ಆಸ್ಟ್ರೇಲಿಯನ್ ಬ್ಯಾಡ್ಮಿಂಟನ್ ಸೂಪರ್ ಸಿರೀಸ್ : ಕಿದಂಬಿ ಶ್ರೀಕಾಂತ್ ಚಾಂಪಿಯನ್

ಭಾರತದ ಬ್ಯಾಡ್ಮಿಂಟನ್ ತಾರೆ ಕೆ. ಶ್ರೀಕಾಂತ್ ಆಸ್ಟ್ರೇಲಿಯನ್ ಸೂಪರ್ ಸಿರೀಸ್ ನ ಫೈನಲ್ ನಲ್ಲಿ ಗೆಲುವು ದಾಖಲಿಸಿ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಶ್ವದ 11 ನೇ ಶ್ರೇಯಾಂಕಿತ ಆಟಗಾರ ಕೆ. ಶ್ರೀಕಾಂತ್, ಫೈನಲ್ ನಲ್ಲಿ, ನಂ. 6 ನೇ ಶ್ರೇಯಾಂಕಿತ ಚೀನಾದ ಚೆನ್ ಲಾಂಗ್ ವಿರುದ್ಧ 22-20, 21-16 ಪಾಯಿಂಟ್ ಗಳಿಂದ ಗೆದ್ದು ಆಸ್ಟ್ರೇಲಿಯನ್ ಸೂಪರ್ ಸಿರೀಸ್ ಚಾಂಪಿಯನ್ ಷಿಪ್ ಅನ್ನು ಜಯಿಸಿದ್ದಾರೆ.

. ಈ ಮೂಲಕ ಸತತ ಎರಡು  ಕಳೆದ ಬಾರಿ ಸೂಪರ್ ಸಿರೀಸ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಶ್ರೀಕಾಂತ್ ಇತ್ತೀಚೆಗಷ್ಟೆ ಇಂಡೋನೇಷ್ಯನ್ ಸೂಪರ್ ಸಿರೀಸ್ ಟೈಟಲ್ ಗೆದ್ದಿದ್ದರು. ಕೆ. ಶ್ರೀಕಾಂತ್ ಆಸ್ಟ್ರೇಲಿಯನ್ ಸೂಪರ್ ಸಿರೀಸ್ ನ ಸೆಮಿಫೈನಲ್ ನಲ್ಲಿ ಸೋಲು ಕಂಡಿದ್ದರು.

Comments are closed.

Social Media Auto Publish Powered By : XYZScripts.com