ಮೆಟ್ರೋ ಒಂದನೇ ಹಂತ ಲೋಕಾರ್ಪಣೆಗೇಗಿ ಬೆಂಗಳೂರಿಗೆ ಬಂದಿಳಿದ ರಾಷ್ಟ್ರಪತಿ..

ಜೂನ್‌ :  ಮೆಟ್ರೋ ಒಂದನೇ ಹಂತ ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿ ಬೆಂಗಳೂರು ಎಚ್ ಎ ಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ.  ರಾಷ್ಟ್ರಪತಿಯವರನ್ನು ಹಾರ್ಧಿಕವಾಗಿ ಬರಮಾಡಿಕೊಂಡ ರಾಜ್ಯಪಾಲ ವಿ.ಆರ್.ವಜುವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಮೇಯರ್ ಪದ್ಮಾವತಿ.  ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ತೆರಳಿದ ರಾಷ್ಟ್ರಪತಿಯವರು ಸಂಜೆ ೬ ಗಂಟೆಗೆ ಮೆಟ್ರೋ ಮೊದಲ ಹಂತ ಲೋಕಾರ್ಪಣೆ ಮಾಡಲಿದ್ದಾರೆ. 

ಈ ಮೊದಲು ಸಂಪಿಗೆ ರಸ್ತೆ – ಯಲಚೇನಹಳ್ಳಿ  ಮೆಟ್ರೋ ಮಾರ್ಗ ಉದ್ಘಾಟನೆ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಮೆಜೆಸ್ಟಿಕ್ ಸುರಂಗ ಮಾರ್ಗ ನಿಲ್ದಾಣದಲ್ಲಿ ಹಸಿರು ಮೆಟ್ರೋದಲ್ಲಿ ಮೊದಲ ಬಾರಿಗೆ ಪ್ರಯಾಣಿಸುವ ಮೂಲಕ ಕಾಮಗಾರಿಯ ಪರಿವೀಕ್ಷಣೆ ಮಾಡಿದ್ದರು. ಮೆಟ್ರೋ ಮೊದಲ ಹಂತದ ಯೋಜನೆ ಪೂರ್ಣಗೊಂಡಿದ್ದು, ರಾಷ್ಟ್ರಪತಿಯವರಿಂದ ಮೆಟ್ರೋ ಮಾರ್ಗ ಉದ್ಘಾಟನೆ ಹಿನ್ನಲೆಯಲ್ಲಿ  ಸಿಎಂ ಈ ಪರಿಶೀಲನೆ ಕೈಗೊಂಡಿದ್ದು,   ನಗರಾಭಿವೃದ್ದಿ ಸಚಿವ ಕೆ. ಜೆ ಜಾರ್ಜ್, ಟಿ.ಬಿ ಜಯಚಂದ್ರ ಮುಖ್ಯಮಂತ್ರಿಗಳಿಗೆ ಸಾಥ್‌ ನೀಡಿದರು. ಅಲ್ಲದೆ  ಮೆಜೆಸ್ಟಿಕ್ – ಕೆ ಆರ್ ಮಾರುಕಟ್ಟೆ ನಡುವಿನ 1.5 ಕಿ.ಮೀಟರ್ ಮಾರ್ಗದಲ್ಲಿ ಪ್ರಯಾಣಿಸಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳ ಜತೆ ಬೆಂಗಳೂರು ಮೆಟ್ರೋ ಎಂ.ಡಿ ಪ್ರದೀಪ್ ಸಿಂಗ್ ಖರೋಲಾ ಹಾಗೂ ಮೆಟ್ರೋ ಅಧಿಕಾರಿಗಳು ಹಾಜರಿದ್ದರು. 48 ಸಾವಿರ ಅಡಿ ವಿಸ್ತೀರ್ಣದಲ್ಲಿರುವ  ಮೆಜೆಸ್ಟಿಕ್ ಸುರಂಗ ನಿಲ್ದಾಣ,  ಏಳು ಪುಟ್ ಬಾಲ್ ಸ್ಟೇಡಿಯಮ್ ಗೆ  ಸಮನಾಗಿದ್ದು, ಏಳು ಪ್ರವೇಶ ದ್ವಾರ, 24 ಎಕ್ಸ್ ಲೇಟರ್, 18 ತುರ್ತು ನಿಗರ್ಮನದ್ವಾರಗಳನ್ನು ಹೊಂದಿದೆ.
ಜೂನ್ 18 ರಿಂದ ಸಾರ್ವಜನಿಕರಿಗೆ ಮುಕ್ತವಾಗಲಿರುವ ಸಂಪಿಗೆ ರಸ್ತೆ-ಯಲಚೇನಹಳ್ಳಿ ನಡುವಿನಲ್ಲಿ 12 ಕಿಲೋಮೀಟರ್‌ ಸಂಚರಿಸಲಿರುವ ಹಸಿರು ಮೆಟ್ರೋ,  ಉತ್ತರ ದಕ್ಷಿಣ  ಮಾರ್ಗದಲ್ಲಿ 3.5 ಕಿ.ಮೀ ಸುರಂಗ ಮಾರ್ಗದಲ್ಲಿ ಸಾಗಲಿದೆ.  ಹಸಿರು ಮೆಟ್ರೋ ಕೆಲಸದಲ್ಲಿ 1600 ಇಂಜಿನಿಯರ್ಗಳು, 640 ಕೆಲಸಗಾರರು 2012 ರಿಂದ ಸೇವೆ ಸಲ್ಲಿಸಿದ್ದಾರೆ. ಕಾಮಗಾರಿ ವಿಳಂಬದಿಂದ 270 ಕೋಟಿ ಇದ್ದ ವೆಚ್ಚ ಈಗ 500 ಕೋಟಿ ತಲುಪಿದೆ. ಏಕಕಾಲದಲ್ಲಿ 20 ಸಾವಿರ ಪ್ರಯಾಣಿಕರು ಒಳಗಡೆ ಬರಬಹುದಾದಷ್ಟು ದೊಡ್ಡದಾಗಿರುವ ಭೂಗತ ಮೆಟ್ರೋ ನಿಲ್ದಾಣ, ಬೆಂಗಳೂರಿನ ಅಭಿವೃದ್ಧಿಯ ಒಂದು ಮೈಲುಗಲ್ಲು.

