ಡಾಕ್ಟರ್ ಬಳಿ ಹೋಗುವಾಗ ಹುಷಾರಾಗಿರಿ : ಚಿಕಿತ್ಸೆ ನೀಡುವ ವೈದ್ಯರ ಬಳಿ ಲೈಸನ್ಸ್ ಇಲ್ಲದಿರಬಹುದು..

ಜೂನ್ 30ರ ನಂತರ ನೀವು ಯಾವುದೇ ವೈದ್ಯರ ಬಳಿ ಚಿಕಿತ್ಸೆಗೆ ಹೋದರೂ ಸ್ವಲ್ಪ ಹುಷಾರಾಗಿರಬೇಕು. ಯಾಕಂದ್ರೆ ನಿಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಬಳಿ ಪರವಾನಗಿಯೇ ಇಲ್ಲದಿರಬಹುದು. ಪ್ರತೀ

Read more

Uttar Pradesh : ಗ್ಯಾಂಗ್‍ರೇಪ್‍ ಸಂತ್ರಸ್ಥೆಗೆ ಕಾನೂನು ಪಾಲಕನೇ ಲೈಂಗಿಕ ಬೇಡಿಕೆಯಿಟ್ಟಾಗ..

ಉತ್ತರ ಪ್ರದೇಶ:  ದೇಶದಲ್ಲಿ ಕಾನೂನು ಕಾಪಾಡುವ ಕೈಗಳೇ ಅನಾಚಾರಕ್ಕೆ ಕೈಯೊಡ್ಡಿದರೆ ಸಹಿಸುವುದು ಅಸಾಧ್ಯವಲ್ಲವೇ? ಶಿಕ್ಷೆ ನೀಡಬೇಕಾದವರೇ ಭಿಕ್ಷೆ ಬೇಡಿದರೆ ಕೊಡುವುದಾದರೂ ಏನನ್ನು. ಖಾಕಿ ತೊಟ್ಟ ಪೊಲೀಸರು ಭಕ್ಷಕರಾಗಿದ್ದನ್ನು

Read more

Ramadan food special : ನಮಾಜ್ ನಂತರ ಹಣ್ಣು, ಸಮೋಸಾಗಳದ್ದೆ ಕಾರುಬಾರು..

ರಮ್ಜಾನ್ ತಿಂಗಳು ಮುಸ್ಲಿಂ ಬಾಂಧವರಿಗೆ ಬಹಳ ಪವಿತ್ರವಾದ ಸಮಯ. ದಿನಕ್ಕೆ 5 ಬಾರಿ ಪ್ರಾರ್ಥನೆ ಸಲ್ಲಿಸುವುದರ ಜೊತೆಗೆ ಉಪವಾಸವನ್ನೂ ಶ್ರದ್ಧಾಭಕ್ತಿಗಳಿಂದ ಆಚರಿಸುತ್ತಾರೆ. ಸಂಜೆಯ ವೇಳೆಗೆ ಉಪವಾಸ ಕೈಬಿಟ್ಟ

Read more

ಡೈರಿಯಲ್ಲಿರುವ ಬರವಣಿಗೆ ತನ್ನದಲ್ಲವೇ ಅಲ್ಲ : ಕೆ.ಗೋವಿಂದರಾಜು ಸ್ಪಷ್ಟನೆ…

ಬೆಂಗಳೂರು :  ಆದಾಯ ತೆರಿಗೆ ಇಲಾಖೆಗೆ ಸಿಕ್ಕಿದೆ ಎನ್ನಲಾಗುತ್ತಿರುವ ಡೈರಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ

Read more

ಕಳ್ಳತನದ ಆರೋಪದ ಮೇಲೆ ಬಾಲಕನಿಗೆ 1000 ಉಟ್‌ ಬೈಟ್‌ ಮಾಡಿಸಿದ ಮುಖಂಡ

ಕೊಪ್ಪಳ: ಪವಿತ್ರ ರಂಜಾನ್‌ ಹಬ್ಬದ ಸಂದರ್ಭದಲ್ಲೇ ಮುಸ್ಲಿಂ ಮುಖಂಡನೊಬ್ಬ ಮಾನವೀಯತೆ ಮರೆತಿದ್ದು. ಚಪ್ಪಲಿ ಕಳ್ಳತನದ ಆರೋಪದ ಮೇಲೆ ಬಾಲಕನಿಗೆ ಸಾವಿರ ಉಟ್‌ ಬೈಟ್‌ ಮಾಡಿಸಿದ್ದಾನೆ. ಉಪವಾಸವಿದ್ದ ಬಾಲಕ

