ಮಾದಕ ವಸ್ತುಗಳ ಮಾರಾಟ : ನೈಜೀರಿಯನ್ ಮೂಲದ 5 ವ್ಯಕ್ತಿಗಳ ಬಂಧನ

ಬೆಂಗಳೂರು : ನೈಜೀರಿಯಾದಿಂದ ಹಲವು ರೀತಿಯ ಮಾದಕ ವಸ್ತುಗಳನ್ನು ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದ ಐವರು ನೈಜೀರಿಯನ್  ಮೂಲದ ಆರೋಪಿಗಳನ್ನು ಬಂಧಿಸಲಾಗಿದೆ.

ರಾಮಮೂರ್ತಿನಗರ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ  ಚಿನಿಸು ರಾಮ್ ಜಸ್,  ಫಿಡಿಲಿಸ್, ನೋನ್ಸೋ,ವೆಲೆಂಟೈನ್ ಚಿನೆಡು, ಪೀಟರ್ ಆಪೋಲ್ ರನ್ನು ಬಂಧಿಸಲಾಗಿದೆ. ಇವರು ಐಟಿ-ಬಿಟಿ ಉದ್ಯೋಗಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದರು. ಬಂಧಿತರಿಂದ ಮೂರು ಲಕ್ಷ ಮೌಲ್ಯದ ೬.೪ ಗ್ರಾಂನ ಕೋಕೇನ್ ವಶಪಡಿಸಿಕೊಳ್ಳಲಾಗಿದೆ. ಈ ತಿಂಗಳಲ್ಲಿ ಆಫ್ರೀಕಾ ಮೂಲದ ವ್ಯಕ್ತಿಗಳನ್ನು ಬಂಧಿಸುತ್ತಿರುವು 4ನೇ ಪ್ತಕರಣ ಇದಾಗೆದೆ.

4 thoughts on “ಮಾದಕ ವಸ್ತುಗಳ ಮಾರಾಟ : ನೈಜೀರಿಯನ್ ಮೂಲದ 5 ವ್ಯಕ್ತಿಗಳ ಬಂಧನ

 • October 24, 2017 at 11:08 AM
  Permalink

  Hey! I just wanted to ask if you ever have any problems with hackers? My last blog (wordpress) was hacked and I ended up losing months of hard work due to no back up. Do you have any methods to prevent hackers?

 • October 24, 2017 at 11:43 AM
  Permalink

  You actually make it appear really easy with your presentation but I find this matter to be actually something which I feel I might never understand. It sort of feels too complex and extremely large for me. I am looking ahead to your next post, I¡¦ll try to get the hold of it!

 • October 24, 2017 at 12:08 PM
  Permalink

  Hello! Would you mind if I share your blog with my twitter group? There’s a lot of people that I think would really enjoy your content. Please let me know. Cheers

Comments are closed.

Social Media Auto Publish Powered By : XYZScripts.com