ಯೋಗ ಮಾಡಿ 20ಕೆ.ಜಿ ಕಡಿಮೆಯಾದ ಅಮಿತ್‌ ಶಾ: ಬಾಬಾ ರಾಮ್‌ದೇವ್‌

ದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಯೋಗಾಭ್ಯಾಸ ಮಾಡಿ, 20 ಕೆ.ಜಿ ಕಡಿಮೆಯಾಗಿರುವುದಾಗಿ ಯೋಗಗುರು ಬಾಬಾ ರಾಮ್‌ದೇವ್‌ ಹೇಳಿದ್ದಾರೆ.  ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೂ ಮುನ್ನ ದಿನವಾದ ಮಂಗಳವಾರ ಅಹಮದಾಬಾದ್‌ನಲ್ಲಿ ನಡೆದ ಯೋಗ ಶಿಬಿರದಲ್ಲಿ ಮಾತನಾಡಿದ ರಾಮ್‌ದೇವ್‌, ಅಮಿತ್‌ ಶಾ ಪ್ರತಿನಿತ್ಯ ಯೋಗ ಮಾಡಿದ್ದರಿಂದ 20 ಕೆ.ಜಿ ತೂಕ ಕಡಿಮೆಯಾಗಿದ್ದಾರೆ.

ಯೋಗ ಕ್ರೀಡೆಯಲ್ಲ, ಅದರಿಂದ ಏನೂ ಆಗುವುದಿಲ್ಲ ಎಂದು ಕೆಲವರು ವಿತಂಡವಾದ ಮಾಡುತ್ತಾರೆ. ಆದರೆ ಯೋಗ ಸಹ ಒಂದು ಕ್ರೀಡೆ. ಅದರಿಂದ ಮನುಷ್ಯನ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೆಚ್ಚುತ್ತದೆ. ಯೋಗವನ್ನು ಕ್ರೀಡಾ ವಿಭಾಗಕ್ಕೆ ಸೇರ್ಪಡೆಗೊಳಿಸಿ ಒಲಂಪಿಲ್ಲೂ ಯೋಗ ಕ್ರೀಡೆಯನ್ನು ಪರಿಚಯಿಸುವಂತಾಗಬೇಕು ಎಂದಿದ್ದಾರೆ.

 

6 thoughts on “ಯೋಗ ಮಾಡಿ 20ಕೆ.ಜಿ ಕಡಿಮೆಯಾದ ಅಮಿತ್‌ ಶಾ: ಬಾಬಾ ರಾಮ್‌ದೇವ್‌

 • October 18, 2017 at 12:03 PM
  Permalink

  whoah this weblog is fantastic i love studying your articles.
  Keep up the great work! You already know, many individuals are looking around for
  this information, you can aid them greatly.

 • October 18, 2017 at 2:12 PM
  Permalink

  buy cialis cheap prices fast delivery
  cialis generic
  cheapest source cialis

 • October 24, 2017 at 11:21 AM
  Permalink

  Somebody necessarily assist to make seriously articles I’d state.
  That is the very first time I frequented your web page and thus far?
  I surprised with the research you made to make this actual
  post extraordinary. Wonderful process!

 • October 25, 2017 at 10:08 AM
  Permalink

  Thank you for some other informative site. The place else could I am getting that kind of info written in such a perfect means? I have a venture that I am just now working on, and I’ve been on the look out for such information.

Comments are closed.

Social Media Auto Publish Powered By : XYZScripts.com