ಕಾಂಗ್ರೆಸ್ ಗೂಡು ಬಿಟ್ಟು ಹಾರಿ ಹೋದ ಹಳ್ಳಿಹಕ್ಕಿ: ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್‌ ಕಿಡಿ

ಮೈಸೂರು : ಸತತ 40 ವರ್ಷಗಳ ಕಾಲ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿದ್ದ ಎಚ್‌ ವಿಶ್ವನಾಥ್‌ ಕಾಂಗ್ರೆಸ್‌ಗೆ ವಿದಾಯ ಹೇಳಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.  ಕಾಂಗ್ರೆಸ್ ನನ್ನ ಪಾಲಿಗೆ ತಾಯಿ ಇದ್ದಂತೆ. ನಾನು ಪಕ್ಷದಲ್ಲಿ ಬೆಳವಣಿಗೆ ಬಗ್ಗೆ ಮಾತನಾಡಿದ್ದೇನೆಯೇ ಹೊರತು ಪಕ್ಷದ ಬಗ್ಗೆ ಮಾತನಾಡಿಲ್ಲ. ನಾನು ಸಿದ್ದರಾಮಯ್ಯ ಎದುರುಬದರಾಗಿ ಆರು ತಿಂಗಳಾಯಿತು. ನಲವತ್ತು ವರ್ಷಗಳ ತಾಯಿಯ ಸಂಬಂಧಂತಿರುವ ಕಾಂಗ್ರೆಸ್ ತೊರೆಯುವ ಪರಿಸ್ಥಿತಿ ಬಂದಿದೆ. ನಾನು ಏನೇ ಹೇಳಿದರೂ ಉಡಾಫೆಯಿಂದ ನಡೆದುಕೊಂಡಿದ್ದಾರೆ.  ಅಧಿಕಾರ ಕೊಟ್ಟ ಜನರನ್ನ ಮರೆಯಬೇಡಿ ಅಂದಿದ್ದಕ್ಕೆ ನನ್ನನ್ನು ಪಕ್ಷ ವಿರೋಧಿ ಎಂದರು.

ಅಧಿಕಾರ ದಾರಿತಪ್ಪಿದೆ ಎಂದಾಗ ಮಾತನಾಡುವುದನ್ನೆ ಬಿಟ್ಟರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿಮ್ಮ ಯಶಸ್ವಿ ಯೋಜನೆಗಳನ್ನು ಬರೆದು ಕೊಟ್ಟಿದ್ದು ನಾವು. ಅದನ್ನು ಜಾರಿ ಮಾಡಿ ಪ್ರಶಂಸೆ ಗಳಿಸಿದ್ದು ಮಾತ್ರ ನೀವು ಎಂದು ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಮಾಜಿ ಸಂಸದ ವಿಶ್ವನಾಥ್.ಸಿದ್ದರಾಮಯ್ಯ ಇಡೀ ಕುರುಬ ಸಮಾಜ ಮತ್ತು ಕಾಂಗ್ರೆಸ್ ಪಕ್ಷವನ್ನು ತುಳಿದು ಹಾಕಿರುವ ಅತ್ಯಂತ ಸಣ್ಣ ತನದ ವ್ಯಕ್ತಿ. ಸಿದ್ದರಾಮಯ್ಯ ವ್ಯಕ್ತಿತ್ವ ಇಷ್ಟು ಸಣ್ಣತನದಿಂದ ಕೂಡಿದೆ ಎಂಬ ಸಣ್ಣ ಸುಳಿವು ಸಿಕ್ಕಿದ್ದರೂ ಅವರನ್ನು ಕಾಂಗ್ರೆಸ್ ಪಕ್ಷದೊಳಕ್ಕೆ ಬಿಟ್ಟು ಕೊಳ್ಳುತ್ತಿರಲಿಲ್ಲ ಎಂದು ಹರಿಹಾಯ್ದಿದ್ದಾರೆ. ನನ್ನ ಜೀವ ಇರುವವರೆಗೂ ಕಾಂಗ್ರೆಸ್ ನನ್ನ ತಾಯಿ.
ಆದರೆ ಕಾಂಗ್ರೆಸ್ ನಡೆಸುವವರ ನಡವಳಿಕೆ ಬಗ್ಗೆ ಬೇಸರಗೊಂಡು ಪಕ್ಷ ಬಿಡುತ್ತಿದ್ದೇನೆ ಎಂದು ಭಾವುಕರಾಗಿದ್ದಾರೆ.

4 thoughts on “ಕಾಂಗ್ರೆಸ್ ಗೂಡು ಬಿಟ್ಟು ಹಾರಿ ಹೋದ ಹಳ್ಳಿಹಕ್ಕಿ: ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್‌ ಕಿಡಿ

 • October 18, 2017 at 12:37 PM
  Permalink

  Even though some are premeditated to filter water for the full house, while
  most of the systems today are contrived to treat water from a single tap.
  At regular intervals, wash water is introduced through the underdrain system and
  flows upward through the filter carrying out the accumulated articles from the filter, and exiting through the wash water troughs.
  You will have an endless supply of clean filtered water foor only pennies
  a gallon, the water filter will pay for itself in no time when you add up all the wasted money on bottled water.

 • October 20, 2017 at 8:13 PM
  Permalink

  Excellent items from you, man. I’ve remember your stuff prior to and you are just too fantastic. I really like what you’ve received right here, really like what you’re saying and the way by which you assert it. You’re making it entertaining and you continue to take care of to stay it wise. I cant wait to read much more from you. That is actually a tremendous website.

 • October 20, 2017 at 8:42 PM
  Permalink

  Wow! After all I got a blog from where I can actually
  take useful information regarding my study and knowledge.

 • October 24, 2017 at 3:53 PM
  Permalink

  I’ve been exploring for a little for any high quality
  articles or blog posts in this kind of area .

  Exploring in Yahoo I at last stumbled upon this web site.
  Studying this info So i’m satisfied to exhibit that I have a very good uncanny feeling I discovered exactly what I needed.
  I so much surely will make sure to do not put out of your mind this website and give it a glance on a constant
  basis.

Comments are closed.