ರಾಕ್ ಲೈನ್ ಗೆ ಹಣ ಹಿಂದಿರುಗಿಸುವಂತೆ ಸಂತೋಷ್ ಲಾಡ್ ಗೆ ಕೋರ್ಟ್ ತಾಕೀತು

ಬೆಂಗಳೂರು: ಸಚಿವ ಸಂತೋಷ್ ಲಾಡ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಗೆ 7.25 ಕೋಟಿ ರು. ನೀಡಬೇಕು. ಇಲ್ಲದಿದ್ದರೆ ಜೈಲು ಶಿಕ್ಷೆ ಅನುಭವಿಸಬೇಕು ಎಂದು 42ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.

 

2014ರಲ್ಲಿ ಸಂತೋಷ್ ಲಾಡ್ ಅವರು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರಿಂದ ಆರು ಕೋಟಿ ರೂಪಾಯಿ ಪಡೆದಿದ್ದರು. ಅಲ್ಲದೇ ಹಣವನ್ನು ವಾಪಸ್ ಮಾಡದೆ ಸತಾಯಿಸಿದ್ದರು ಎಂದು ರಾಕ್ ಲೈನ್ ವೆಂಕಟೇಶ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಸಂತೋಷ್ ಲಾಡ್ ಹಣ ವಾಪಸ್ ಮಾಡದಿದ್ದರೆ 6 ತಿಂಗಳು ಜೈಲುವಾಸ ಅನುಭವಿಸಬೇಕು ಎಂದು ಆದೇಶಿಸಿದೆ.

ಈ ಹಿಂದೆ ರಾಕ್ ಲೈನ್ ವೆಂಕಟೇಶ್ ಗೆ ಲಾಡ್ ಚೆಕ್ ನೀಡಿದ್ದರು. ಅದು ಬೌನ್ಸ್ ಆಗಿತ್ತು. ಆದರೆ ಇದರ ವಿರುದ್ಧ ವೆಂಕಟೇಶ್ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ  ಕೋರ್ಟ್ ನಿಂದ  ಜಾಮೀನು ರಹಿತ ವಾರೆಂಟ್  ಜಾರಿ ಮಾಡಿದೆ. ಆದ್ದರಿಂದ ಇಂದು ಸಂತೋಷ್ ಲಾಡ್ ಕೋರ್ಟ್ ಕಲಾಪಕ್ಕೆ ಹಾಜರಾಗಿದ್ದರು.

4 thoughts on “ರಾಕ್ ಲೈನ್ ಗೆ ಹಣ ಹಿಂದಿರುಗಿಸುವಂತೆ ಸಂತೋಷ್ ಲಾಡ್ ಗೆ ಕೋರ್ಟ್ ತಾಕೀತು

 • October 20, 2017 at 8:52 PM
  Permalink

  I’m curious to find out what blog platform you happen to be working with? I’m having some small security issues with my latest website and I would like to find something more safe. Do you have any recommendations?|

 • October 24, 2017 at 1:09 PM
  Permalink

  Aw, this was a very good post. Taking a few minutes and actual effort to
  create a great article… but what can I say… I procrastinate a lot and don’t manage to get nearly anything done.

Comments are closed.