ಇನ್ಮುಂದೆ ಹೆಣ್ಣುಮಕ್ಕಳು ಧೈರ್ಯವಾಗಿ ತಮ್ಮ ಪ್ರೊಫೈಲ್ ಪಿಕ್ ಅನ್ನು ಫೇಸ್‌ಬುಕ್‌ನಲ್ಲಿ ಹಾಕ್ಬೋದು..!!

ಹೆಣ್ಣುಮಕ್ಕಳು ಧಾರಾಳವಾಗಿ ಫೇಸ್‌ಬುಕ್‌ನಲ್ಲಿ ತಮ್ಮ ಪ್ರೊಫೈಲ್ ಫೋಟೊ ಹಾಕಬಹುದು.! ಹೌದು. ಇಷ್ಟು ದಿವಸ ಫೇಸ್‌ಬುಕ್‌ನಲ್ಲಿ ಫೋಟೊ ಹಾಕಲು ಹಿಂಜರಿಯುತ್ತಿದ್ದ ಹೆಣ್ಣುಮಕ್ಕಳು ಇನ್ನು ಹೆಚ್ಚು ಚಿಂತಿಸುವ ಅಗತ್ಯತೆ ಇಲ್ಲ. ಇದಕ್ಕಾಗಿ ಫೇಸ್‌ಬುಕ್ ಉತ್ತಮ ಫೀಚರ್ ಹೊರತಂದಿದ್ದು, ನಿಮ್ಮ ಭಾವ ಚಿತ್ರವನ್ನು ಹೆಚ್ಚು ಸೆಕ್ಯೂರ್ ಆಗಿ ಇಡಲು ಮುಂದಾಗಿದೆ.!!

ಭಾರತದಲ್ಲಿ ಮಹಿಳೆಯರು ಫೇಸ್‌ಬುಕ್ ಬಳಸಲು ಮುಜುಗರ ಪಡುತ್ತಿದ್ದಾರೆಯೋ ಅಥವಾ ಭಯ ಪಡುತ್ತಿದ್ದಾರೆಯೋ ಗೊತ್ತಿಲ್ಲಾ.! ಆದರೆ, ಫೇಸ್‌ಬುಕ್ ಮಾತ್ರ ಹೀಗೆಂದುಕೊಂಡು ಹೊಸದೊಂದು ಅತ್ಯುತ್ತಮ ಫೀಚರ್ ಅನ್ನು ಬಿಡುಗಡೆ ಮಾಡಿದೆ.

ಹಾಗಾದರೆ, ಫೇಸ್‌ಬುಕ್ ಹೊರತಂದಿರುವ ಆ ಫೀಚರ್ ಯಾವುದು? ಹೆಣ್ಣುಮಕ್ಕಳು ಸೇರಿ ಎಲ್ಲರ ಪ್ರೊಫೈಲ್ ಚಿತ್ರ ಹೇಗೆ ಸೇಫ್ ಆಗಿರುತ್ತದೆ? ಮತ್ತು ಪ್ರೊಫೈಲ್ ಚಿತ್ರವನ್ನು ಸೇಫ್ ಮಾಡುವುದು ಹೇಗೆ?

ಹೊಸದೊಂದು ಅತ್ಯುತ್ತಮ ಫೀಚರ್ ಅನ್ನು ಫೇಸ್‌ಬುಕ್ ಬಿಡುಗಡೆ ಮಾಡಿದ್ದು, ಇನ್ನು ಯಾರೇ ಪ್ರೊಫೈಲ್ ಚಿತ್ರವನ್ನು ಹಾಕಿದರೂ ಸಹ ಅದನ್ನು ಪ್ರೊಟೆಕ್ಟ್ ಮಾಡಲಾಗುತ್ತದೆ.ಅಂದರೆ ಇತರ ವ್ಯಕ್ತಿಗಳಿಗೆ ನಿಮ್ಮ ಪ್ರೊಫೈಲ್ ಫೋಟೊ ಡೌನ್‌ಲೋಡ್, ಶೇರ್, ಕಾಮೆಂಟ್ ಮಾಡಲು ಸಾಧ್ಯವಾಗದಂತೆ ತಯಾರು ಮಾಡಲಾಗಿದೆ.!!

