ಕನ್ನಡದಲ್ಲಿ ಕ್ಷಮೆಯಾಚಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮ್ಯಾನೇಜರ್

ಬೆಂಗಳೂರಿನಲ್ಲಿ ಹೊರ ರಾಜ್ಯದವರ ಅಟ್ಟಹಾಸ ಮಿತಿಮೀರಿದೆ. ಹೊರ ರಾಜ್ಯದಿಂದ ಬಂದಿರುವ ಮ್ಯಾನೇಜರ್  ಕನ್ನಡದ ಬಗ್ಗೆ ಕೀಳು ಪದ ಬಳಸಿ ನಿಂದಿಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಹೆಚ್ ಆಗಿರುವ ಸಾತ್ವಿಕ್ ಸಚ್ಚಾರ್ ಬೆಂಗಳೂರಿನ  RMC ಲೇಔಟ್ನಲ್ಲಿ ವಾಸಿಸುತ್ತಾರೆ.  ಸಾತ್ವಿಕ್ 18ನೇ ತಾರೀಕಿನಂದು ಆನ್ಲೈನ್ ಪುಡ್ ಆರ್ಡರ್ ಮಾಡಿದ್ದ. ಖಾಸಗಿ ಕಂಪನಿಯ ಡಿಲೆವರಿಬಾಯ್ ಪುಡ್ ನೀಡಲು ಬಂದಿದ್ದ. ಡಿಲೆವರಿ ಬಾಯ್ ಅನಿಲ್ ಬರಲು 5 ನಿಮಿಷ ತಡವಾಗಿದ್ದಕ್ಕೆ ಹೆಚ್ ಆರ್ ಮ್ಯಾನೇಜರ್ ಸಾತ್ವಿಕ್ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರುಮಾಡಿದ್ದ.  ಈ ವೇಳೆ ಅನಿಲ್ ಕನ್ನಡದಲ್ಲಿ ಕ್ಷಮೆ ಕೇಳಿದ್ದರಿಂದ ಸಿಟ್ಟಿಗೆದ್ದ ಸಾತ್ವಿಕ್   ನಿಮ್ಮ ಕನ್ನಡವನ್ನ ನಮ್ಮ ಮುಂದೆ ಮಾತಾಡಬೇಡ ಎಂದು ಕನ್ನಡ ಭಾಷೆಗೆ ಅವಮಾನ ಮಾಡಿದ್ದಾನೆ. ನೊಂದ ಅನಿಲ್ ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಮ್ಯಾನೇಜರ್ ವಿರುದ್ದ  ಸಂಜಯನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. IPC ಸೆಕ್ಷನ್ 506, 341, 34, 420, 323,  354  ಅಡಿಯಲ್ಲಿ ಕೇಸ್ ದಾಖಲಾಗಿದೆ.

6 thoughts on “ಕನ್ನಡದಲ್ಲಿ ಕ್ಷಮೆಯಾಚಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮ್ಯಾನೇಜರ್

 • October 20, 2017 at 6:13 PM
  Permalink

  Great blog here! Also your site a lot up very fast! What host are you the use of? Can I get your affiliate hyperlink on your host? I want my site loaded up as fast as yours lol|

 • October 21, 2017 at 12:23 AM
  Permalink

  Great blog here! Additionally your web site quite a bit up very fast! What web host are you the usage of? Can I am getting your associate hyperlink to your host? I desire my website loaded up as quickly as yours lol|

 • October 21, 2017 at 1:56 AM
  Permalink

  Wow, this article is fastidious, my younger sister is analyzing these things, thus I
  am going to inform her.

 • October 21, 2017 at 2:51 AM
  Permalink

  I was suggested this web site by my cousin. I’m not sure whether this post is written by him
  as nobody else know such detailed about my difficulty. You are incredible!
  Thanks!

 • October 24, 2017 at 1:57 PM
  Permalink

  I all the time emailed this webpage post page to all my contacts,
  for the reason that if like to read it then my contacts will too.

Comments are closed.

Social Media Auto Publish Powered By : XYZScripts.com