ಜುಲೈ 4ರಂದು ಬೆಂಗಳೂರಿಗೆ ಆಗಮಿಸಲಿರುವ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್‌ ಕೋವಿಂದ್‌

ಬೆಂಗಳೂರು: ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್‌, ಜುಲೈ 4 ರ ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಜುಲೈ 5ರಂದು ಬಿಜೆಪಿ ಸಂಸದರು, ಶಾಸಕರ ಜೊತೆ ಚರ್ಚೆ ನಡೆಸಲಿದ್ದು,

Read more

ಬಿಜೆಪಿ ಸಾಧನೆಗಳ ಪ್ರಚಾರಕ್ಕೆ ಸಿದ್ಧವಾದ ರಥ: ಬೆಂಗಳೂರಿನೆಲ್ಲೆಡೆ ಪ್ರಚಾರ

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಯ ಸಾಧನೆಗಳ ಬಗ್ಗೆ ಪ್ರಚಾರ ಮಾಡಲು ಅಭಿಯಾನ ಆರಂಭವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌ ಯಡಿಯೂರಪ್ಪ ಅಭಿಯಾನಕ್ಕೆ ಚಾಲನೆ ನೀಡಿದ್ದು, ಬೆಂಗಳೂರಿನ ಎಲ್ಲೆಡೆ ಕೇಂದ್ರ ಹಾಗೂ ರಾಜ್ಯ

Read more

ವಯಸ್ಸಾದ ಗೋವುಗಳಿಗೆ ವೃದ್ಧಾಪ್ಯ ಭತ್ಯೆ ನೀಡಿ: ಶಾಸಕ ಪುಟ್ಟಣ್ಣಯ್ಯ

ಮೈಸೂರು: ಗೋ ಹತ್ಯೆ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರಮೋದಿ, ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳ ಬಗ್ಗೆ ಚಕಾರವೆತ್ತುತ್ತಿಲ್ಲ ಎಂದು ಶಾಸಕ ಪುಟ್ಟಣ್ಣಯ್ಯ ಹೇಳಿದ್ದಾರೆ. ವಯಸ್ಸಾದ ಗೋವುಗಳನ್ನು ಏನು ಮಾಡಬೇಕು ಎಂದು

Read more

ಪೊಲೀಸರ ಗುಂಡಿಗೆ ಬಲಿಯಾದ ಲಷ್ಕರೆ ತೊಯ್ಬಾ ಮುಖ್ಯಸ್ಥ ಬಶೀರ್‌

ಶ್ರೀನಗರ: ಕಳೆದ ತಿಂಗಳು ಆರು ಮಂದಿ ಪೊಲೀಸರನ್ನು ಹತ್ಯೆ ಮಾಡಿದ್ದ ಲಷ್ಕರ್ ಎ ತೊಯ್ಬಾದ ಮುಖ್ಯಸ್ಥ ಬಶೀರ್ ಲಷ್ಕರಿ ಸೇರಿದಂತೆ ಮೂವರು ಉಗ್ರರನ್ನು ಭದ್ರತಾ ಪಡೆ ಸಿಬ್ಬಂದಿ ಹತ್ಯೆ ಮಾಡಿದ್ದಾರೆ.

Read more

ಸರ್ಜಿಕಲ್‌ ದಾಳಿಗೆ ನ್ಯೂಸ್ ಚಾನೆಲ್‌ಗಳೇ ಕಾರಣ : ಮನೋಹರ್‌ ಪರ್ರಿಕ್ಕರ್‌

ಪಣಜಿ: ಸುದ್ದಿವಾಹಿನಿಯೊಂದರ ನಿರೂಪಕರೊಬ್ಬರು ಕೇಳಿದ ಅವಮಾನಕರ ಪ್ರಶ್ನೆಯೇ ಪಿಒಕೆ ಮೇಲೆ ದಾಳಿ ನಡೆಸಲು ಕಾರಣ ಎಂದು ರಕ್ಷಣಾ ಸಚಿವ ಪರ್ರಿಕ್ಕರ್‌ ಹೇಳಿದ್ದಾರೆ. ಪಣಜಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ

Read more

ಬೆಳಗಾವಿ : ಬಾರ್ ಬಂದ್ ಗೆ ಒತ್ತಾಯಿಸಿ, ವೈನ್ ಬಾಟಲ್ ಎಸೆದು ಪ್ರತಿಭಟಿಸಿದ ಗ್ರಾಮಸ್ಥರು..!

