲಾಗಿತ್ತು. ಈ ಶುಭ ಸಭಾರಂಭದಲ್ಲಿ ಸ್ನೇಹಿತರು, ಬಂಧುಬಳಗದವರು, ಸ್ಯಾಂಡಲ್ ವುಡ್ ನಟ, ನಟಿಯರು ಹಾಜರಿದ್ದು ರಕ್ಷಿತ್ ಹಾಗೂ ರಶ್ಮಿಕಾ ಅವರಿಗೆ ಶುಭಕೋರಿದರು. ಕಿರಿಕ್ ಪಾರ್ಟಿ ಸಿನೆಮಾ ಶೂಟಿಂಗ್ ಸಂದರ್ಭದಲ್ಲಿ ರಕ್ಷಿತ್ ರಶ್ಮಿಕಾ ನಡುವೆ ಪ್ರೇಮಾಂಕುರವಾಗಿತ್ತು.

6 thoughts on “ವಿರಾಜಪೇಟೆಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್, ಕೊಡಗಿನ ಬೆಡಗಿ ರಶ್ಮಿಕಾ ನಿಶ್ಚಿತಾರ್ಥ..

  • October 24, 2017 at 3:38 PM
    Permalink

    Thank you so much for giving everyone an extraordinarily nice chance to read articles and blog posts from this web site. It really is so useful plus jam-packed with amusement for me personally and my office acquaintances to search your site minimum 3 times in one week to read through the new tips you will have. And lastly, I am just always amazed for the outstanding strategies you serve. Selected 4 areas in this posting are really the most beneficial we’ve ever had.

  • October 24, 2017 at 3:54 PM
    Permalink

    With almost everything which appears to be developing throughout this specific area, all your viewpoints happen to be fairly radical. On the other hand, I beg your pardon, because I can not give credence to your whole strategy, all be it stimulating none the less. It would seem to everybody that your comments are not totally rationalized and in reality you are generally yourself not even totally convinced of your assertion. In any case I did enjoy reading it.

Comments are closed.