ಮುಖ್ಯ ಚುನಾವಣೆ ಆಯುಕ್ತರಾಗಿ ಅಚಲ ಕುಮಾರ್‍ ಜ್ಯೋತಿ ನೇಮಕಕ್ಕೆ ರಾಷ್ಟ್ರಪತಿ ಹಸಿರು ನಿಶಾನೆ

ನವದೆಹಲಿ: ದೇಶದಲ್ಲಿ ಮುಂದಿನ ಮುಖ್ಯ ಚುನಾವಣೆ ಆಯುಕ್ತರಾಗಿ ಅಚಲ ಕುಮಾರ್‍ ಜ್ಯೋತಿ  ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಪ್ರಣಬ್‍ ಮುಖರ್ಜಿ ಅವರು ಈಗಾಗಲೇ ಇದಕ್ಕೆ ಹಸಿರು ನಿಶಾನೆ ತೋರಿದ್ದಾರೆ. ಇದೇ ತಿಂಗಳು ಪ್ರಸ್ತುತ ಮುಖ್ಯ ಚುನಾವಣೆ ಆಯುಕ್ತ ನಸೀಮ್‍ ಜೌದಿ ನಿವೃತ್ತಿ ಹೊಂದಲಿದ್ದಾರೆ. ಅವರ ನಿವೃತ್ತಿ ನಂತರ ಮುಖ್ಯ ಚುನಾವಣೆ ಆಯುಕ್ತರಾಗಿ ಅಚಲ್ ಕುಮಾರ್‍ ಜ್ಯೋತಿ ನೇಮಕವಾಗಲಿದ್ದಾರೆ.

ಕೇಂದ್ರ ಸರಕಾರ ಮೂರೂ ಸಂಸದೀಯ ಚುನಾವಣೆ ಆಯೋಗಕಕೆ ವರಿಷ್ಠ ಎ.ಕೆ ಜ್ಯೋತಿ ಅವರ ಹೆಸರನ್ನು ಮುಖ್ಯ ಚುನಾವಣೆ ಸ್ಥಾನಕ್ಕೆ ನೇಮಕ ಮಾಡಲಿದ್ದಾರೆ. ರಾಷ್ಟ್ರಪತಿ ಪ್ರಣಬ್‍ ಮುಖರ್ಜಿ  ಅವರು ಸರಕಾರದ ಸೂಚನೆಯ ಮೇರೆಗೆ ಜ್ಯೋತಿ ಅವರನ್ನು ಮುಖ್ಯ ಚುನಾವಣೆ ಆಯುಕ್ತರನ್ನಾಗಿ ನೇಮಕ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಎ.ಕೆ ಜ್ಯೋತಿ ಅವರು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಸಲಿದ್ದಾರೆ. ಜ್ಯೋತಿ ಅವರು ನೇಮಕದ ನಂತರ ಮೊದಲು ರಾಷ್ಟ್ರಪತಿ ಚುನಾವಣೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

4 thoughts on “ಮುಖ್ಯ ಚುನಾವಣೆ ಆಯುಕ್ತರಾಗಿ ಅಚಲ ಕುಮಾರ್‍ ಜ್ಯೋತಿ ನೇಮಕಕ್ಕೆ ರಾಷ್ಟ್ರಪತಿ ಹಸಿರು ನಿಶಾನೆ

 • October 18, 2017 at 1:24 PM
  Permalink

  I like the valuable information you provide in your articles. I’ll bookmark your blog and check again here frequently. I am quite sure I’ll learn lots of new stuff right here! Good luck for the next!|

 • October 20, 2017 at 10:22 PM
  Permalink

  Pretty portion of content. I simply stumbled upon your web site and in accession capital to assert that I get actually loved account your blog posts. Any way I’ll be subscribing to your feeds or even I fulfillment you get right of entry to persistently rapidly.|

 • October 24, 2017 at 7:38 PM
  Permalink

  That is a good tip particularly to those fresh to the blogosphere.
  Brief but very accurate information… Appreciate your sharing this one.
  A must read article!

 • October 25, 2017 at 10:15 AM
  Permalink

  Wow that was odd. I just wrote an extremely long comment but
  after I clicked submit my comment didn’t appear.
  Grrrr… well I’m not writing all that over again.
  Anyway, just wanted to say fantastic blog!

Comments are closed.