ಮಂಡ್ಯ : ತಮಿಳುನಾಡಿಗೆ ನೀರು ಬಿಟ್ಟ ಹಿನ್ನೆಲೆ, ಕಾವೇರಿಗಿಳಿದು ಹೋರಾಟಗಾರರ ಪ್ರತಿಭಟನೆ

ಮಂಡ್ಯ : ತಮಿಳುನಾಡಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಾವೇರಿ ಕಣಿವೆಯಲ್ಲಿ ಹೋರಾಟ ಶುರುವಾಗಿದೆ. ಮಂಡ್ಯದ ರೈತ ಸಂಘದಿಂದ ಪ್ರತ್ಯೇಕ ಹೋರಾಟ ನಡೆಸಲಾಗುತ್ತಿದೆ. ಮಂಡ್ಯದ ಸರ್.ಎಂ.ವಿ ಪ್ರತಿಮೆ ಬಳಿ ರೈತರಿಂದ ಹೆದ್ದಾರಿ ತಡೆ ಮಾಡಲಾಗಿದೆ. ಮತ್ತೊಂದು ಬಣದಿಂದ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಲಾಗಿದೆ. ಬೆಂಗಳೂರಿನ ಮೈಸೂರು ಹೆದ್ದಾರಿ ತಡೆದು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.

 
ರಸ್ತೆ ತಡೆಯಿಂದಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಂಡ್ಯ ಗೆ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್ ಭೇಟಿ ನೀಡಿ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿ ಎಸ್ಪಿ ರಾಧಿಕಾರಿಂದ ಮಾಹಿತಿ ಪಡೆದರು. ಕೆಆರ್ ಎಸ್ ನ ನೀರಿನ ಹೊರ ಹರಿವಿನ ಪ್ರಮಾಣ ಹೆಚ್ಚಳ ಹಿನ್ನೆಲೆಯಲ್ಲಿ ವಿಪುಲ್ ಕುಮಾರ್ ಭೇಟಿ ನೀಡಿದ್ದಾರೆ. ಮಂಡ್ಯದ ಮಿಮ್ಸ್ ಆಸ್ಪತ್ರೆ ಪಕ್ಕ ಇರುವ ತಮಿಳು ಕಾಲೋನಿ ಭದ್ರತೆ ಒದಗಿಸಲಾಗಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಹಿನ್ನೆಲೆ. ಮಂಡ್ಯ ದಲ್ಲಿ ರೈತರು, ಕನ್ನಡ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ತಮಿಳು ಕಾಲೋನಿ ಜನರಿಗೆ ಭದ್ರತೆ ನೀಡಲಾಗಿದೆ. ಶ್ರೀರಂಗಪಟ್ಟಣದ ಸ್ನಾನಘಟ್ಟದಲ್ಲಿ ಹೋರಾಟಗಾರರು ನದಿಗಿಳಿದು ಪ್ರತಿಭಟನೆ ನಡೆಸಿದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ರೈತಸಂಘ, ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

8 thoughts on “ಮಂಡ್ಯ : ತಮಿಳುನಾಡಿಗೆ ನೀರು ಬಿಟ್ಟ ಹಿನ್ನೆಲೆ, ಕಾವೇರಿಗಿಳಿದು ಹೋರಾಟಗಾರರ ಪ್ರತಿಭಟನೆ

 • October 20, 2017 at 7:42 PM
  Permalink

  I every time emailed this weblog post page to all my contacts,
  for the reason that if like to read it next my friends will too.

 • October 21, 2017 at 2:10 AM
  Permalink

  Nice post. I was checking constantly this weblog and I am impressed! Extremely helpful information particularly the closing phase 🙂 I care for such information a lot. I used to be seeking this particular information for a very lengthy time. Thank you and best of luck. |

 • October 24, 2017 at 12:19 PM
  Permalink

  I know this if off topic but I’m looking into starting my own blog and was wondering what all is required to get set up? I’m assuming having a blog like yours would cost a pretty penny? I’m not very internet smart so I’m not 100% positive. Any recommendations or advice would be greatly appreciated. Thanks|

 • October 24, 2017 at 2:21 PM
  Permalink

  It is the best time to make a few plans for the
  future and it’s time to be happy. I’ve learn this put up and if I may I want to suggest you some attention-grabbing issues or advice.
  Perhaps you could write subsequent articles relating to this
  article. I wish to read more issues approximately it!

 • October 24, 2017 at 2:53 PM
  Permalink

  Wow, incredible blog layout! How long have you been blogging for?

  you made blogging look easy. The overall look of your website is great, as well as
  the content!

 • October 25, 2017 at 10:30 AM
  Permalink

  I do believe all the ideas you’ve offered for your post.
  They are really convincing and will definitely work.
  Nonetheless, the posts are too brief for newbies.

  Could you please extend them a little from next time? Thanks for the post.

Comments are closed.

Social Media Auto Publish Powered By : XYZScripts.com