ಬೆಳಗಾವಿ : ಹೆದ್ದಾರಿ ಪಕ್ಕದ ವೈನ್ ಬಂದ್ ಮಾಡುವಂತೆ ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಲಾಯಿತು. ಜುಲೈ 1 ರ ವರೆಗೆ ಕಾದು ಕುಳಿತಿದ್ದ ಗ್ರಾಮಸ್ಥರಿಂದ ವೈನ್ ಶಾಪ್ ಗೆ

Read more

ಜೆಡಿಎಸ್‌ ರಾಜ್ಯ ಮಟ್ಟದ ಸಮಾವೇಶಕ್ಕೆ ದಾವಣಗೆರೆಯಲ್ಲಿ ಚಾಲನೆ ನೀಡಿದ ಎಚ್‌.ಡಿ ದೇವೇಗೌಡರು

ದಾವಣಗೆರೆ: ಇಂದು ನಾಯಕ ಜನಾಂಗದಲ್ಲಿ ವೈದ್ಯರು, ಎಂಜಿನಿಯರ್ ಗಳು, ಐಎಎಸ್, ಐಪಿಎಸ್ ಅಧಿಕಾರಿಗಳು ಇದ್ದಾರೆಂದರೆ ಅದು ದೇವೇಗೌಡರು ನಾಯಕ ಜನಾಂಗಕ್ಕೆ ಕಲ್ಪಿಸಿದ ಮೀಸಲಾತಿಯೇ ಕಾರಣ ಎಂದು ಜೆಡಿಎಸ್‌ ಮುಖಂಡ

Read more

ರಾಯಚೂರು : ಜಿಎಸ್ ಟಿ ವಿರೋಧಿಸಿ ಪ್ರತಿಭಟನೆ, ಪ್ರಧಾನಿ ಮೋದಿ ಪ್ರತಿಕೃತಿ ದಹನ

ರಾಯಚೂರು : ಜಿಎಸ್ ಟಿ ವಿರೋಧಿಸಿ ರಾಯಚೂರಿನ ತಹಸೀಲ್ದಾರ್ ಕಛೇರಿ ಮುಂದೆ ಎಸ್.ಯು.ಸಿ.ಐ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರತಿಕೃತಿ ದಹಿಸಲಾಯಿತು. ‘

Read more

ಮಂಡ್ಯದಲ್ಲಿ ಕಾವೇರಿ ನೀರಿಗಾಗಿ ಮುಂದುವರಿದ ಹೋರಾಟ: ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ

ಮಂಡ್ಯ: ಕಾವೇರಿ ನೀರಿಗಾಗಿ ರೈತರ ಹೋರಾಟ ಮುಂದುವರಿದಿದೆ. ಮಂಡ್ಯದಲ್ಲಿ ರೈತರು ಹೆದ್ದಾರಿ ಬಂದ್‌ ಮಾಡಿ ರಾಜ್ಯ ಸರ್ಕಾರ ಹಾಗೂ ನೀರಾವರಿ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾನಿರತ

Read more

ಪತ್ರಕರ್ತರಿಗೆ ಶಿಕ್ಷೆ ವಿಧಿಸಿದ್ದ ಪ್ರಕರಣ ಸುಖಾಂತ್ಯ: ಸ್ಪೀಕರ್‌ ಮುಂದೆ ಹಾಜರಾಗುವಂತೆ ಪತ್ರಕರ್ತರಿಗೆ ಸೂಚನೆ

ಬೆಂಗಳೂರು: ಪತ್ರಕರ್ತರಿಗೆ ಸ್ಪೀಕರ್ ಶಿಕ್ಷೆ  ನೀಡಿದ್ದ ವಿಚಾರ ಸಂಬಂಧ ಇಂದು ಸರ್ಕಾರ ಹೈಕೋರ್ಟ್‌ಗೆ ಸ್ಪಷ್ಟನೆ ನೀಡಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಮಂಗಳವಾರ ಪತ್ರಕರ್ತರಿಬ್ಬರು ಸ್ಪೀಕರ್‌ ಮುಂದೆ ಹಾಜರಾದರೆ

Read more