ಕೊನೆಗೂ ಮೌನ ಮುರಿದ ಪ್ರಧಾನಿ: ಗೋ ರಕ್ಷಣೆ ಹೆಸರಿನಲ್ಲಿ ಹಿಂಸೆ ಸಹಿಸಲ್ಲ

ವಾರಣಾಸಿ: ಗೋ ರಕ್ಷಣೆ ಹೆಸರಿನಲ್ಲಿ ಜನರನ್ನು ಕೊಲ್ಲುತ್ತಿರುವುದರ ಕುರಿತು ಪ್ರಧಾನಿ ಮೋದಿ ಕೊನೆಗೂ ಮೌನ ಮುರಿದಿದ್ದಾರೆ. ಗೋವಿನ ಹೆಸರಿನಲ್ಲಿ ಜನರನ್ನು ಹಿಂಸೆ ಮಾಡುವುದು ತಪ್ಪು, ಅದನ್ನು ಸಹಿಸಲು ಸಾಧ್ಯವಿಲ್ಲ, ಈ ರೀತಿ ಮಾಡುವುದು ನಮ್ಮ ಸಂಪ್ರದಾಯಕ್ಕೆ ವಿರುದ್ಧವಾದದ್ದು ಎಂದಿದ್ದಾರೆ.

ಸಾಬರಮತಿ ಆಶ್ರಮದಲ್ಲಿ ನಡೆದ ಸಮಾರಂಭದಲ್ಲಿ  ಮಾತನಾಡಿದ ಮೋದಿ, ನಮ್ಮ ಸಮಾಜದಲ್ಲಿ ಹಿಂಸೆ, ಗಲಭೆಗೆ ಜಾಗ ನೀಡಬಾರದು. ಗೋ ಭಕ್ತಿ ಹೆಸರಿನಲ್ಲಿ ಜನರನ್ನು ಕೊಲ್ಲುವುದನ್ನು ಒಪ್ಪಲು ಸಾಧ್ಯವಿಲ್ಲ.

ಗಾಂಧೀಜಿಯವರು ಗೋವುಗಳನ್ನು ರಕ್ಷಿಸುವಂತೆ ಕರೆ ನೀಡಿದ್ದರು. ಹಿಂಸಾಚಾರ ಅಥವಾ ಗಲಭೆ ಮಾಡುವುದರಿಂದ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ಈ ದೇಶದಲ್ಲಿ ತಮ್ಮಿಷ್ಟ ಬಂದಂತೆ ಕಾನೂನನ್ನು ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸ್ವಯಂ ಘೋಷಿತ ಗೋರಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಬೇಸರವಿದೆ. ನಮ್ಮದು ಶಾಂತಿಯ ನಾಡು. ಮಹಾತ್ಮಾ ಗಾಂಧಿ ಹುಟ್ಟಿದಂತಹ ನಾಡಿನಲ್ಲಿ ನಾವಿದ್ದೇವೆ ಎಂಬುದನ್ನು ನಾವು ಮರೆತಿದ್ದೇವೆ ಎಂದಿರುವ ಮೋದಿ, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರು ಹೆಮ್ಮೆ ಪಡುವಂತಹ ನಾಡಿಗಾಗಿ ನಾವೆಲ್ಲ ಒಗ್ಗಟ್ಟಿನಿಂದ ಬದುಕೋಣ. ಮಹಾತ್ಮಾ ಗಾಂಧೀಜಿಯವರ ಕನಸಿನ ಭಾರತ ನಿರ್ಮಾಣ ಮಾಡೋಣ ಎಂದು ಕರೆ ನೀಡಿದ್ದಾರೆ.

6 thoughts on “ಕೊನೆಗೂ ಮೌನ ಮುರಿದ ಪ್ರಧಾನಿ: ಗೋ ರಕ್ಷಣೆ ಹೆಸರಿನಲ್ಲಿ ಹಿಂಸೆ ಸಹಿಸಲ್ಲ

 • October 18, 2017 at 1:36 PM
  Permalink

  magnificent points altogether, you just gained a emblem new reader. What would you recommend in regards to your publish that you just made some days ago? Any sure?|

 • October 18, 2017 at 3:18 PM
  Permalink

  Excellent website you have here but I was wanting to know if you knew of any forums that cover the same topics talked about in this article? I’d really love to be a part of community where I can get responses from other experienced individuals that share the same interest. If you have any suggestions, please let me know. Appreciate it!|

 • October 20, 2017 at 6:17 PM
  Permalink

  We stumbled over here different website and thought I should check things out. I like what I see so now i am following you. Look forward to looking at your web page yet again.|

 • October 20, 2017 at 9:09 PM
  Permalink

  This website was… how do you say it? Relevant!!
  Finally I’ve found something that helped me. Appreciate it!

 • October 21, 2017 at 12:36 AM
  Permalink

  Wow, superb blog layout! How lengthy have you ever been blogging for? you made blogging glance easy. The full glance of your site is magnificent, as well as the content material!

 • October 21, 2017 at 2:09 AM
  Permalink

  Howdy! This post couldn’t be written any better!
  Reading through this post reminds me of my previous room mate!
  He always kept talking about this. I will forward this post to
  him. Pretty sure he will have a good read. Many thanks for sharing!

Comments are closed.