Read more

ಬಿಜೆಪಿಯವರು ರೈತರ ಸಾಲ ಮನ್ನಾ ಮಾಡಿ ಎಂದು ಫ್ಯಾಷನ್‌ಗಾಗಿ ಕೇಳುತ್ತಿದ್ದಾರಾ?: ಸಿಎಂ ಪ್ರಶ್ನೆ

ಮೈಸೂರು: ರೈತರ ಸಾಲಮನ್ನಾ ಕುರಿತು ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರ ಹೇಳಿಕೆ ಸಂಪೂರ್ಣ ರೈತ ವಿರೋಧಿಯಾಗಿದೆ. ಇದು ಬಿಜೆಪಿ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

Read more

ಕಳಸಾ-ಬಂಡೂರಿ ಹೋರಾಟಗಾರನ ಮೇಲೆ ಹಲ್ಲೆ ಯತ್ನ: ಗದಗದಲ್ಲಿ ನಡೆದ ಘಟನೆ

ಗದಗ: ಮಹದಾಯಿ, ಕಳಸಾ-ಬಂಡೂರಿ ಹೋರಾಟಗಾರ ಅಂದಾನಗೌಡ ಪಾಟೀಲ್ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಗದಗದ ನರಗುಂದದಲ್ಲಿ ಪಟ್ಟಣದಲ್ಲಿ ತಡರಾತ್ರಿ ನಡೆದಿದೆ. ಮೂವರು ದುಷ್ಕರ್ಮಿಗಳು ತಡರಾತ್ರಿ

Read more

 ಖಾಸಗಿ ಕಾಲೇಜಿನಲ್ಲಿ ಪಾಠ ಮಾಡುವ ವೇಳೆ ಸಿಕ್ಕಿ ಬಿದ್ದ ಸರ್ಕಾರಿ ಮೇಷ್ಟ್ರು

ಮೈಸೂರು: ಸರ್ಕಾರಿ ಕಾಲೇಜಿನ  ಪ್ರಾಧ್ಯಾಪಕರೊಬ್ಬರು  ಖಾಸಗಿ ಕಾಲೇಜಿನಲ್ಲಿ ಪಾಠ ಮಾಡುವ ವೇಳೆ ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ನಡೆದಿದೆ. ನಂಜನಗೂಡಿನ ಗಣಿತ ಶಾಸ್ತ್ರ ಪ್ರಾಧ್ಯಾಪಕ

Read more

ಬೀದರ್ : ಸುಧಾರಿತ ರಸ್ತೆಗಳನ್ನು ನಿರ್ಮಿಸಲು, ವಕೀಲರ ಸಂಘದಿಂದ ಡಿ.ಸಿ ಗೆ ಮನವಿ

ಬೀದರ್ : ನಗರದಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿ ನಡೆಯುತ್ತಿದ್ದು, ಇದರಿಂದ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೆ ಅಡ್ಡಿಯುಂಟಾಗುತ್ತಿದೆ. ವಾಹನಗಳಿಗೆ, ಪಾದಚಾರಿಗಳಿಗೆ ನಡೆದುಕೊಂಡು

Read more

ಬಳ್ಳಾರಿ : ನಕಲಿ ಚಿನ್ನವನ್ನು ಮಾರಿ ವಂಚಿಸಲು ಯತ್ನ, ಮೂವರ ಬಂಧನ

ಬಳ್ಳಾರಿ : ನಕಲಿ ಚಿನ್ನ ನೀಡಿ ವಂಚಿಸುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ನಿಧಿಯಲ್ಲಿ ದೊರೆತ ಚಿನ್ನವನ್ನು ಕಡಿಮೆ ಬೆಲೆಗೆ ನೀಡುವುದಾಗಿ ವಂಚನೆ ಮಾಡಿದ ಮೂರು ಜನರನ್ನು ಹೊಸಪೇಟೆ ಪೊಲೀಸರು

Read more
Social Media Auto Publish Powered By : XYZScripts.com