ಕ್ರಿಕೆಟ್ : ಭಾರತ – ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದು

ಪೋರ್ಟ್ ಆಫ್ ಸ್ಪೇನ್ : ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ಸ್ಥಗಿತಗೊಂಡು ಯಾವುದೇ ಫಲಿತಾಂಶ ಹೊರಹೊಮ್ಮಲಿಲ್ಲ.  ಇದಕ್ಕೂ ಮುನ್ನ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಲಿಳಿದ ಭಾರತ 39 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ  199 ರನ್ ಗಳಿಸಿದ್ದಾಗ ಮಳೆ ಬಂದ ಕಾರಣ ಮ್ಯಾಚ್ ಸ್ಥಗಿತವಾಯಿತು.

 

ಆರಂಭಿಕ ಬ್ಯಾಟ್ಸ್ ಮನ್ ಗಳಾದ ಅಜಿಂಕ್ಯ ರಹಾನೆ (62), ಶಿಖರ್ ಧವನ್ (87) ಅರ್ಧಶತಕ ಗಳಿಸಿದರು. ವಿರಾಟ್ ಕೊಹ್ಲಿ 32 ರನ್ ಗಳಿಸಿ ನಾಟ್ ಔಟ್ ಆಗಿ ಉಳಿದರು. ವೆಸ್ಟ್ ಇಂಡೀಸ್ ಪರ ಜೇಸನ್ ಹೋಲ್ಡರ್, ಅಲ್ಜಾರಿ ಜೊಸೆಫ್ ಹಾಗೂ ದೇವೇಂದ್ರ ಬಿಶೂ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಎರಡನೇ ಏಕದಿನ ಜೂನ್ 25 ರಂದು ನಡೆಯಲಿದೆ. ಕುಂಬ್ಳೆ ನಿವೃತ್ತಿಯ ನಂತರ, ಮುಖ್ಯ ಕೋಚ್ ಇಲ್ಲದೇ ಕೆರೆಬಿಯನ್ ನಾಡಿಗೆ ತೆರಳಿರುವ ಟೀಮ್ ಇಂಡಿಯಾ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡದಲ್ಲಿದೆ.

6 thoughts on “ಕ್ರಿಕೆಟ್ : ಭಾರತ – ವೆಸ್ಟ್ ಇಂಡೀಸ್ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದು

 • October 18, 2017 at 12:23 PM
  Permalink

  Hello it’s me, I am also visiting this site on a regular basis, this web site is actually nice and the users are genuinely sharing pleasant thoughts.|

 • October 18, 2017 at 3:39 PM
  Permalink

  Have you ever thought about including a little bit more than just your articles?
  I mean, what you say is fundamental and everything.
  But think about if you added some great images or videos to
  give your posts more, “pop”! Your content is excellent but with pics and
  video clips, this blog could certainly be one of the very best in its niche.

  Awesome blog!

 • October 18, 2017 at 3:54 PM
  Permalink

  After I initially left a comment I seem to have clicked the -Notify me when new comments are added- checkbox and from now on each time a comment is added I receive 4 emails with the exact same comment. Perhaps there is an easy method you can remove me from that service? Kudos!|

 • October 21, 2017 at 4:23 AM
  Permalink

  An impressive share! I have just forwarded this onto a co-worker who had been doing a little research on this. And he actually bought me dinner because I stumbled upon it for him… lol. So let me reword this…. Thanks for the meal!! But yeah, thanks for spending some time to talk about this matter here on your web page.|

Comments are closed.

Social Media Auto Publish Powered By : XYZScripts.com