ಕಲರ್ ಯೋಗ ಸ್ಪರ್ಧೆಗೆಂದು ಚೀನಾಕ್ಕೆ ತೆರಳಿದ್ದ ಯೋಗಪಟು ವೆಂಕಟೇಶ್ ಸಾವು

ಚೈನಾ ದೇಶದಲ್ಲಿ  ಯೋಗ ಪಟು ವೆಂಕಟೇಶ್ ಸಾವನ್ನಪ್ಪಿದ್ದಾರೆ. ಇವರು ಶೆನ್ಜೆನ್ ಪ್ರಾಂತ್ಯದಲ್ಲಿರುವ 6ನೇ ಕಲರ್ ಯೋಗ ಚ್ಯಾಂಪಿಯನ್ ಷಿಪ್ ನಲ್ಲಿ ಭಾಗವಹಿಸಲು ತೆರಳಿದ್ದರು. ಅಲ್ಲಿ ಯೋಗ ಪ್ರದರ್ಶನ ಮಾಡುತ್ತಿರುವಾಗಲೇ ಅಸುನೀಗಿದ್ದಾರೆ.

 

 

ಆಸ್ಪತ್ರೆಯ ಸಿಬ್ಬಂದಿ ಈಗ ಸುಮಾರು 20 ಲಕ್ಷ ಅಂದಾಜು ಖರ್ಚು ಆಗಬಹುದೆಂದು ಹೇಳುತ್ತಿದ್ದಾರೆ. ಕುಟುಂಬದವರು ಯಾವುದೇ ಹೆಚ್ಚಿನ ಮಾಹಿತಿ ಇಲ್ಲದೆ ದಿಕ್ಕು ತೋಚದಂತಾಗಿದ್ದಾರೆ. ಮೃತ ದೇಹ ತರಲು ಹಣ ಇಲ್ಲದೆ ಪರದಾಡುತ್ತಿದ್ದಾರೆ.

Comments are closed.