ಪ್ರೊಫೈಲ್ ಫೋಟೊವನ್ನು ಡೌನ್‌ಲೋಡ್, ಶೇರ್, ಕಾಮೆಂಟ್ ಮಾಡಲು ಸಾಧ್ಯವಾಗದೆ ಇರಬಹುದು. ಸ್ಕ್ರೀನ್ ಶಾಟ್‌ ತೆಗೆದು ಎಡಿಟ್ ಮಾಡಬಹುದು ಎನ್ನುವುದು ನಿಮ್ಮ ಪ್ರಶ್ನೆ ಅಲ್ಲವೇ.? ಆದರೆ ಹಾಗಾಗುವುದಿಲ್ಲ. ಸ್ಕ್ರೀನ್‌ ಶಾಟ್ ತೆಗೆದು ಎಡಿಟ್ ಮಾಡದ ಹಾಗೆ ನಿಮ್ಮ ಪ್ರೊಫೈಲ್ ಪಿಕ್‌ ಮೇಲೆ ಡಿಸೈನ್ ಮೂಡುವ ಹಾಗೆ ಫೇಸ್‌ಬುಕ್ ಆಯ್ಕೆ ತಂದಿದೆ.!!

ಹೌದು, ಫೇಸ್‌ಬುಕ್ ಹೊರತಂದಿರುವ ಹೊಸ ಫೀಚರ್ ಉತ್ತಮವಾಗಿದೆ. ಕಿಡಿಗೇಡಿಗಳಿಂದ ಫೇಸ್‌ಬುಕ್ ಬಳಕೆದಾರರ ಫೋಟೊಗಳ ( ಹೆಚ್ಚಿನದಾಗಿ ಹುಡುಗಿಯರ) ರಕ್ಷಣೆ ಬಹಳ ಮುಖ್ಯವಾಗಿದೆ.ಮತ್ತು ಇನ್ನು ಹೆಚ್ಚಿನ ಸೆಕ್ಯೂರ್ ಬಗ್ಗೆ ನಿರೀಕ್ಷಿಸಬಹುದಾಗಿದೆ.!!

ನಿಮ್ಮ ಫೇಸ್‌ಬುಕ್ ಪ್ರೊಫೈಲ್ ಚಿತ್ರದ ಮೇಲೆ ಕ್ಲಿಕ್ ಮಾಡಿದರೆ ಕೊನೆಯ ಆಯ್ಕೆಯಲ್ಲಿ ನಿಮ್ಮ ಪ್ರೊಫೈಲ್ ಚಿತ್ರವನ್ನು ಸೇಫ್ ಮಾಡುವ ಆಯ್ಕೆ ಇದೆ. ಅದರಲ್ಲಿ ಪ್ರೊಟೆಕ್ಟ್ ಮತ್ತು ಡಿಸೈನ್ ಎರಡನ್ನೂ ಕೂಡ ಆಯ್ಕೆ ಮಾಡಿಕೊಳ್ಳಬಹುದು.!!

4 thoughts on “ಇನ್ಮುಂದೆ ಹೆಣ್ಣುಮಕ್ಕಳು ಧೈರ್ಯವಾಗಿ ತಮ್ಮ ಪ್ರೊಫೈಲ್ ಪಿಕ್ ಅನ್ನು ಫೇಸ್‌ಬುಕ್‌ನಲ್ಲಿ ಹಾಕ್ಬೋದು..!!

 • October 18, 2017 at 1:18 PM
  Permalink

  Hello there, simply became alert to your weblog via Google, and located that it’s truly informative. I am going to watch out for brussels. I will appreciate for those who continue this in future. Lots of other people can be benefited out of your writing. Cheers!

 • October 24, 2017 at 11:16 AM
  Permalink

  I was wondering if you ever considered changing the structure of your site? Its very well written; I love what youve got to say. But maybe you could a little more in the way of content so people could connect with it better. Youve got an awful lot of text for only having 1 or two pictures. Maybe you could space it out better?

 • October 24, 2017 at 11:52 AM
  Permalink

  You really make it appear really easy with your presentation however I find this matter to be actually something which I feel I’d never understand. It seems too complex and extremely huge for me. I am looking forward in your subsequent submit, I’ll attempt to get the hold of it!

 • October 24, 2017 at 12:13 PM
  Permalink

  This is really interesting, You are a very skilled blogger. I’ve joined your rss feed and look forward to seeking more of your great post. Also, I’ve shared your website in my social networks!

Comments are closed.