ಜುಲೈ 3 ರಂದು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ

ನಟಿ ರಶ್ಮಿಕಾ ಮಂದಣ್ನ ಪರಿವಾರದಿಂದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕುಟುಂಬಕ್ಕೆ ಔತಣವೊಂದನ್ನು ಏರ್ಪಡಿಸಲಾಗಿದೆ. ಬೆಂಗಳೂರಿನ ವಿರಾಜಪೇಟೆಯ ಸೆರೆನಿಟಿ ಹಾಲ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜುಲೈ ಮೂರನೇ ತಾರೀಖಿನಂದು, ಸೋಮವಾರ ಸಂಜೆ 6.30 ಕ್ಕೆ ಔತಣಕೂಟ ನಡೆಯಲಿದ್ದು, ಅವತ್ತು ಸಾಯಂಕಾಲ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ನ ನಿಶ್ಚಿತಾರ್ಥವೂ ನಡೆಯಲಿದೆ.

Comments are closed.

Social Media Auto Publish Powered By : XYZScripts.com