ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ : ಪ್ರಭಾವನಾ ರಥಯಾತ್ರೆಗೆ ಚಾಲನೆ ನೀಡಿದ ಸಚಿವರು

ಹಾಸನ : 2018 ರಲ್ಲಿ ನಡೆಯುವ ಬಾಹುಬಲಿ ಮಹಾ ಮಸ್ತಕಾಭಿಷೇಕ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿರುವ ಪ್ರಭಾವನಾ ರಥಯಾತ್ರೆಗೆ  ಜೈನ ಕ್ಷೇತ್ರ ಶ್ರೀ ಶ್ರವಣಬೆಳಗೊಳದಲ್ಲಿ ಚಾಲನೆ ನೀಡಲಾಗಿದೆ.  ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ರಥಯಾತ್ರೆಗೆ ಚಾಲನೆ ನೀಡಿದ್ದು,  ಸ್ವತಃ ಸಚಿವರು ವಾಹನ ಓಡಿಸುವ ಮೂಲಕ ರಥಯಾತ್ರೆಗೆ ಚಾಲನೆ ನಿಡಿದರು.
ಸಮಾರಂಭದಲ್ಲಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಶಾಸಕರುಗಳಾದ ಗೋಪಾಲ ಸ್ವಾಮಿ, ಸಿ.ಎನ್. ಬಾಲಕೃಷ್ಣ,  ಮತ್ತಿತರರು ಹಾಜರಿದ್ದರು.  ಪರಮಪೂಜ್ಯ 108 ಆಚಾರ್ಯ ವರ್ಧಮಾನ ಸಾಗರ ಮಹಾರಾಜರು, ಮುನಿ ಸಂಘ ,  ಅವರ ಶಿಷ್ಯ ವರ್ಗ ಮತ್ತು ಮತಾಜಿ ಮುನಿ ಸಂಘದವರು ಈ ಸಂಧರ್ಬದಲ್ಲಿ ಬಾಗಿಯಾದರು. ಈ ವಾಹನ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಿ ಮಹಾಮಸ್ತಾಕಾಭಿಷೇಕದ ಜಾಗೃತಿ ಮೂಡಿಸಿ  2018ರ ಜನವರಿ ಸಮಯಕ್ಕೆ ಶ್ರವಣಬೆಳಗೊಳಕ್ಕೆ ತಲುಪಲಿದೆ. ಗೊಮ್ಮಟನ ಜೀವನ ಚರಿತ್ರೆಯ ಚಿತ್ರ ಪ್ರದರ್ಶನ ರಥಯಾತ್ರೆ ಸಮಯದಲ್ಲಿ ನಡೆಯಲಿದೆ.⁠⁠⁠⁠

4 thoughts on “ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ : ಪ್ರಭಾವನಾ ರಥಯಾತ್ರೆಗೆ ಚಾಲನೆ ನೀಡಿದ ಸಚಿವರು

 • October 18, 2017 at 1:01 PM
  Permalink

  Right this moment pearls are commonly utilized in jewelry
  and are the first choice of women trying to purchase jewelry everywhere in the world.

 • October 20, 2017 at 10:40 PM
  Permalink

  Wow that was unusual. I just wrote an extremely long comment but after
  I clicked submit my comment didn’t appear. Grrrr… well I’m
  not writing all that over again. Anyway,
  just wanted to say superb blog!

 • October 20, 2017 at 11:51 PM
  Permalink

  Do you mind if I quote a few of your articles as long as I provide credit and sources back to your webpage?

  My blog is in the very same niche as yours and my visitors would definitely benefit
  from some of the information you provide here.
  Please let me know if this okay with you. Appreciate it!

Comments are closed.

Social Media Auto Publish Powered By : XYZScripts.com