ಜೆಡಿಎಸ್‌ ರಾಜ್ಯ ಮಟ್ಟದ ಸಮಾವೇಶಕ್ಕೆ ದಾವಣಗೆರೆಯಲ್ಲಿ ಚಾಲನೆ ನೀಡಿದ ಎಚ್‌.ಡಿ ದೇವೇಗೌಡರು

ದಾವಣಗೆರೆ: ಇಂದು ನಾಯಕ ಜನಾಂಗದಲ್ಲಿ ವೈದ್ಯರು, ಎಂಜಿನಿಯರ್ ಗಳು, ಐಎಎಸ್, ಐಪಿಎಸ್ ಅಧಿಕಾರಿಗಳು ಇದ್ದಾರೆಂದರೆ ಅದು ದೇವೇಗೌಡರು ನಾಯಕ ಜನಾಂಗಕ್ಕೆ ಕಲ್ಪಿಸಿದ ಮೀಸಲಾತಿಯೇ ಕಾರಣ ಎಂದು ಜೆಡಿಎಸ್‌ ಮುಖಂಡ ಹೊದಿಗೆರೆ ರಮೇಶ್‌ ಹೇಳಿದ್ದಾರೆ. ದಾವಣಗೆರೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಹಾಗೂ ಜೆಡಿಎಸ್‌ ರಾಜ್ಯ ಮಟ್ಟದ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್, ನಮ್ಮ ಜನಾಂಗದ ಗುರುಪೀಠಕ್ಕೆ ದೇವೇಗೌಡರು ಭೂಮಿಯನ್ನು ಕೊಟ್ಟಿದ್ದಾರೆ. ದೇವೇಗೌಡರು ಹಾಗೂ ಕುಮಾರಸ್ವಾಮಿಯವರ ಋಣ ತೀರಿಸದಿದ್ದರೆ ನಮಗೆ ನಾವೇ ಅನ್ಯಾಯ ಮಾಡಿಕೊಂಡಂತೆ ಎಂದಿದ್ದಾರೆ. ಗುರು ಕಾಣಿಕೆಯಾಗಿ ಹೆಬ್ಬೆರಳನ್ನು ಕೊಟ್ಟ ಏಕಲವ್ಯನ ಜನಾಂಗ ನಮ್ಮದು. ನಮ್ಮ ಜನಾಂಗದವರು ದೇವೇಗೌಡರ ಫೋಟೋ ಇಟ್ಟುಕೊಂಡು ಪೂಜೆ ಮಾಡಬೇಕು ಎಂದಿದ್ದಾರೆ.

ಕಾರ್ಯಕ್ರಮದ ವೇಳೆ ಮಳೆ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದೇ ಎಚ್‌.ಡಿ ಕುಮಾರಸ್ವಾಮಿಯವರ ಮಾತುಗಳನ್ನು ಕೇಳಲು ಜನರು ಮುಗಿಬಿದ್ದಿದ್ದರು. ತಲೆಯ ಮೇಲೆ ಕುರ್ಚಿ ಹಿಡಿದು ವರುಣನ ಆಗಮನ ಶುಭವಾಗುತ್ತದೆ ಎಂದು ಸಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಮಾತನಾಡಿದ ಕೋನರೆಡ್ಡಿ, ಹುಲಿ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುತ್ತದೆ. ದೇವೇಗೌಡರ ಹೊಟ್ಟೆಯಲ್ಲಿ ಹುಟ್ಟಿದ ಗಂಡುಮಗನಿಂದ ಮಾತ್ರ ರೈತರ ಸಾಲ ಮನ್ನಾ ಮಾಡಲು ಸಾಧ್ಯ ಎಂದಿದ್ದಾರೆ.

 

10 thoughts on “ಜೆಡಿಎಸ್‌ ರಾಜ್ಯ ಮಟ್ಟದ ಸಮಾವೇಶಕ್ಕೆ ದಾವಣಗೆರೆಯಲ್ಲಿ ಚಾಲನೆ ನೀಡಿದ ಎಚ್‌.ಡಿ ದೇವೇಗೌಡರು

 • October 16, 2017 at 5:01 PM
  Permalink

  Hi there friends, how is everything, and what you desire to say
  on the topic of this paragraph, in my view its really amazing in support of me.

 • October 18, 2017 at 2:10 PM
  Permalink

  I’m not that much of a online reader to be honest but your sites really nice, keep it up! I’ll go ahead and bookmark your website to come back in the future. All the best|

 • October 18, 2017 at 3:24 PM
  Permalink

  Thank you for the good writeup. It in reality was a enjoyment account it.

  Look complex to far brought agreeable from you!
  However, how can we communicate?

 • October 18, 2017 at 3:38 PM
  Permalink

  Howdy! This is my first comment here so I just wanted to give a quick shout out and tell you I genuinely enjoy reading through your blog posts. Can you recommend any other blogs/websites/forums that cover the same subjects? Many thanks!|

 • October 18, 2017 at 3:55 PM
  Permalink

  Hey there! I know this is somewhat off topic but I was wondering which blog platform are you using for this website? I’m getting sick and tired of WordPress because I’ve had problems with hackers and I’m looking at options for another platform. I would be great if you could point me in the direction of a good platform.|

 • October 20, 2017 at 6:51 PM
  Permalink

  If some one desires to be updated with newest technologies then he must be go to see this
  web page and be up to date all the time.

 • October 21, 2017 at 2:37 AM
  Permalink

  Yesterday, while I was at work, my sister stole my iPad
  and tested to see if it can survive a twenty five foot drop, just so
  she can be a youtube sensation. My iPad is now broken and she
  has 83 views. I know this is entirely off topic but I had to share it with someone!

 • October 24, 2017 at 12:38 PM
  Permalink

  Hello to every , as I am really keen of reading this blog’s post to be updated on a regular basis.

  It carries pleasant material.

Comments are closed.