ಪೇಜಾವರಶ್ರೀ ಬಗ್ಗೆ ಫೇಸ್ಬುಕ್ ನಲ್ಲಿ ಅವಹೇಳನಕಾರಿ ಕಾಮೆಂಟ್, ಯುವಕನ ವಿರುದ್ಧ ದೂರು..!

ರಂಜಾನ್ ಹಬ್ಬದ ಪ್ರಯುಕ್ತ ಉಡುಪಿ ಕೃಷ್ಣಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಉಡುಪಿಯ ವಿಶ್ವೇಶತೀರ್ಥ ಶ್ರೀಗಳವರ ಕುರಿತು ಯುವಕನೊಬ್ಬ ಫೇಸ್ ಬುಕ್ ನಲ್ಲಿ ಅವಹೇಳನಾಕಾರಿ ಕಾಮೆಂಟ್ ಹಾಕಿದ್ದಾನೆ.

ಧಾರವಾಡ ಜಿಲ್ಲೆಯ ವಿವೇಕ್ ಎಂಬ ವ್ಯಕ್ತಿ ಕಡೆಮನಿ ಎಂಬುವವ ಅವಹೇಳನಕಾರಿ ಕಾಮೆಂಟ್ ಹಾಕಿದ್ದ. ಈ ಕುರಿತು ಉಡುಪಿ ನಗರ ಠಾಣೆಗೆ ಅನ್ಸಾರ್ ಅಹಮ್ಮದ್ ಎಂಬವವರು ದೂರು ನೀಡಿದ್ಧಾರೆ. ಅನ್ಸಾರ್ ಅಹ್ಮದ್ ಪೇಜಾವರ ಬ್ಲಡ್ ಡೋನರ್ಸ್ ಟೀಂ ಸದಸ್ಯರೂ ಆಗಿದ್ದಾರೆ.

Comments are closed.