ಸಾಧಕರ ಸೀಟಿನಲ್ಲಿದ್ದ ಸಿ.ಎಂ ಸಿದ್ಧರಾಮಯ್ಯ ಬಗ್ಗೆ ಇವರೆಲ್ಲ ಏನಂದ್ರು ?

ಮೊದಲೇ ಹೇಳಿದ ಹಾಗೆ ಜೀ ವಾಹಿನಿ ನಡೆಸಿಕೊಡುವ ಜನಪ್ರಿಯ ಕಾರ್ಯಕ್ರಮ ವೀಕ್ ಎಂಡ್ ವಿಥ್ ರಮೇಶ್ ನಲ್ಲಿ ಸಿ.ಎಂ ಸಿದ್ಧರಾಮಯ್ಯ ಬರ್ತಾರೆ ಅಂತ ಹೇಳಲಾಗಿತ್ತು. ಅದ್ರಂತೆ ಇಂದು ಸಿ.ಎಂ ಇಂದು ಶೂಟಿಂಗ್ ನಲ್ಲಿ ಭಾಗವಹಿಸಿದ್ರು. ಇವ್ರ ಬಗ್ಗೆ ಮಾತಾಡೋಕೆ ಆಪ್ತರು ಹಾಗು ಸ್ನೇಹಿತರು ಕೂಡ ಬಂದಿದ್ರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ಬಿಡುವಿನ ವೇಳೆಯಲ್ಲೂ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ರು. ರಮೇಶ್ ಅರವಿಂದ್ ನಡೆಸಿಕೊಡೋ ಈ ಶೋನಲ್ಲಿ ಸಿದ್ದು ಅವರ ಬದುಕಿನ ಕೆಲವು ಇಂಟ್ರೆಸ್ಟಿಂಗ್ ಸ್ಟೋರಿಯನ್ನ ಅವ್ರಿಂದ್ಲೇ ಕೇಳ್ಬಹುದು. ಸುಮಾರು ಐದು ಗಂಟೆಗಳಿಗೂ ಹೆಚ್ಚು ಕಾಲ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದ್ರು.

ಅಂದ್ಹಾಗೆ ಸಿದ್ದರಾಮಯ್ಯ ಭಾಗವಹಿಸಿದ ಮೊದಲ ರಿಯಾಲಿಟಿ ಶೋ ಇದು. ಹೀಗಾಗಿ ಸಹಜವಾಗಿ ರಾಜ್ಯದ ಜನತೆಯಲ್ಲಿ ಕುತೂಹಲ ಮೂಡಿದೆ. ಇನ್ನು ಮುಖ್ಯಮಂತ್ರಿಗಳ ಬಗ್ಗೆ ಮಾತಾಡೋಕೆ ಪುತ್ರ ಡಾ.ಯತೀಂದ್ರ, ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್, ಸಮಾಜ ಕಲ್ಯಾಣ ಸಚಿವ ಆಂಜನೇಯ  ಕೂಡ ಸಿ.ಎಂ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಸ್ಟೋರಿಗಳನ್ನ ಹೇಳಿದ್ದಾರೆ.

ಇದುವರೆಗೂ ಸಿ.ಎಂ ಸಿದ್ಧರಾಮಯ್ಯ ಅವ್ರ ಪತ್ನಿ ಪಾರ್ವತಿ ಯಾವುದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಇಲ್ಲಿವರೆಗೂ ರಾಜ್ಯದ ಜನತೆಗೆ ಕೂಡ ಮುಖ ದರ್ಶನವಾಗಿಲ್ಲ. ಪಾರ್ವತಮ್ಮ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು, ವೀಕೆಂಡ್ ವಿಥ್ ರಮೇಶ್ ನಲ್ಲಿ ಕಾಣಿಸಿಕೊಳ್ತಾರಾ ಅನ್ನೋದು ಸ್ಪಷ್ಟವಾಗಿಲ್ಲ.

ಇನ್ನು ಸಿದ್ದರಾಮಯ್ಯ ಅವ್ರ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮವನ್ನ ಇದೇ ಭಾನುವಾರ ಅಂದ್ರೆ ಜೂನ್ 24 ಹಾಗು 25ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

4 thoughts on “ಸಾಧಕರ ಸೀಟಿನಲ್ಲಿದ್ದ ಸಿ.ಎಂ ಸಿದ್ಧರಾಮಯ್ಯ ಬಗ್ಗೆ ಇವರೆಲ್ಲ ಏನಂದ್ರು ?

 • October 16, 2017 at 4:52 PM
  Permalink

  Hello, i think that i saw you visited my blog so i came to “return the favor”.I’m attempting to find things to enhance my website!I suppose its ok to use some of your ideas!!

 • October 16, 2017 at 5:00 PM
  Permalink

  you are in point of fact a excellent webmaster. The site loading velocity is incredible. It seems that you are doing any unique trick. Also, The contents are masterwork. you’ve done a magnificent task in this topic!

 • October 18, 2017 at 12:33 PM
  Permalink

  Hi, Neat post. There is an issue together with your website in web explorer, might check this… IE nonetheless is the market leader and a good section of people will pass over your magnificent writing because of this problem.

 • October 24, 2017 at 7:15 PM
  Permalink

  Thank you for sharing excellent informations. Your website is very cool. I am impressed by the details that you’ve on this website. It reveals how nicely you perceive this subject. Bookmarked this website page, will come back for more articles. You, my pal, ROCK! I found simply the information I already searched everywhere and just couldn’t come across. What a perfect web-site.

Comments are closed.

Social Media Auto Publish Powered By : XYZScripts.com