ಬೀದರ್ : ಸುಧಾರಿತ ರಸ್ತೆಗಳನ್ನು ನಿರ್ಮಿಸಲು, ವಕೀಲರ ಸಂಘದಿಂದ ಡಿ.ಸಿ ಗೆ ಮನವಿ

ಬೀದರ್ : ನಗರದಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ನಡೆಯುತ್ತಿದ್ದು, ಇದರಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ವಾಹನಗಳಿಗೆ, ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ಸಹ ತೊಂದರೆಯಾಗುತ್ತಿದೆ.

ಮಳೆಗಾಲ ಶುರುವಾಗಿರುವುದರಿಂದ ನೀರು ನಿಂತು ಈ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡು, ಸಾರ್ವಜನಿಕರಿಗೆ ತುಂಬ ಅನಾನುಕೂಲವಾಗುತ್ತಿದೆ. ಹಿನ್ನೆಲೆಯಲ್ಲಿ ಕೂಡಲೇ ಸುಧಾರಿತ ರಸ್ತೆಗಳ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗುವಂತೆ ಕೋರಿ ಬೀದರ ಜಿಲ್ಲ ವಕೀಲರ ಸಂಘ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದೆ.

4 thoughts on “ಬೀದರ್ : ಸುಧಾರಿತ ರಸ್ತೆಗಳನ್ನು ನಿರ್ಮಿಸಲು, ವಕೀಲರ ಸಂಘದಿಂದ ಡಿ.ಸಿ ಗೆ ಮನವಿ

 • October 20, 2017 at 8:49 PM
  Permalink

  It’s awesome to pay a visit this site and reading the views of all mates on the topic of this piece of writing, while I am also eager of getting familiarity.|

 • October 21, 2017 at 1:43 AM
  Permalink

  My brother suggested I may like this blog. He was once entirely right.
  This post actually made my day. You cann’t imagine just how
  so much time I had spent for this info! Thanks!

Comments are closed.

Social Media Auto Publish Powered By : XYZScripts.com