10 thoughts on “ಮೆಟ್ರೋ ಒಂದನೇ ಹಂತ ಲೋಕಾರ್ಪಣೆಗೇಗಿ ಬೆಂಗಳೂರಿಗೆ ಬಂದಿಳಿದ ರಾಷ್ಟ್ರಪತಿ..

 • October 18, 2017 at 12:44 PM
  Permalink

  Hi, this weekend is pleasant in favor of me, since this occasion i am reading this fantastic informative post here at my home.|

 • October 18, 2017 at 2:30 PM
  Permalink

  I am regular visitor, how are you everybody? This piece of writing posted at this site is in fact fastidious.|

 • October 18, 2017 at 4:16 PM
  Permalink

  naturally like your website however you have to take a look at the spelling on quite a few of your posts. A number of them are rife with spelling issues and I in finding it very bothersome to inform the reality on the other hand I’ll certainly come back again.|

 • October 20, 2017 at 7:06 PM
  Permalink

  I constantly spent my half an hour to read this web site’s articles or reviews everyday along with a mug of coffee.

 • October 20, 2017 at 9:12 PM
  Permalink

  Attractive section of content. I simply stumbled upon your website and in accession capital to claim that I get actually enjoyed account your weblog posts. Any way I’ll be subscribing on your augment and even I achievement you get admission to persistently quickly.|

 • October 20, 2017 at 9:53 PM
  Permalink

  I enjoy what you guys are up too. This type of clever work and coverage!
  Keep up the terrific works guys I’ve included you guys to
  my own blogroll.

 • October 21, 2017 at 12:29 AM
  Permalink

  This design is wicked! You definitely know how to keep a reader amused.
  Between your wit and your videos, I was almost moved to start my own blog (well, almost…HaHa!) Wonderful job.

  I really enjoyed what you had to say, and more than that, how you presented it.
  Too cool!

 • October 21, 2017 at 1:51 AM
  Permalink

  Excellent beat ! I wish to apprentice while you amend your website, how can i subscribe
  for a blog website? The account helped me
  a acceptable deal. I had been a little bit acquainted of this
  your broadcast offered bright clear concept

 • October 21, 2017 at 4:02 AM
  Permalink

  Thank you a bunch for sharing this with all of us you really recognise what you’re talking approximately!
  Bookmarked. Kindly also visit my website =). We will have a link change arrangement between us

 • October 24, 2017 at 8:34 PM
  Permalink

  Do you mind if I quote a couple of your articles as long as I provide credit and sources back to your blog?
  My blog site is in the exact same niche as yours and my users would really benefit from a lot of the information you provide here.
  Please let me know if this okay with you. Cheers!

Comments are closed.

Social Media Auto Publish Powered By : XYZScripts.com