40ನೇ ವಸಂತಕ್ಕೆ ಕಾಲಿಟ್ಟ ಚಂದನವನದ ಗೋಲ್ಡನ್‌ ಸ್ಟಾರ್‌ ಗಣೇಶ್‌

ಬೆಂಗಳೂರು: ಚಂದನವನದ ಗೋಲ್ಡನ್ ಸ್ಟಾರ್‌ ಗಣೇಶ್‌ 40ನೇ ವಸಂತಕ್ಕೆ ಕಾಲಿಟ್ಟಿದ್ದು, ಅವರ ಮನೆಯ ಮುಂದೆ ಜನಸಾಗರವೇ ಹರಿದುಬಂದಿದೆ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌, ದರ್ಶನ್‌ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಗಣೇಶ್‌ಗೆ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ.

ಈ ವೇಳೆ ಉತ್ತರ ಕರ್ನಾಟಕದ 50 ಮಂದಿ ಮಗುಳುನಗೆಯ “ಹೊಡಿ ಒಂಬತ್‌” ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಮುಂಬರುವ ವರ್ಷದ ಸಂಕ್ರಾಂತಿ ಹಬ್ಬದ ವೇಳೆ ಆರೆಂಜ್‌ ಸಿನಿಮಾ ತೆರೆ ಕಾಣಲಿದ್ದು, ಆರೆಂಜ್ ಚಿತ್ರತಂಡ ಸಹ ಗಣೇಶ್ ಗೆ ವಿಭಿನ್ನ ರೀತಿಯಲ್ಲಿ ಶುಭಾಷಯ ತಿಳಿಸಿದ್ದಾರೆ.

Comments are closed.