ಯೋಗಾಸನದ ಮೂಲಕವೇ ಯೋಗ ದಿನದ ಶುಭಕೋರಿದ ಶಿಲ್ಪಾ ಶೆಟ್ಟಿ : ವಿಡಿಯೋ ಇಲ್ಲಿದೆ…

ಮುಂಬೈ : ಬಾಲಿವುಡ್‌ನ ಬಳುಕುವ ಬಳ್ಳಿ, ಸಿಂಹಕಟಿಯ ಸುಂದರಿ ಶಿಲ್ಪಾ ಶೆಟ್ಟಿ ದೇಶದ ಎಲ್ಲ ಹೆಂಗಳೆಯರಿಗೆ ಫಿಟ್‌ನೆಸ್‌ ಗುರು ಎಂದರೆ ತಪ್ಪಾಗಲಾರದು. ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್‌ ೨೧ರಂದು ಶಿಲ್ಪಾ ತಾವೇ ಪ್ರದರ್ಶಿಸಿನ ಬಕಾಸನ ಎಂಬ ಯೋಗಾಸನದ ದೃಶ್ಯವನ್ನ ತಮ್ಮ ಟ್ವಿಟ್ಟರ್‌ ಮತ್ತು ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಯೋಗ ದಿನದ ಪ್ರಯುಕ್ತ ತಮ್ಮ ಅಭಿಮಾನಿಗಳಿಗಾಗಿ ಶಿಲ್ಪಾ ಯೋಗಾಸನದ ಉಡುಗೊರೆ ನೀಡಿದ್ದಾರೆ.   ವಿಡಿಯೋದಲ್ಲಿ ಪ್ರದರ್ಶಿಸಿದ ಯೋಗಾಸನದ ಹೆಸರು  ಬಕಾಸನ ಎಂದು ಹೆಸರಿಸಿರುವ ಅವರು, ಆ ಕ್ಲಿಷ್ಟಕರ ಯೋಗವನ್ನ ಮಾಡಿ ತೋರಿಸಿ ಯೋಗ ದಿನದ ಶುಭ ಕೋರಿದ್ದಾರೆ.
5 ವರ್ಷ ವಯಸ್ಸಿನ ಮಗುವಿನ ತಾಯಿಯಾಗಿರುವ ಶಿಲ್ಪಾ, ಮೈಮಾಟದಲ್ಲಿ ಸ್ವಲ್ಪವೂ ಬದಲಾವಣೆಯಾಗದಿರಲು ಕಾರಣ ಪ್ರತಿದಿನದ ಯೋಗಾಭ್ಯಾಸ. ಯೋಗಾಭ್ಯಾಸವೇ ಇವರ ಫಿಟ್‌ನೆಸ್‌ನ ಮೂಲ ಮಂತ್ರ. ಹೆರಿಗೆಯ ನಂತರ ಕೂಡ ಯೋಗವನ್ನ ಬಿಟ್ಟಿರದ ಶಿಲ್ಪಾ, ತಮ್ಮ ಮೈಮಾಟವನ್ನ ಅಷ್ಟೇ ಆಕರ್ಷಕವಾಗಿ ಕಾಯ್ದುಕೊಂಡಿದ್ದಾರೆ.

5 thoughts on “ಯೋಗಾಸನದ ಮೂಲಕವೇ ಯೋಗ ದಿನದ ಶುಭಕೋರಿದ ಶಿಲ್ಪಾ ಶೆಟ್ಟಿ : ವಿಡಿಯೋ ಇಲ್ಲಿದೆ…

 • October 16, 2017 at 4:47 PM
  Permalink

  Pretty section of content. I just stumbled upon your website and in accession capital to assert that I get actually enjoyed account your blog posts. Anyway I will be subscribing to your augment and even I achievement you access consistently fast.

 • October 18, 2017 at 2:45 PM
  Permalink

  Magnificent items from you, man. I’ve understand your stuff prior to and you’re simply too excellent. I actually like what you have got right here, really like what you’re saying and the way in which by which you assert it. You make it entertaining and you continue to care for to keep it smart. I can not wait to learn far more from you. That is really a great web site.

 • October 20, 2017 at 6:17 PM
  Permalink

  I don’t wish to tell you how to run your blog, however suppose you added a post title that grabbed people’s attention? I mean BLOG_TITLE is kinda plain. You should peek at Yahoo’s front page and see how they write article headlines to get people to click. You might try adding a video or a related pic or two to grab readers interested about what you’ve written. Just my opinion, it might make your blog a little livelier.

 • October 20, 2017 at 9:21 PM
  Permalink

  Can I just say what a relief to uncover somebody who really understands what they are discussing on the web. You certainly know how to bring an issue to light and make it important. A lot more people really need to check this out and understand this side of the story. It’s surprising you are not more popular given that you surely have the gift.

Comments are closed.